alex Certify ವೈರಸ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2021ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ಮಧ್ಯೆ ಚೀನಾದ ಔಷಧೀಯ ಕಂಪನಿಯೊಂದು 2021 ರ ವೇಳೆಗೆ ಕೊರೊನಾ ವೈರಸ್ ಲಸಿಕೆ ಯುಎಸ್ ಸೇರಿದಂತೆ ವಿಶ್ವದಾದ್ಯಂತ Read more…

BIG NEWS: ಮುನ್ನೆಚ್ಚರಿಕೆ ವಹಿಸದಿದ್ದರೆ ಭಾರತದ ಶೇ.85 ಮಂದಿಗೆ ಕಾಡಲಿದೆ ಕೊರೊನಾ

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಭಾರತದ ಜನಸಂಖ್ಯೆಯಲ್ಲಿ ಶೇಕಡಾ 85 ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಬಹುದು ಎಂದು ಎನ್ಐಟಿಐ Read more…

ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ ಸಂಗತಿ

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ Read more…

SHOCKING: ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೆ ಕಾಣಿಸಿಕೊಳ್ತಿದೆ ಸೋಂಕು

ಕೊರೊನಾ ವೈರಸ್ ಗೆದ್ದು ಬಂದ ರೋಗಿಗಳಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಕೊರೊನಾ Read more…

ಗುಡ್‌ ನ್ಯೂಸ್: ಕೊರೊನಾ ಗೆದ್ದ ರೋಗಿಗಳ ಸಂಖ್ಯೆ ಭಾರತದಲ್ಲೇ ಹೆಚ್ಚು

ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ಗೆದ್ದು ಬಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಿಷ್ಯದಲ್ಲಿ ಭಾರತ ಬ್ರೆಜಿಲ್ ಹಿಂದಿಕ್ಕಿ Read more…

ʼಕೊರೊನಾʼ ಕಾಲರ್ ಟ್ಯೂನ್ ಗೆ ಬೇಸತ್ತ ಜನ ಗೂಗಲ್ ನಲ್ಲಿ ಕೇಳ್ತಿದ್ದಾರೆ ಈ ಪ್ರಶ್ನೆ…!

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಇದ್ರಲ್ಲಿ ಕಾಲರ್ ಟ್ಯೂನ್ ಕೂಡ ಒಂದು. ಕೊರೊನಾ Read more…

ʼಕೊರೊನಾʼ ಕುರಿತ ಮತ್ತೊಂದು ಸಂಗತಿ ಬಿಚ್ಚಿಟ್ಟ ವಿಜ್ಞಾನಿಗಳು

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದಲೂ ದಿನಕ್ಕೊಂದು ಸಂಶೋಧನೆಗಳು ಬರುತ್ತಿವೆ. ಆದರೆ ಯಾವುದು ಸತ್ಯ,‌ ಯಾವುದು ಅಸತ್ಯ ಎನ್ನುವುದಕ್ಕೆ ಮಾತ್ರ ಸ್ಪಷ್ಟನೆಯಿಲ್ಲ. ಹೌದು, ಇಷ್ಟು ದಿನ ದೇಹದಲ್ಲಿ‌ ರೋಗ ನಿರೋಧಕ Read more…

ಕೊರೊನಾ ಲಸಿಕೆ ಪ್ರಯೋಗ ನಿಲ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

ಕೊರೊನಾ ವೈರಸ್ ಲಸಿಕೆ ನಿರೀಕ್ಷೆಯಲ್ಲಿದ್ದ ಜನರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ಲಭ್ಯ ಎನ್ನಲಾಗ್ತಿತ್ತು. ಆದ್ರೆ ಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ Read more…

ಬಿಗ್‌ ನ್ಯೂಸ್:‌ ರಷ್ಯಾದ ಕೊರೊನಾ ಲಸಿಕೆ ನಾಗರಿಕರಿಗೆ ಲಭ್ಯ

ರಷ್ಯಾ ತನ್ನ ನಾಗರಿಕರಿಗಾಗಿ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಯ ಮೊದಲ ಬ್ಯಾಚ್ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಪ್ರಾದೇಶಿಕ ವಿತರಣೆಯ ಯೋಜನೆಗಳಿವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯ Read more…

ಇರಲಿ ಎಚ್ಚರ….! ಟಾಯ್ಲೆಟ್ ಫ್ಲಷ್‌ನಿಂದಲೂ‌ ಬರಬಹುದು ‘ಕೊರೊನಾ’

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಹೇಗೆ ಹಬ್ಬುತ್ತಿದೆ ಎನ್ನವುದೇ ಅನೇಕರಿಗೆ ನಿಖರವಾಗಿ ತಿಳಿಯುತ್ತಿಲ್ಲ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್ ಪೈಪ್‌ನಿಂದಲೂ ಕೊರೊನಾ ಹಬ್ಬಬಹುದು ಎನ್ನಲಾಗಿದೆ. ಹೌದು, ಚೀನಾದ Read more…

