alex Certify 2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….!

2020ನೇ ಇಸವಿ ಸರಿಯಿಲ್ಲ ಎನ್ನುವುದು ಹೊಸ ವಿಷಯವಲ್ಲ. ಇಡೀ ಜಗತ್ತನ್ನು ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಲ್ಲೊಬ್ಬ ನವ ವಿವಾಹಿತರಿಗೆ ಆಗಿರುವ ಅನಾನುಕೂಲದ ವಿಡಿಯೊ ವೈರಲ್ ಆಗಿದೆ.

ಹೌದು, ಅರೋನ್ ಹಾಗೂ ಡೆನಿಸ್ ಇತ್ತೀಚೆಗಷ್ಟೇ ವೈವಾಹಿಕ ‌ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹ ಮಂಟಪದ ಹತ್ತಿರದಲ್ಲಿಯೇ ಮಿಂಚು ಹೊಡೆದಿದೆ. ಈ ಮಿಂಚು ಭಾರಿ ಪ್ರಮಾಣದ ಬೆಳಕನ್ನು ಹೊರ ಹಾಕುವುದರೊಂದಿಗೆ ದೊಡ್ಡ ಪ್ರಮಾಣದ ಶಬ್ದ ಕೇಳಿಬಂದಿದೆ.

ಈ ವೇಳೆ ವರ 2020 ವರ್ಷವೇ ಸರಿಯಿಲ್ಲ ಎಂದು ಹೇಳುತ್ತಿದ್ದ. ಇದೀಗ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಭರಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...