alex Certify ಭಾರತೀಯ ಸೇನೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2019 ರಲ್ಲಿ ಆಕಸ್ಮಿಕವಾಗಿ ಪಾಕ್ ಪ್ರವೇಶಿಸಿದ್ದ ಭಾರತೀಯ ಪ್ರಜೆ ಬಿಡುಗಡೆ

2019ರಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆ ಮಧ್ಯಪ್ರದೇಶ ಮೂಲದ 44 ವರ್ಷದ ರಾಜು ಪಿಂಡಾರೆ ಎಂಬುವರನ್ನು ಈಗ ಬಿಡುಗಡೆ ಮಾಡಲಾಗಿದೆ.‌ ಮಾನಸಿಕ ಅಸ್ವಸ್ಥರಾಗಿದ್ದ ಮಧ್ಯಪ್ರದೇಶದ Read more…

‘ಅಗ್ನಿವೀರ’ ರಾಗಲು ಬಯಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಬದಲಾಗಿದೆ ನೇಮಕಾತಿ ಪ್ರಕ್ರಿಯೆ

ಅಗ್ನಿವೀರರಾಗಲು ಬಯಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಅಭ್ಯರ್ಥಿಗಳು ಮೊದಲಿಗೆ ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇದಾದ ನಂತರ Read more…

Viral Photo | ಜಮ್ಮು ಕಾಶ್ಮೀರದ ಹತ್ಯೆಗೂ ಮುನ್ನ ಸೇನಾ ಸಮವಸ್ತ್ರದಲ್ಲಿ ಭೋಜನ ಮಾಡಿದ್ದ ಉಗ್ರ

ಉಗ್ರರ ದಾಳಿಯಲ್ಲಿ ಏಳು ಜೀವಗಳನ್ನು ಬಲಿ ತೆಗೆದುಕೊಂಡ ಜಮ್ಮು ಕಾಶ್ಮೀರದ ರಜೌರಿ ಹತ್ಯೆಯ ಘಟನೆಯಲ್ಲಿ ಆಘಾತಕಾರಿ ಬೆಳವಣಿಗೆ ಎಂಬಂತೆ, ಭಯೋತ್ಪಾದಕರು ಮನೆಯೊಂದರಲ್ಲಿ ಕುಳಿತುಕೊಂಡು ಮನೆಯವರೊಂದಿಗೆ ಊಟ ಮಾಡುತ್ತಿದ್ದಾರೆ. ಈ Read more…

ಭದ್ರತಾ ಪಡೆಗಳಿಂದ ಭರ್ಜರಿ ಬೇಟೆ: ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಅಹೋರಾತ್ರಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. Read more…

ಭಾರತೀಯ ಸೇನೆಗೆ ಸೇರಿದ ‘ಅಗ್ನಿವೀರರ’ ಮೊದಲ ಬ್ಯಾಚ್: ಜ. 1 ರಿಂದ ತರಬೇತಿ ಆರಂಭ

ಶ್ರೀನಗರ: ಭಾರತ ಸರ್ಕಾರದ ಪ್ರಾಯೋಜಿತ ಅಗ್ನಿಪಥ್ ಯೋಜನೆ ಅಡಿಯಲ್ಲಿ ಆಯ್ಕೆಯಾದ ಅಗ್ನಿವೀರರ ಮೊದಲ ಬ್ಯಾಚ್ ತರಬೇತಿಗೆ ಸೇರಿದೆ. ಭಾರತೀಯ ಸೇನೆಗೆ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ Read more…

22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ; ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ

22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಬಂದ ಸೈನಿಕ ದಿನೇಶ್ ಕುಮಾರ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡಿದ್ದಾರೆ. ದಿನೇಶ್ Read more…

ಕರ್ತವ್ಯದ ವೇಳೆ ‘ಹುತಾತ್ಮ’ ರಾಗಿದ್ದ ಮೇಜರ್ ಕಹ್ಲೋನ್ ಅವರ ಪತ್ನಿ ಹರ್ವಿನ್ ಕೌರ್ ಸೇನೆಗೆ ಸೇರ್ಪಡೆ

ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಮೇಜರ್ ಒಬ್ಬರ ಪತ್ನಿ ಈಗ ಸೇನೆಗೆ ಸೇರ್ಪಡೆಗೊಂಡಿದ್ದು, ಪತಿಯಂತೆ ತಾವೂ ಕೂಡ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. 2019ರಲ್ಲಿ ಹುತಾತ್ಮರಾಗಿದ್ದ ಮೇಜರ್ ಕೆಪಿಎಸ್ ಕಹ್ಲೋನ್ Read more…

ಸೇನಾ ಹೆಲಿಕಾಪ್ಟರ್ ಪತನ: ಇಬ್ಬರ ಮೃತದೇಹ ಪತ್ತೆ, ಮತ್ತೊಬ್ಬರಿಗಾಗಿ ಶೋಧ

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮೃತಪಟ್ಟಿರುವುದನ್ನು ಭಾರತೀಯ ಸೇನೆ ದೃಢಪಡಿಸಿದೆ. ಇಬ್ಬರ ಮೃತದೇಹಗಳನ್ನು ಸೇನಾ ಸಿಬ್ಬಂದಿ ಹೊರಗೆ ತೆಗೆದಿದ್ದು, ಮತ್ತೊಬ್ಬರ ಮೃತ ದೇಹಕ್ಕಾಗಿ Read more…

