alex Certify ವೈರಸ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಸಿಐ ಅಂಗಳಕ್ಕೆ ಕಾಲಿಟ್ಟ ಸೋಂಕು; ಕಚೇರಿಗೆ ಬೀಗ

ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದ ಬಹುತೇಕ ರಾಜ್ಯಗಳಲ್ಲಿ ತಾಂಡವಾಡುತ್ತಿದೆ. ಮಹಾರಾಷ್ಟ್ರದಲ್ಲಂತೂ ಇದರ ಪರಿಸ್ಥಿತಿ ಹೇಳತೀರದಾಗಿದೆ. ಇದೀಗ ಬಿಸಿಸಿಐ ಅಂಗಳಕ್ಕೂ ಸೋಂಕು ಹಬ್ಬಿದೆ. ಮುಂಬಯಿನಲ್ಲಿರುವ ಬಿಸಿಸಿಐನ Read more…

ಬೆಚ್ಚಿಬೀಳಿಸುವಂತಿದೆ ಅಧ್ಯಯನ ವರದಿಯಲ್ಲಿ ನಮೂದಿಸಿರುವ 2021 ರ ಕೊರೊನಾ ಸಾವುಗಳ ಸಂಖ್ಯೆ

ದೇಶದಲ್ಲಿ ಮಹಾಮಾರಿಗೆ ವರದಿಯಾಗಿರುವ ಸಂಖ್ಯೆಗಿಂತ ಆರೇಳು ಪಟ್ಟು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈ ಕುರಿತು ಎರಡು ಸ್ವತಂತ್ರ ಅಧ್ಯಯನಗಳು ತಿಳಿಸಿದ್ದು, ಒಂದು ಅಧ್ಯಯನವು Read more…

ಕೊರೊನಾ ಹಾಗೂ ರೂಪಾಂತರಿ ವೈರಸ್ ಟೆಸ್ಟಿಂಗ್ ಕಿಟ್ ಮಾರುಕಟ್ಟೆಗೆ..!

ಓಮಿಕ್ರಾನ್ ಟೆಸ್ಟ್ ಮಾಡುವುದಕ್ಕಾಗಿ ಟೆಸ್ಟಿಂಗ್ ಕಿಟ್ ನ್ನು ಟಾಟಾ ಮೆಡಿಕಲ್ ಹಾಗೂ ಟಾಟಾ ಎಂಡಿ ತಯಾರಿಸಿದ್ದು, ಮಾರುಕಟ್ಟೆಯಲ್ಲಿ 250 ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದೆ. ಈ ಟೆಸ್ಟಿಂಗ್ ಕಿಟ್, Read more…

ಬ್ರಿಟನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಜನರ ನಿಯಂತ್ರಣಕ್ಕೆ ಸೇನಾಧಿಕಾರಿಗಳ ನೇಮಕ

ಬ್ರಿಟನ್ ನಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಜನರನ್ನು ರಕ್ಷಿಸಲು ಬ್ರಿಟಿಷ್ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ Read more…

BIG NEWS: ಚೀನಾದಲ್ಲಿನ ಹಣ್ಣುಗಳಲ್ಲೂ ಕೊರೊನಾ ವೈರಸ್ ಪತ್ತೆ…..!

ಚೀನಾದಲ್ಲಿ ಡ್ರ್ಯಾಗನ್ ಹಣ್ಣುಗಳಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ವಿಷಯ ಬಹಿರಂಗವಾಗಿದ್ದು, ಆತಂಕ ಮನೆ ಮಾಡುತ್ತಿದೆ. ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ಈ ಡ್ರ್ಯಾಗನ್ ಹಣ್ಣುಗಳಲ್ಲಿಯೇ ಸೋಂಕಿನ ಲಕ್ಷಣಗಳು ಕಂಡು Read more…

RT PCR ವರದಿ ತಿದ್ದಿಕೊಂಡು ರಾಜ್ಯ ಪ್ರವೇಶಿಸಲು ಮುಂದಾಗಿದ್ದ ಭೂಪ…!