JEE – NEET ಪರೀಕ್ಷೆ ಬಗ್ಗೆ ಶಿಕ್ಷಣ ತಜ್ಞರಿಂದ ಮೋದಿಗೆ ಪತ್ರ

ಭಾರತ ಸೇರಿದಂತೆ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ 150 ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ Read more…

BIG NEWS:‌ ವಿಮಾ ಕಂಪನಿ – ಆಸ್ಪತ್ರೆಗಳ ಹಗ್ಗಜಗ್ಗಾಟದ ನಡುವೆ ಕೊರೊನಾ ಸೋಂಕಿತರು ಹೈರಾಣು

ಕೊರೊನಾ ಮಧ್ಯೆ ಆಸ್ಪತ್ರೆ ಹಾಗೂ ವಿಮಾ ಕಂಪನಿಗಳ ಹಗ್ಗಜಗ್ಗಾಟ ಶುರುವಾಗಿದೆ. ಇದ್ರಿಂದಾಗಿ ರೋಗಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಕೊರೊನಾ ರೋಗಿಗಳ ಆಸ್ಪತ್ರೆ ಬಿಲ್ ಅತಿಯಾಗಿ ಬರ್ತಿದೆ ಎಂದು Read more…

RCB ಆಟಗಾರರಿಗೆ ಕೊಹ್ಲಿಯಿಂದ ಖಡಕ್ ಸಂದೇಶ

ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮೂಲಕ ಸಭೆ ನಡೆಸಿದ ಕೊಹ್ಲಿ, ಯಾವುದೇ ಕಾರಣಕ್ಕೂ Read more…

BIG NEWS: ವರದಿಯಾಯ್ತು ವಿಶ್ವದ ಮೊದಲ ಪ್ರಕರಣ – ಕೊರೊನಾದಿಂದ ಗುಣಮುಖನಾಗಿದ್ದವನಿಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾದಿಂದ ಚೇತರಿಸಿಕೊಂಡ ನಾಲ್ಕೈದು ತಿಂಗಳ ನಂತ್ರ ಮತ್ತೆ 33 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದೆ. ಕೋವಿಡ್ -19 ನೆಗೆಟಿವ್ ಪರೀಕ್ಷಿಸಿದ ನಂತರ ಏಪ್ರಿಲ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. Read more…

ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ರೂ ಖುಷಿ ಸುದ್ದಿ ಎಂದ ವಿಜ್ಞಾನಿಗಳು

ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. Read more…

ಪಿಪಿಇ ಕಿಟ್ ಧರಿಸಿ ಬಾವಲಿ ಬೆನ್ನುಬಿದ್ದ ವಿಜ್ಞಾನಿಗಳು

ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ‌ ಕಿಟ್ Read more…

ಕೊರೊನಾ ವಿಚಾರವಾಗಿ ಹೊರ ಬಿತ್ತೊಂದು ಸಿಹಿ ಸುದ್ದಿ…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ Read more…

ಶಾಕಿಂಗ್: ಕೊರೊನಾ ನಂತರ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ…!

ಮಾರಣಾಂತಿಕ ವೈರಸ್ ಗಳ ತವರೂರು ಎಂದೇ ಕುಖ್ಯಾತಿ ಪಡೆದಿರುವ ಚೀನಾ ಈಗಾಗಲೇ ಕೊರೊನಾ ಕಾರಣಕ್ಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ Read more…

ʼಕೊರೊನಾʼ ಸಾವಿನ ಕುರಿತ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7 ಲಕ್ಷ ದಾಟಿದೆ. ಪ್ರಪಂಚದಲ್ಲಿ ಪ್ರತಿ 15 ಸೆಕೆಂಡಿಗೆ ಸರಾಸರಿ ಒಬ್ಬ ವ್ಯಕ್ತಿಯು ಕೊರೊನಾ ವೈರಸ್‌ನಿಂದ ಸಾಯುತ್ತಿದ್ದಾನೆ. ಕಳೆದ 2 Read more…

BIG NEWS: ಕೊರೊನಾ ವೈರಸ್ ಕೊಲ್ಲುತ್ತೆ ಈ ವಿಶೇಷ ʼಮಾಸ್ಕ್ʼ

ಕೊರೊನಾ ವಿಷ್ಯದಲ್ಲಿ ಖುಷಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಮೂಗು ಹಾಗೂ ಬಾಯಿಯೊಳಗೆ ಕೊರೊನಾ ಹೋಗದಂತೆ ತಡೆಯಲು ಮಾಸ್ಕ್ ನೆರವಾಗ್ತಾಯಿತ್ತು. ಆದ್ರೀಗ ಕೊರೊನಾ ವೈರಸ್ ಕೊಲ್ಲುವ ಮಾಸ್ಕ್ ಸಿದ್ಧವಾಗಿದೆ. Read more…

ಗಮನಿಸಿ: ಅಧಿಕ ತೂಕದ ಜನರನ್ನು ಹೆಚ್ಚು ಕಾಡುತ್ತೆ ಕೊರೊನಾ

ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿದೆ. ಈ ವೈರಸ್ ನಿಂದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕದ ಜನರ ಸಾವಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗಿದೆ. ಯುಕೆ ಸರ್ಕಾರಿ Read more…

