alex Certify ವಿವಾಹ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…!

ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ತಮ್ಮ ಮದುವೆ ವೇಳೆ ಸಾಂಪ್ರದಾಯಿಕ Read more…

ಫಿಜಿಯೋಥೆರಪಿಸ್ಟ್ ಜೊತೆ ಪ್ರೇಮಾಂಕುರ: ವೈದ್ಯೆಯನ್ನು ವಿವಾಹವಾದ್ರಾ ಪ್ರಭುದೇವ…?

ಮುಂಬೈ: ಡಾನ್ಸಿಂಗ್ ಸ್ಟಾರ್, ನಟ, ನಿರ್ದೇಶಕ ಪ್ರಭುದೇವ ಮತ್ತೊಂದು ವಿವಾಹವಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಪ್ರಭುದೇವ ಸೆಪ್ಟೆಂಬರ್ ನಲ್ಲೇ ಫಿಜಿಯೋಥೆರಪಿಸ್ಟ್ ಒಬ್ಬರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ Read more…

ಏರಿಕೆಯಾಗಲಿದೆಯಾ ಹೆಣ್ಣಿನ ವಿವಾಹದ ಕನಿಷ್ಠ ವಯೋಮಿತಿ…?

ದೇಶದಲ್ಲಿ ಮಹಿಳೆಯರು ಮದುವೆ ಆಗಲು ಇರುವ ಕನಿಷ್ಠ ವಯೋಮಾನದ ಮಿತಿಯನ್ನು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ಮಾಡುತ್ತಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಇರುವ Read more…

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕಾಜಲ್ ಅಗರ್ವಾಲ್: ಹುಡುಗ ಯಾರು ಗೊತ್ತಾ…?

ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈ ಕುರಿತು ಸ್ವತಃ ಕಾಜಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ Read more…

ಮದುವೆ ಊಟದಲ್ಲಿನ ಐಟಮ್‌ ನೋಡಿ ಬೆಚ್ಚಿಬಿದ್ದ ಅತಿಥಿಗಳು…!

ಮದುವೆ ಸಮಾರಂಭಗಳಲ್ಲಿ ಊಟವನ್ನು ಎಂಜಾಯ್‌ ಮಾಡದೇ ಇರೋರು ಯಾರಾದ್ರೂ ಇದ್ದಾರಾ? “ಯಾವಾಗ ಗುರೂ ಮದುವೆ ಊಟ ಹಾಕ್ಸೋದು?” ಅಂತ ನಮ್ಮ ಸ್ನೇಹಿತರನ್ನೆಲ್ಲಾ ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಆದರೆ, Read more…

ಅದಲುಬದಲಾಗಿದ್ದ ಬಟ್ಟೆಯನ್ನು 31 ವರ್ಷಗಳ ಬಳಿಕ ಮರಳಿ ಪಡೆದ ಮಹಿಳೆ

ಮೂರು ದಶಕಗಳ ಹಿಂದೆ ಮಿಸ್ ಆಗಿದ್ದ ತಮ್ಮ ಮದುವೆಯ ಡ್ರೆಸ್ ‌ಅನ್ನು ಮರಳಿ ಪಡೆಯುವಲ್ಲಿ ಕೆನಡಾದ ಇಬ್ಬರು ಮಹಿಳೆಯರು ಸಫಲರಾಗಿದ್ದಾರೆ. ಜೂನ್ 1989ರಲ್ಲಿ ಮದುವೆಯಾಗಿದ್ದ ಕ್ಯಾಥಿ ಪ್ರಯಾರ್‌, ತಮ್ಮ Read more…

ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿ…!

ತನ್ನ ಮುದ್ದಿನ ಮಡದಿಗೆಂದು ಚಂದ್ರನ ಅಂಗಳಲ್ಲಿ ಒಂದು ಎಕರೆ ಜಾಗವನ್ನು ಖರೀದಿ ಮಾಡಿರುವ ಪಾಕಿಸ್ತಾನದ ರಾವಲ್ಪಿಂಡಿಯ ವ್ಯಕ್ತಿಯೊಬ್ಬ ಭಾರೀ ಸುದ್ದಿಯಲ್ಲಿದ್ದಾನೆ. ಶೋಯೆಬ್ ಅಹ್ಮದ್ ಹೆಸರಿನ ಈತ, ಅಂತಾರಾಷ್ಟ್ರೀಯ ಚಂದ್ರನ Read more…

ನವವಿವಾಹಿತರಿಗೆ ಜಪಾನ್‌ ಸರ್ಕಾರದಿಂದ ಬಂಪರ್‌ ಆಫರ್‌‌

ತೀರಾ ಕಡಿಮೆಯಾಗಿಬಿಟ್ಟಿರುವ ಜನನ ಪ್ರಮಾಣವನ್ನು ವೃದ್ಧಿಸಲು ಮುಂದಾಗಿರುವ ಜಪಾನ್‌, ಹೊಸದಾಗಿ ಮದುವೆ ಆಗುತ್ತಿರುವವರಿಗೆಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ‘Newlyweds and New Life Support Project’ ಹೆಸರಿನ Read more…