ಮೈಸೂರು : ಅನ್ಯ ರಾಜ್ಯದಿಂದ ಬಂದ ವ್ಯಕ್ತಿಯೊಬ್ಬ ಆರ್ ಟಿ ಪಿಸಿಆರ್ ಟೆಸ್ಟ್ ವರದಿಯನ್ನೇ ತಿದ್ದಿ ಸಿಕ್ಕಿಹಾಕಿಕೊಂಡಿರುವ ಪ್ರಸಂಗ ನಡೆದಿದೆ. ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ Read more…

ಒಮಿಕ್ರಾನ್‌ ಆತಂಕದ ಮಧ್ಯೆ ಆರೋಗ್ಯ ಸಚಿವರಿಂದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ

ಚಿಕ್ಕಬಳ್ಳಾಪುರ: ರಾಜ್ಯ ಸೇರಿದಂತೆ ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿರುವುದು ಕಳವಳಕ್ಕೆ ಕಾರಣವಾಗುತ್ತಿದ್ದು, ಇದರ ಅಬ್ಬರ ಕೇವಲ ಒಂದೂವರೆ ತಿಂಗಳವರೆಗೆ ಮಾತ್ರ ಇರಲಿದೆ ಎಂದು ತಜ್ಞರು ಅಭಿಪ್ರಾಯ Read more…

ದೇಶದಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಸೋಂಕು; ಮಹಾರಾಷ್ಟ್ರ, ಪ.ಬಂಗಾಳ, ಗುಜರಾತ್ ನಲ್ಲಿ ಆತಂಕ

ಮಹಾಮಾರಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ತನ್ನ ಕಬಂಧಬಾಹು ಚಾಚುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ, ನಿಧಾನವಾಗಿ ಸ್ಥಳೀಯವಾಗಿಯೂ Read more…

11 ಬಾರಿ ಕೊರೊನಾ ಲಸಿಕೆ ಪಡೆದು 12ನೇ ಬಾರಿಗೆ ಸಿಕ್ಕಿ ಬಿದ್ದ 84ರ ವೃದ್ಧ..!

ವಿದೇಶದಲ್ಲಿ ಹಲವು ಬಾರಿ ಕೋವಿಡ್ ಲಸಿಕೆ ಪಡೆದು ಸಿಕ್ಕಿ ಬಿದ್ದಿರುವ ಪ್ರಸಂಗಗಳು ಬೆಳಕಿಗೆ ಬಂದಿದ್ದವು. ಆದರೆ, ಭಾರತದಲ್ಲಿಯೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 84 ವರ್ಷದ ವ್ಯಕ್ತಿಯೊಬ್ಬ 12ನೇ Read more…

ಅಗತ್ಯ ಸೇವೆ ಹೊರತುಪಡಿಸಿ ಸರ್ಕಾರಿ ಸೇವೆಯಲ್ಲಿದ್ದವರಿಗೆ ಶೇ.50 ರಷ್ಟು ಹಾಜರಾತಿಗೆ ಸೂಚನೆ

ಬೆಂಗಳೂರು: ಅಗತ್ಯ ಸೇವೆಗಳ ಇಲಾಖೆಗಳಲ್ಲಿನ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿನ ಶೇ. 50ರಷ್ಟು ಸಿಬ್ಬಂದಿಗಳು ಒಂದು ದಿನ ಬಿಟ್ಟು ಒಂದು ದಿನದ ಆಧಾರದ ಮೇಲೆ ಸೇವೆಗೆ Read more…

ಗುವಾಹಟಿ ಐಐಟಿ ಕ್ಯಾಂಪಸ್ ನಲ್ಲಿ ಕೊರೊನಾ ಸ್ಫೋಟ – 60 ಜನರಿಗೆ ಸೋಂಕು

ಗುವಾಹಟಿ : ಇಲ್ಲಿಯ ಐಐಟಿ ಕೇಂದ್ರದಲ್ಲಿ ಕೊರೊನಾ ಸ್ಪೋಟವಾಗಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳು ಕೆಲವು ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಆಗಮಿಸಿದ್ದರು. ಆದರೆ, Read more…

