alex Certify ಭಾರತ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 24 ಗಂಟೆಯಲ್ಲಿ 95 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 95 ಜನರಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು, Read more…

ದೇಶದ ಖಾದ್ಯ ಪರಂಪರೆಯ ವೈವಿಧ್ಯತೆಯ ಚರ್ಚೆಗೆ ವೇದಿಕೆಯಾದ ಟ್ವಿಟರ್‌

ಭಾರತದ ಖಾದ್ಯ ಪರಂಪರೆಯ ವೈವಿಧ್ಯತೆ ಅಗಾಧವಾದದ್ದು. ಒಬ್ಬ ವ್ಯಕ್ತಿಯ ಸರಾಸರಿ ಜೀವಿತದಲ್ಲಿ ದೇಶದ ಎಲ್ಲ ಬಗೆಯ ತಿನಿಸುಗಳನ್ನು ಒಮ್ಮೆಯಾದರೂ ರುಚಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಅಗಾಧವಾಗಿದೆ ನಮ್ಮ ಖಾದ್ಯ Read more…

ಕನಸಿನ ಪ್ರಯಾಣಕ್ಕಾಗಿ ಭಾರತದ ಈ ಆರು ʼಹೆದ್ದಾರಿʼಗಳಲ್ಲಿ ಒಮ್ಮೆ ಓಡಾಡಿ ಬನ್ನಿ….!

ತಲುಪಬೇಕಾದ ಸ್ಥಳಕ್ಕಿಂತ ಪ್ರಯಾಣದ ಹಾದಿಯೇ ಸುಂದರ ಎನಿಸುವ ಅದೆಷ್ಟು ನಿದರ್ಶನಗಳು ನಮ್ಮ ಪ್ರವಾಸಾನುಭವಗಳಲ್ಲಿ ಬಂದು ಹೋಗಿಲ್ಲ? ದೇಶದ ವೈವಿಧ್ಯಮಯ ಭೂಪ್ರದೇಶಗಳನ್ನು ಹಾದು ಹೋಗುವ ವೇಳೆ ಕಣ್ಮನಗಳಿಗೆ ಸವಿಯಲು ಸಿಗುವ Read more…

GOOD NEWS: ಮಾರ್ಚ್ 2020ರ ಬಳಿಕ ಇದೇ ಮೊದಲ ಬಾರಿಗೆ ಅತಿ ಕಡಿಮೆ ಕೋವಿಡ್ ಕೇಸ್ ದಾಖಲು

ನವದೆಹಲಿ: ಪ್ರಪಂಚದಾದ್ಯಂತ ಮಹಾಮಾರಿಯಾಗಿ ಕಾಡಿದ್ದ ಕೊರೊನಾ ಸೋಂಕು ಭಾರತದಲ್ಲಿ ಗಣನೀಯವಾಗಿ ಕುಸಿತವಾಗಿದ್ದು, ದೇಶವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ರೀತಿಯಲ್ಲಿ ಕುಸಿತವಾಗಿದೆ. ಕಳೆದ 24 Read more…

’ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿ ನನ್ನ ಕೊನೆಯ ಪಂದ್ಯ ಎಂದು ಹೇಳಿದ್ದೆ’: ಟೀಂ ಇಂಡಿಯಾ ಸ್ಟಾರ್‌ ಆಟಗಾರ

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ರನ್ನು ಆಡಿಸದೇ ಇದ್ದ ವಿಚಾರವಾಗಿ ಬಹಳಷ್ಟು ಟೀಕೆಗಳು ಕೇಳಿ ಬಂದಿದ್ದವು. ಸತತ ಎರಡನೇ ಬಾರಿಗೆ ಡಬ್ಲ್ಯೂಟಿಸಿ Read more…

Video | ಬಾಳೆಎಲೆ ಮೇಲೆ ದಕ್ಷಿಣ ಭಾರತೀಯ ಭೋಜನ ಸವಿದ ಅಮೆರಿಕನ್ ರಾಯಭಾರಿ

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ದೆಹಲಿಯಲ್ಲಿರುವ ತಮಿಳುನಾಡು ಭವನಕ್ಕೆ ಭೇಟಿ ಕೊಟ್ಟು ದಕ್ಷಿಣ ಭಾರತೀಯ ಶೈಲಿಯ ಆಹಾರ ಸವಿದ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ತಮಿಳುನಾಡು ಭವನದಿಂದ ವಣಕ್ಕಂ! Read more…

Video | ಮತ್ತೊಂದು ಫ್ಯೂಶನ್‌ ಫುಡ್‌ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಫುಡ್ ಫ್ಯೂಶನ್‌ನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ದೇಶದ ವಿವಿಧ ಭಾಗಗಳ ರಸ್ತೆ ಬದಿಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್‌ಗಳವರೆಗೂ ಬಾಣಸಿಗರು ತಯಾರಿಸುವ ವಿಶಿಷ್ಟವಾದ ಖಾದ್ಯಗಳ ಕುರಿತು ಫುಡ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 108 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 531893 ಜನರು ಕೋವಿಡ್ Read more…