ತಾತಾನನ್ನು ಕಾಣಲು 320 ಕಿ.ಮೀ. ಮದುವೆ ಧಿರಿಸಿನಲ್ಲೇ ಬಂದ ವಧು

ಕೊರೋನಾ ವೈರಸ್‌ ಲಾಕ್ಡೌನ್‌ನಿಂದ ಎಲ್ಲರಿಗಿಂತ ತುಸು ಹೆಚ್ಚೇ ತೊಂದರೆಯಲ್ಲಿರುವವರು ಎಂದರೆ ವಯಸ್ಕರು. ಸೋಂಕಿನಿಂದ ಚೇತರಿಸಿಕೊಳ್ಳಲು ಹೆಚ್ಚು ಅವಧಿ ಬೇಕಾಗುವುದಲ್ಲದೇ, ಈ ಸಮಯದಲ್ಲಿ ಅವರ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು Read more…

‘ಸಲಿಂಗ ವಿವಾಹ’ದ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರದ ವಿರೋಧ

ಸಲಿಂಗ ವಿವಾಹದ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಇದು ಮೌಲ್ಯಗಳಿಗೆ ವಿರುದ್ಧವಾಗಿದ್ದು, ಕಾನೂನು ಹಾಗೂ ಸಮಾಜ ಇದನ್ನು ಒಪ್ಪುವುದಿಲ್ಲ ಎಂದು ತಿಳಿಸಿದೆ. ದೆಹಲಿ ಹೈಕೋರ್ಟ್ ನಲ್ಲಿ Read more…

ಸರಳ ಮದುವೆಗೆ ಸಪೋರ್ಟ್ ಮಾಡಿದ ದೆಹಲಿ ಮ್ಯಾಚ್ ‌ಮೇಕರ್

ಕೊರೊನಾ ವೈರಸ್ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ‌ ಹತ್ತು ಹಲವು ಬದಲಾವಣೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಇದರಲ್ಲಿ ಭಾರತದಲ್ಲಿ ನಡೆಯುವ ಅದ್ಧೂರಿ ಮದುವೆಗಳು ಒಂದು. ಭಾರಿ ಭೋಜನ, ಅದ್ಧೂರಿ ಸಿಂಗಾರ, ದೊಡ್ಡ Read more…

ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ

ಈಕ್ವೆಡಾರ್‌ನ ಹಿರಿಯ ಜೋಡಿಯೊಂದರ ಒಟ್ಟಾರೆ ವಯಸ್ಸು 214 ವರ್ಷಗಳು ಹಾಗೂ 358 ದಿನಗಳಷ್ಟಿದ್ದು, ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂಲಿಯೋ ಸೀಸರ್‌ ಮೋರಾ ಹಾಗೂ Read more…

ವೈವಾಹಿಕ ಬದುಕಿಗೆ ಕಾಲಿಟ್ಟ ವಿನಾಯಕ ಜೋಶಿ

ಸ್ಯಾಂಡಲ್ ವುಡ್ ನಟ, ಆರ್ ಜೆ ವಿನಾಯಕ ಜೋಶಿ ತಮ್ಮ ಗೆಳತಿ ವರ್ಷಾ ಬೆಳವಾಡಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಗಿರಿಯ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಜೋಶಿ, ವರ್ಷಾ Read more…

2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….!

2020ನೇ ಇಸವಿ ಸರಿಯಿಲ್ಲ ಎನ್ನುವುದು ಹೊಸ ವಿಷಯವಲ್ಲ. ಇಡೀ ಜಗತ್ತನ್ನು ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಲ್ಲೊಬ್ಬ ನವ ವಿವಾಹಿತರಿಗೆ ಆಗಿರುವ ಅನಾನುಕೂಲದ ವಿಡಿಯೊ ವೈರಲ್ ಆಗಿದೆ. Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ಕೊರೊನಾದಿಂದಾಗಿ 10 ದಿನದ ಅಂತರದಲ್ಲಿ ಜೀವತೆತ್ತ ದಂಪತಿ

ಮೂರುವರೆ ದಶಕದ ದೀರ್ಘಾವಧಿಯ ಬೆಸ್ಟ್ ಫ್ರೆಂಡ್ ಗಳಿಬ್ಬರು ಕೊರೊನಾ ವೈರಸ್ ಗೆ ಒಟ್ಟಿಗೆ ಬಲಿಯಾಗಿದ್ದಾರೆ. ಮದುವೆ ಸಂದರ್ಭದಲ್ಲಿ ಜೀವಿತಾವಧಿವರೆಗೆ ಬೇರ್ಪಡದಿರಲಿ ಎಂದೇ ಕೋರಲಾಗುತ್ತದೆ. ಆ ಕೋರಿಕೆಗೆ ಅನ್ವರ್ಥ ಆಗುವಂತೆ Read more…

ಬಾಹುಬಲಿ ‘ಬಲ್ಲಾಳ ದೇವ’ ನ ವಿವಾಹ ಸಮಾರಂಭಕ್ಕೆ ಅದ್ದೂರಿ ಸಿದ್ಧತೆ

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದ ರಾಣಾ ದಗ್ಗುಬಾಟಿ, ಶನಿವಾರದಂದು ತಮ್ಮ ಗೆಳತಿ ಮಿಹಿಕ ಬಜಾಜ್ ಅವರ ಜೊತೆ ವೈವಾಹಿಕ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...