BIG BREAKING: ದೇಶದಲ್ಲಿ ಒಮಿಕ್ರಾನ್‌ ಗೆ ಮೊದಲ ಬಲಿ…! ರಾಜಸ್ಥಾನದ ವ್ಯಕ್ತಿ ಸೋಂಕಿನಿಂದ ಸಾವು

ನವದೆಹಲಿ : ದೇಶದಲ್ಲಿ ಓಮಿಕ್ರಾನ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದು ಕೊರೊನಾ ರೂಪಾಂತರಿ ಓಮಿಕ್ರಾನ್ ನಿಂದ ಸಂಭಸಿದ ಮೊದಲ ಸಾವು ಎಂದು ತಿಳಿದುಬಂದಿದೆ. ದೇಶದಲ್ಲಿ ಓಮಿಕ್ರಾನ್ ನ ಹಾವಳಿ Read more…

ವೀಕೆಂಡ್ ಬಂದ್: ಕರ್ಫ್ಯೂ ಸಮಯದಲ್ಲಿ ಹೊರಗೆ ಬಂದರೆ ಹುಷಾರ್; ಬೀಳುತ್ತೆ ಕ್ರಿಮಿನಲ್ ಕೇಸ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಈ ವಿಷಯವಾಗಿ ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, Read more…

ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದ 43 ಭಕ್ತರಲ್ಲಿ ಸೋಂಕು

ಮಂಡ್ಯ : ಅನ್ಯ ರಾಜ್ಯದ ದೇವಾಲಯಕ್ಕೆ ಹೋಗಿದ್ದ ಸುಮಾರು 43 ಭಕ್ತರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಜಿಲ್ಲೆಯ ಚಂದಗಾಲು ಹಾಗೂ ಅರಕೆರೆ ಗ್ರಾಮದಿಂದ ಸುಮಾರು 120 ಭಕ್ತರು ತಮಿಳುನಾಡಿನಲ್ಲಿರುವ ಓಂ Read more…

ಕೊರೊನಾ ಕಟ್ಟುನಿಟ್ಟಿನ ನಿಯಮ ಕಾಂಗ್ರೆಸ್ ಗೂ ಅನ್ವಯಿಸಲಿದೆ – ಗೃಹ ಸಚಿವರ ಹೇಳಿಕೆ

ಶಿವಮೊಗ್ಗ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಈ ನಿಯಮ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗಲಿದೆ ಎಂದು Read more…

BIG NEWS: ಹಿರಿಯ ನಾಗರಿಕರು, ಕೊರೊನಾ ವಾರಿಯರ್ಸ್ ಗೆ‌ ಜ.10 ರಿಂದ ಕೊರೊನಾ ಬೂಸ್ಟರ್ ಡೋಸ್

ಬೆಂಗಳೂರು: ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಹಾಗೂ ರೂಪಾಂತರಿ ಓಮಿಕ್ರಾನ್ ನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಟಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು Read more…

ವಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; 21 ವಿದ್ಯಾರ್ಥಿಗಳಲ್ಲಿ ಸೋಂಕು

ಬಳ್ಳಾರಿ : ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಫೋಟಗೊಳ್ಳುತ್ತಿರುವ ಮಹಾಮಾರಿ ಮತ್ತೆ ತನ್ನ ಆರ್ಭಟ ಮುಂದುವರೆಸಿದೆ. ಈಗ ಜಿಲ್ಲೆಯಲ್ಲಿನ ವಿಮ್ಸ್ ಕಾಲೇಜಿನಲ್ಲಿ ಸ್ಫೋಟವಾಗಿದೆ. ವಿಮ್ಸ್‌ ವೈದ್ಯಕೀಯ ಕಾಲೇಜಿನ 21 Read more…

ರಾಜ್ಯದಲ್ಲಿ ಒಂದೇ ದಿನ 149 ಜನರಿಗೆ ವಕ್ಕರಿಸಿದ ಓಮಿಕ್ರಾನ್….!