BIG NEWS: 24 ಗಂಟೆಯಲ್ಲಿ 100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಆದರೆ ಮೊನ್ನೆಗಿಂತ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ನೂರಕ್ಕು ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. 24ಗಂಟೆಯಲ್ಲಿ 120 Read more…

GOOD NEWS: ಕೊರೊನಾ ಸೋಂಕು ಮತ್ತಷ್ಟು ಕುಸಿತ; 4 ತಿಂಗಳ ಬಳಿಕ ಅತಿ ಕಡಿಮೆ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 92 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದು ಕಳೆದ ನಾಲ್ಕು ತಿಂಗಳಲ್ಲಿಯೇ ಅತಿ Read more…

ಇದೇ ಮೊದಲ ಬಾರಿಗೆ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದ ಭಾರತ ತಂಡ

ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ 2023 ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದಿದೆ. ಜಪಾನಿನ ಗಿಫು ಪ್ರಿಫೆಕ್ಚರ್‌ನ ಕಕಮಿಗಹರಾದಲ್ಲಿ ನಡೆದ ಮಹಿಳಾ ಜೂನಿಯರ್ Read more…

209 ರನ್ ಗಳಿಂದ ಭಾರತ ಮಣಿಸಿದ ಆಸ್ಟ್ರೇಲಿಯಾ WTC ಚಾಂಪಿಯನ್: ಎಲ್ಲಾ ಪ್ರಮುಖ ಐಸಿಸಿ ಪಂದ್ಯಾವಳಿ ಗೆದ್ದ ಮೊದಲ ತಂಡ ಆಸೀಸ್

ಲಂಡನ್ ನ ಕೆನ್ನಿಂಗ್ ಟನ್ ಒವೆಲ್ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ 209 ರನ್ ಗಳಿಂದ ಸೋಲಿಸಿ ವಿಶ್ವ Read more…

ಭಾರತದಲ್ಲಾಗುತ್ತಿದೆ ‘ಮಧುಮೇಹ ಸ್ಫೋಟ’; ಬ್ರಿಟನ್‌ ವರದಿಯಲ್ಲಿ ಆಘಾತಕಾರಿ ಅಂಕಿ-ಅಂಶ ಬಹಿರಂಗ….!

ಭಾರತದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ಆಘಾತಕಾರಿ ಅಂಕಿ-ಅಂಶಗಳು ಬಹಿರಂಗವಾಗಿವೆ. ಪ್ರಸ್ತುತ ಭಾರತದಲ್ಲಿನ ಮಧುಮೇಹ ರೋಗಿಗಳ ಸಂಖ್ಯೆ 101 Read more…

BIG NEWS: 24 ಗಂಟೆಯಲ್ಲಿ 186 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ ನಿನ್ನೆಗಿಂತ ಹೆಚ್ಚಿನ ಪ್ರಕರಣ ಪತ್ತೆಯಾಗಿದೆ. 186 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ Read more…

ಭಾರತದಲ್ಲಿ 315 ಮಿಲಿಯನ್ ಜನರಲ್ಲಿ ಅಧಿಕ ರಕ್ತದೊತ್ತಡ,101 ಮಿಲಿಯನ್ ಜನರಲ್ಲಿ ಮಧುಮೇಹ; ICMRನ ಆತಂಕಕಾರಿ ಅಧ್ಯಯನ ವರದಿ

ಭಾರತದಲ್ಲಿ 315 ಮಿಲಿಯನ್ ( 31 ಕೋಟಿ, 50 ಲಕ್ಷ ) ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಲ್ಯಾನ್ಸೆಟ್ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಕ್ರಿಯ ಪ್ರಕರಣಗಳೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 169 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,888 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. Read more…

ತಾಜ್​ ಮಹಲ್​ಗೆ ಭೇಟಿ ನೀಡಿದ ಕೋರಿಯನ್​ ಮಹಿಳೆ: ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ

ಆಗ್ರಾ: ಇತ್ತೀಚೆಗೆ ಆಗ್ರಾದಲ್ಲಿ ತಾಜ್ ಮಹಲ್ ನೋಡಲು ಕೊರಿಯಾದ ಮಹಿಳೆ ತನ್ನ ಪೋಷಕರನ್ನು ಕರೆದೊಯ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಕೊರಿಯಾದ ಮಹಿಳೆಯಾದ ಜಿವಾನ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು Read more…