ಭಾರತದ ಈ ನಗರಗಳಲ್ಲಿ ನಡೆಯುತ್ತಿದೆ ಕೊರೊನಾ ಲಸಿಕೆ ಪ್ರಯೋಗ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಲಸಿಕೆ ಕುರಿತು ಪರೀಕ್ಷೆ ನಡೆಯುತ್ತಿದೆ. ಭಾರತದ ಬಯೋಟೆಕ್ ಜೈಡಸ್ ಕ್ಯಾಡಿಲಾ ಲಸಿಕೆಯ ಮಾನವ ಪ್ರಯೋಗಗಳನ್ನು ದೇಶದ 6 ನಗರಗಳಲ್ಲಿ ನಡೆಸಲಾಗುತ್ತಿದೆ. Read more…

ಕೊರೊನಾ ರೀತಿಯ ವೈರಸ್ ಸೃಷ್ಟಿಸಿದ ತಜ್ಞರು…!

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾದ ಪ್ರತಿರೂಪದ ಮತ್ತೊಂದು ವೈರಸ್ ಇದೀಗ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದು ಮನುಷ್ಯರಿಗೆ ಮಾರಕವಾಗಿರದೇ, ಪೂರಕವಾಗಿದೆ. ಹೌದು, ಕೊರೊನಾಗೆ ವಿಶ್ವದೆಲ್ಲೆಡೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. Read more…

ಒಂದೇ ದಿನ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣ ದಾಖಲು

ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗ್ತಿದೆ. ದೇಶದಲ್ಲಿ 12 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬುಧವಾರ, ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. 24 Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

ದೆಹಲಿಯಲ್ಲಿ ಗಣನೀಯವಾಗಿ ಇಳಿತಿದೆ ಕೊರೊನಾ ಪ್ರಕರಣ

ಕೊರೊನಾ ವೈರಸ್‌ ಕೇಂದ್ರ ಬಿಂದುವಾಗಿದ್ದ ದೆಹಲಿ ಜನರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಕೊರೊನಾ ಅಡ್ಡವಾಗಿದ್ದ ದೆಹಲಿ ಇದ್ರಿಂದ ಹೊರ ಬರ್ತಿದೆ. ಸಕಾರಾತ್ಮಕ ದರವು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ Read more…

1 ಗಂಟೆಯಲ್ಲಿ ಕೊರೊನಾ ಕೊಲ್ಲುತ್ತೆ ಈ ಲೇಪನ…!

ಕೊರೊನಾ ವೈರಸ್ ನಿಯಂತ್ರಣಕ್ಕೆ ಒಂದು ಕಡೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಇನ್ನೊಂದು ಕಡೆ ಮೇಲ್ಭಾಗದಲ್ಲಿರುವ ವೈರಸ್ ಹೊಡೆದೋಡಿಸುವುದು ಹೇಗೆ ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸಾಮಾನ್ಯವಾಗಿ Read more…

ಪತಿ ಎಂದು ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆಗಿದ್ದ ಕಾನ್ಸ್ಟೇಬಲ್ ಬಣ್ಣ ಬಯಲು

ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳಾ ಕಾನ್ಸ್ಟೇಬಲ್ ಪತಿ ಎನ್ನುತ್ತ ಪ್ರೇಮಿ ಜೊತೆ ಕ್ವಾರಂಟೈನ್ ಆಗಿದ್ದಾಳೆ. ಕೊನೆಗೆ ಆಕೆ ಬಣ್ಣ ಬಯಲಾಗಿದೆ. ಮಹಿಳಾ ಕಾನ್ಸ್ಟೇಬಲ್ ಕೆಲಸ ಮಾಡ್ತಿದ್ದ Read more…

ದೆಹಲಿ ಜನತೆಗೆ ʼನೆಮ್ಮದಿʼ ನೀಡಿದ ಕೇಜ್ರಿವಾಲ್‌ ಸರ್ಕಾರ

ಕೊರೊನಾ ಸೋಲಿಸುವಲ್ಲಿ ದೆಹಲಿ ಸರ್ಕಾರ ಯಶಸ್ವಿ ಪ್ರಯಾಣ ಮುಂದುವರೆಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,000 ಕ್ಕಿಂತ ಕಡಿಮೆಯಿದೆ. ದೆಹಲಿ ಸರ್ಕಾರದ ಪ್ರಕಾರ ಗುರುವಾರ 1,652 ಹೊಸ Read more…

ತಿರುಪತಿ ತಿರುಮಲ ದೇವಸ್ಥಾನದ 14 ಸಿಬ್ಬಂದಿಗೆ ಕೊರೊನಾ

ಕೊರೊನಾ ವೈರಸ್ ಯಾರನ್ನೂ ಬಿಡ್ತಿಲ್ಲ. ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ಕೊರೊನಾದಿಂದ ಬಳಲ್ತಿದ್ದಾರೆ. ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ 14 ಅರ್ಚಕರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ತಿರುಪತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...