ಬೆಂಗಳೂರು : ರಾಜ್ಯದಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಸ್ಫೋಟವಾಗಿದ್ದು, ಇಂದು ಬರೋಬ್ಬರಿ ರಾಜ್ಯದ 149 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈ ಸಂಖ್ಯೆ ಕೇಳಿದ ಕೂಡಲೇ ರಾಜ್ಯದ ಜನರು ಬೆಚ್ಚಿ Read more…

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹೆಚ್ಚಳ; ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವಂತೆ ಸರ್ಕಾರದ ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹಾಗೂ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಅಲ್ಲಿನ ಸರ್ಕಾರವು ಆದೇಶವೊಂದನ್ನು ಹೊರಡಿಸಿದ್ದು, ದೆಹಲಿಯಲ್ಲಿರುವ ಆಸ್ಪತ್ರೆಯಲ್ಲಿನ ಶೇ.50 ಅಥವಾ Read more…

ಮುಂಬೈನಲ್ಲಿ ಕೊರೊನಾ ಸ್ಫೋಟ; ಒಂದೇ ದಿನ 10 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ….!

ಮುಂಬೈ : ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಕೆಲವು ನಗರಗಳಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಮುಂಬಯಿಯಲ್ಲಿಯಂತೂ ಪರಿಸ್ಥಿತಿ ಹೇಳತೀರದಾಗಿದ್ದು, ಕಳೆದ 24 ಗಂಟೆಗಳಲ್ಲಿ 10,860 ಜನರಲ್ಲಿ ಸೋಂಕು Read more…

ಮಾಜಿ ಕ್ರಿಕೆಟಿಗ ಮಹಾಮಾರಿಗೆ ಬಲಿ…..!

ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಅಂಬಾ ಪ್ರತಾಪ್ ಸಿಂಹಜಿ ಜಡೇಜಾ ಸಾವನ್ನಪ್ಪಿದ್ದಾರೆ. ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಾಹಿತಿ Read more…

ಓಮಿಕ್ರಾನ್ ನಿಂದಲೂ ಉಲ್ಭಣಿಸುತ್ತಿದೆ ಹಲವು ರೋಗಗಳು…!

ಸದ್ಯ ಜಗತ್ತಿನಲ್ಲಿ ಕೊರೊನಾ ರೂಪಾಂತರಿಯ ಹೊಸ ತಳಿಯ ಹಾವಳಿ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ಆದರೆ, ಓಮಿಕ್ರಾನ್ ಸೌಮ್ಯ ಸ್ವಭಾವ ಹೊಂದಿದೆ ಎಂದು ತಜ್ಞರು ಹೇಳಿದ್ದರೂ ಇತ್ತೀಚೆಗೆ Read more…

ಕೊರೊನಾ ನಿಯಂತ್ರಣ ಹಿನ್ನೆಲೆ; ಇಂದು ಮಹತ್ವದ ಸಭೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೊರೊನಾ ನಿಯಂತ್ರಣದ ಕುರಿತು Read more…

ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿಗೆ ಕೊರೊನಾ…!

ಸರ್ಕಾರಿ ಆಸ್ಪತ್ರೆಯಲ್ಲಿನ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 80 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವ ಕುರಿತು ವರದಿಯಾಗಿದೆ. ಪಂಜಾಬ್ ನ ಪಟಿಯಾಲದ ಸರ್ಕಾರಿ ಆಸ್ಪತ್ರೆ ಮತ್ತು ಮೆಡಿಕಲ್‌ Read more…

ರಾಜ್ಯದ 9 ಜಿಲ್ಲೆಗಳಲ್ಲಿ ಶೇ.100ರಷ್ಟು ಮೊದಲ ಡೋಸ್ ಲಸಿಕೆಯ ಸಾಧನೆ

ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಸದ್ಯ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ಮೊದಲ ಡೋಸ್ ಲಸಿಕೆಯನ್ನು Read more…

ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ಯಾನಿಟೈಸರ್ ಗಿಂತ ಸಾಬೂನು ಬೆಸ್ಟ್…..!