ಮಧ್ಯ ಪ್ರದೇಶ: ಹಿಂದೂ ವ್ಯಕ್ತಿ ಹಣೆಗೆ ತಿಲಕ; ಸಮುದಾಯದಿಂದ ಬಹಿಷ್ಕಾರಗೊಂಡ ಮುಸ್ಲಿಂ ಕುಟುಂಬ

ಹಿಂದೂ ವ್ಯಕ್ತಿಯೊಬ್ಬರ ಹಣೆಗೆ ತಿಲಕವಿಟ್ಟರು ಎಂಬ ಕಾರಣಕ್ಕೆ ಮುಸ್ಲಿಂ ಕುಟುಂಬವೊಂದನ್ನು ಸಮುದಾಯ ಬಹಿಷ್ಕರಿಸಿರುವ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಜರುಗಿದೆ. ಘಟನೆ ಬಳಿಕ ಸಂತ್ರಸ್ತ ಆರೀಫ್ ಶಾ Read more…

ಲೋಕಲ್‌ನಲ್ಲಿ ಪ್ರಯಾಣ, 100 ರೂ. ಗೆ ಶರ್ಟ್ ಖರೀದಿ: ಕನಸಿನ ನಗರಿಯಲ್ಲಿ ಜಪಾನ್ ರಾಯಭಾರಿಯ ಅನುಭವ

ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಶಿ ಸುಜ಼ುಕಿ ದೇಶ ಪರ್ಯಟನೆಯಲ್ಲಿ ನಿರತರಾಗಿದ್ದಾರೆ. ವಾರಣಾಸಿ ಭೇಟಿ ವೇಳೆ ಅಲ್ಲಿನ ಚಾಟ್‌ಗಳನ್ನು ಎಂಜಾಯ್ ಮಾಡಿದ್ದ ಸುಜ಼ುಕಿ ಇದೀಗ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿದ್ದಾರೆ. Read more…

ಭಾರತದಲ್ಲಿ ರಾಜೀನಾಮೆ ನೀಡುವವರು ಹೆಚ್ಚಾಗುತ್ತಿರುವುದಕ್ಕೆ ಸಮೀಕ್ಷೆ ಏನು ಹೇಳಿದೆ…..?

ನವದೆಹಲಿ: 2021 ರಲ್ಲಿ ಭಾರತದಲ್ಲಿ ಪ್ರಾರಂಭವಾದ ರಾಜೀನಾಮೆಗಳ ಅಲೆಯು ಹೆಚ್ಚಾಗುತ್ತಲೇ ಇದೆ. 2022 ರವರೆಗೂ ಇದು ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಕೋವಿಡ್-ಪ್ರೇರಿತ ನಿರ್ಬಂಧಗಳನ್ನು ಹೆಚ್ಚಾಗಿ ತೆಗೆದುಹಾಕಲ್ಪಟ್ಟ ನಂತರವೂ – Read more…

ವಾಹನ ಸಂಚಾರದಲ್ಲಿ ನಿಧಾನಗತಿ; ಇಲ್ಲಿದೆ ವಿಶ್ವದ ಟಾಪ್ 10 ರಾಷ್ಟ್ರಗಳ ಪಟ್ಟಿ

ಮನಿಬಾರ್ನ್, ಬ್ರಿಟಿಷ್ ಕಾರ್ ಫೈನಾನ್ಸ್ ಮತ್ತು ಲೋನ್ ಕಂಪನಿಯು ಇತ್ತೀಚೆಗೆ ವಿಶ್ವದ ಟಾಪ್ 10 ನಿಧಾನಗತಿಯ ವಾಹನ ಸಂಚಾರದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಸಂಶೋಧಕರು ಸರಾಸರಿ Read more…

ಪುಟಾಣಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಪೇಟೆಂಟ್ ಪಡೆದ ಹೋಂಡಾ

1960ರಲ್ಲಿ ಬಿಡುಗಡೆಯಾದ ಹೋಂಡಾ ಡ್ಯಾಕ್ಸ್ ಹಾಗೂ ಕಬ್ ಸ್ಕುಟರ್‌ಗಳು ಚೀನೀ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯವಾಗಿದ್ದವು. ಈ ರೆಟ್ರೋ ಮಾಡೆಲ್‌ಗಳನ್ನು ನಿಲ್ಲಿಸುವ ಮೂಡ್‌ನಲ್ಲಿಲ್ಲದ ಹೋಂಡಾ ಇದೀಗ ಇವುಗಳಿಗೆ Read more…

ರೆಟ್ರೋ ಬೈಕ್ ಪ್ರಿಯರಿಗೆ ಕ್ಯೂಜೆ ಮೋಟರ್‌ ತಂದ SRC 500

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಕ್ಯೂಜೆ ಮೋಟರ್‌ ನಾಲ್ಕು ಬಹಳ ಆಸಕ್ತಿಕರ ಆಫರ್‌ಗಳನ್ನು ಲಾಂಚ್‌ ಮಾಡಿದೆ. ಇವುಗಳ ಪೈಕಿ ರೆಟ್ರೋ ಮಾದರಿಯಲ್ಲಿರುವ SRC 500 ತನ್ನ ಲುಕ್ಸ್ ಹಾಗೂ ಪ್ರದರ್ಶನದಿಂದ Read more…

ಇಲ್ಲಿದೆ ದೇಶದಲ್ಲಿರುವ ಅತ್ಯಂತ ಶಕ್ತಿಶಾಲಿ 150-160 ಸಿಸಿ ಬೈಕ್‌ ಗಳ ಪಟ್ಟಿ

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ 150-160ಸಿಸಿ ಬೈಕ್‌ಗಳ ಪೈಕಿ ಟಾಪ್ 5 ಪಟ್ಟಿ ಇಂತಿದೆ: ಯಮಹಾ R15 V4 155ಸಿಸಿಯ ಯಮಹಾ R15 V4 ಸಿಂಗಲ್ ಸಿಲಿಂಡರ್‌, ಲಿಕ್ವಿಡ್-ಕೂಲ್ಡ್‌, Read more…

ಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ

ದೇಶದುದ್ದಗಲಕ್ಕೂ ಜನಪ್ರಿಯವಾದ ಪಾನಿ ಪೂರಿಯನ್ನು ಭಾರತಕ್ಕೆ ಭೇಟಿ ಕೊಡುವ ವಿದೇಶಿಗರೂ ಸಹ ಸವಿಯುತ್ತಾರೆ. ಖಟ್ಟಾ-ಮೀಠಾ ನೀರಿನೊಂದಿಗೆ ಪೂರಿಯಲ್ಲಿ ಹಾಕಿಕೊಡುವ ಥರಾವರಿ ರುಚಿಯ ಸ್ವಾದ ಎಂಥವನ್ನೂ ಹಿಡಿದಿಡುತ್ತದೆ. ಭಾರತಕ್ಕೆ ಭೇಟಿ Read more…

ದೇಶದ ಅತಿ ದೊಡ್ಡ ಇವಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಓಲಾ ರೆಡಿ

ಭಾರತದ ಅತಿ ದೊಡ್ಡ ಇವಿ ಸೆಲ್ ಉತ್ಪಾದನಾ ಘಟಕವೆಂದು ಹೇಳಲಾದ ವ್ಯವಸ್ಥೆಯನ್ನು ಓಲಾ ಎಲೆಕ್ಟ್ರಿಕ್ ಭರದಿಂದ ಸ್ಥಾಪಿಸುತ್ತಿದೆ. ಓಲಾದ ಈ ನಡೆಯಿಂದ ಭಾರತದ ಇವಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗುವ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 424 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,859 ಜನರು ಕೋವಿಡ್ ನಿಂದ Read more…

ಭಾರತದ ಮಾರುಕಟ್ಟೆಗೆ ಬರುತ್ತಿದೆ ಬಿಎಂಡಬ್ಲ್ಯೂ Z4 ರೋಡ್‌ಸ್ಟರ್‌

ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ Z4 ರೋಡ್‌ಸ್ಟರ್‌ ಬಿಡುಗಡೆ ಮಾಡಿದ್ದು, ಬೆಲೆಯನ್ನು 89.30 ಲಕ್ಷ (ಎಕ್ಸ್‌-ಶೋರೂಂ) ಎಂದು ನಿಗದಿ ಪಡಿಸಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡ (ಸಿಬಿಯು) ಮಾಡೆಲ್‌ನಲ್ಲಿ ಭಾರತದ Read more…

BIG NEWS: 24 ಗಂಟೆಯಲ್ಲಿ 490 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 490 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,856 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. Read more…

ಅಚ್ಚರಿಗೊಳಿಸುತ್ತೆ 70 ರ ದಶಕದ ಈ ಪ್ರೇಮ ಕಥೆ; ಪ್ರೇಯಸಿ ಭೇಟಿಗಾಗಿ ಭಾರತದಿಂದ ಸ್ವೀಡನ್‌ ಗೆ ಸೈಕಲ್‌ ತುಳಿದಿದ್ದರು ಈ ಕಲಾವಿದ…!

ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಧರ್ಮದ ಹಂಗಿಲ್ಲ ಅನ್ನೋದು ಆಗಾಗ ಸಾಬೀತಾಗುತ್ತದೆ. ಇಂಥದ್ದೇ ವಿಚಾರದಲ್ಲಿ ಕಲಾವಿದನೊಬ್ಬ ತನ್ನ ಪ್ರೀತಿಯನ್ನು ಪಡೆಯಲು ಭಾರತದಿಂದ ಸ್ವೀಡನ್ ಗೆ ನಾಲ್ಕು ತಿಂಗಳು ಸೈಕಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...