ಕರೋನಾ ವೈರಸ್ ಸದ್ಯ ಎಲ್ಲರಲ್ಲೂ ಭಯ ಹುಟ್ಟಿಸಿದೆ. ವೈರಸ್ ವಿರುದ್ಧ ಹೋರಾಡಲು ಸ್ವಚ್ಛತೆ ಬಹಳ ಮುಖ್ಯ. ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕೆಂದು ಸಲಹೆ ನೀಡಲಾಗ್ತಿದೆ. ಆದ್ರೀಗ Read more…

ಟೆಸ್ಟ್ ಗೆ ಕಳುಹಿಸಿದ್ದ ಕೊರೊನಾ ಸ್ಯಾಂಪಲ್ ಗಳಲ್ಲಿ ಶೇ. 84ರಷ್ಟು ಓಮಿಕ್ರಾನ್ ಪ್ರಕರಣ…..!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ, ಬಹುತೇಕ ಕೊರೊನಾ ಪ್ರಕರಣಗಳ ಟೆಸ್ಟ್ ಓಮಿಕ್ರಾನ್ ಎಂದು ಬರುತ್ತಿದೆ. ಅಲ್ಲಿ ಕಳೆದೆರಡು ದಿನಗಳಲ್ಲಿ ಪರೀಕ್ಷೆ ನಡೆಸಿದ್ದ ಕೊರೊನಾ Read more…

ಗೋವಾದಲ್ಲಿ ಹೆಚ್ಚಾಗುತ್ತಿರುವ ಕೊರೊನಾ; ಶಾಲಾ – ಕಾಲೇಜು ಬಂದ್

ಪಣಜಿ : ಹಲವು ರಾಜ್ಯಗಳಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಆತಂಕ ಮನೆ ಮಾಡಿದ್ದು, ಮಹಾಮಾರಿಯ ಮೂರನೇ ಅಲೆ ಭಯ ಶುರುವಾಗಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ಹಲವು Read more…

ಕೊರೊನಾದಿಂದ ಕೋಮಾಕ್ಕೆ ಹೋಗಿದ್ದ ರೋಗಿಯ ಪ್ರಾಣ ಉಳಿಸಿದ ವಯಾಗ್ರ…!

ಮಹಾಮಾರಿಯಿಂದಾಗಿ ಕೋಮಾಕ್ಕೆ ಹೋಗಿದ್ದ ಮಹಿಳೆಯೊಬ್ಬರ ಪ್ರಾಣವನ್ನು ವಯಾಗ್ರ ಉಳಿಸಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಕೊರೊನಾದಿಂದಾಗಿ ಮಹಿಳಾ ನರ್ಸ್ ಒಬ್ಬರು ಕೋಮಾಕ್ಕೆ ಹೋಗಿದ್ದರು. ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದ Read more…

BIG NEWS: ಓಮಿಕ್ರಾನ್ ಭೀತಿ, ಜಗತ್ತಿನಲ್ಲಿ 4 ಸಾವಿರ ವಿಮಾನಗಳ ಸಂಚಾರ ರದ್ದು

ನ್ಯೂಯಾರ್ಕ್‌: ಜಗತ್ತಿನಲ್ಲಿ ಸದ್ಯ ಕೊರೊನಾ ರೂಪಾಂತರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಆವರಿಸಿದೆ. ಹೀಗಾಗಿ ಜನ – ಜೀವನ ಮತ್ತೆ ಅಸ್ತವ್ಯಸ್ಥಗೊಳ್ಳುತ್ತಿದೆ. ಭಾನುವಾರ ಒಂದೇ ದಿನ ಓಮಿಕ್ರಾನ್ ಭಯದಿಂದಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...