BREAKING: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಸಾವು

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನವಾಗಿ ಒಬ್ಬ ಪೈಲಟ್ ಮೃತಪಟ್ಟಿದ್ದಾರೆ. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ Read more…

ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ್ದ ‘ವಿಂಗ್ ಕಮಾಂಡರ್’ ಅಭಿನಂದನ್ ವರ್ಧಮಾನ್ ಸೇವೆಯಿಂದ ನಿವೃತ್ತಿ

ಪಾಕಿಸ್ತಾನದ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿ ಬಳಿಕ ಪಾಕ್ ಸೈನಿಕರಿಗೆ ಸೆರೆ ಸಿಕ್ಕರೂ ಸಹ ದಿಟ್ಟತನದಿಂದ ಅದನ್ನು ಎದುರಿಸಿ, ರಾಜತಾಂತ್ರಿಕ ಸಂಧಾನದ ಮೂಲಕ ಬಿಡುಗಡೆಯಾಗಿದ್ದ ವಾಯುಸೇನೆಯ ವಿಂಗ್ Read more…

BIG NEWS: ಗಡಿ ನುಸುಳಲೆತ್ನಿಸಿದ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಬಾರಾಮುಲ್ಲಾದಲ್ಲಿ ಎಲ್‌ಒಸಿ ಉದ್ದಕ್ಕೂ ಸೇನೆ ಪ್ರಮುಖ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ್ದು, 3 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ Read more…

Independence Day 2022: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಪ್ರವಾಹ

ಭಾರತವು 76ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವಾಗ ʼಹರ್​ ಘರ್​ ತಿರಂಗಾʼ ಅಭಿಯಾನ ದೇಶದ ಮೂಲೆ ಮೂಲೆಯಲ್ಲಿ ಸದ್ದು ಮಾಡಿದೆ. ಈ ಅಭಿಯಾನದಡಿ ತ್ರಿವರ್ಣ ಧ್ವಜ ಹಾರಿಸಿದ ಫೋಟೋ ಹಾಗೂ Read more…

‘ಭಾರತೀಯ ಸೇನೆ’ ಸೇರ ಬಯಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತೀಯ ಸೇನೆ ಸೇರಬಯಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿಯುತ ನಾಲ್ಕು ತಿಂಗಳ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ Read more…

‘ಅಗ್ನಿವೀರ’ ರಾಗಬಯಸುವ ಈ 6 ಜಿಲ್ಲೆಗಳ ಯುವಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

‘ಅಗ್ನಿವೀರ’ ರಾಗಬಯಸುವ ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಯುವಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಡಿಸೆಂಬರ್ 5 ರಿಂದ 22 ರವರೆಗೆ Read more…

ಭಾರತೀಯ ಸೇನೆಯಿಂದ ಮತ್ತೊಂದು ಯಶಸ್ವಿ ಕಾರ್ಯಾಚರಣೆ: ಉಗ್ರರ 4 ಅಡಗುದಾಣ ಪತ್ತೆ, ಅಪಾರ ಶಸ್ತ್ರಾಸ್ತ್ರ ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಮ್ ಪುರದಲ್ಲಿ ಭಾರತೀಯ ಸೇನೆ ಉಗ್ರರ ಜಾಲವನ್ನು ಭೇದಿಸಿದೆ. ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದ ನಾಲ್ಕು ಅಡಗುದಾಣಗಳು ಪತ್ತೆ ಮಾಡಲಾಗಿವೆ. ಭಾರತೀಯ Read more…

BIG NEWS: ಸೇನಾ ನೇಮಕಾತಿ ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ; ದೇಶ ಕಾಯುವ ಯೋಧರಲ್ಲಿ ಚಿಗುರಿದ ಕನಸು

ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ನೇಮಕಾತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗ್ತಿದೆ. ಹೊಸ ನಿಯಮದ ಪ್ರಕಾರ ನೇಮಕಾತಿಯಾಗಿ 4 ವರ್ಷಗಳ ಬಳಿಕ ಎಲ್ಲಾ ಯೋಧರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುವುದು. Read more…

ನದಿ ಮಧ್ಯದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಭಾರತೀಯ ಯೋಧರು: ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮಧ್ಯದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ಭಾರತೀಯ ಸೇನೆಯು ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಶನಿವಾರ ಸಂಜೆ ಈ ಘಟನೆ Read more…

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನೆಂಟ್ ಜನರಲ್ ರಾಜು

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕರ್ನಾಟಕ ಮೂಲದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರನ್ನು ನೇಮಿಸಲಾಗಿದ್ದು, ಮೇ1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ Read more…

ನಮಾಜ್ ಸಲ್ಲಿಸುತ್ತಿರುವ ಭಾರತೀಯ ಸೇನಾಧಿಕಾರಿಗಳ ಫೋಟೋ ವೈರಲ್

ವಿವಿಧತೆಯಲ್ಲಿ ಏಕತೆಗೆ ಭಾರತ ವಿಶ್ವದಲ್ಲೇ ಹೆಸರುವಾಸಿ. ಈ ವಾತಾವರಣಕ್ಕೆ ಪೂರಕ ಎಂಬಂತೆ ಭಾರತೀಯ ಸೇನಾ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಇತ್ತೀಚೆಗೆ ಕಾಶ್ಮೀರದಲ್ಲಿ ನಮಾಜ್ ಮಾಡುತ್ತಿರುವುದನ್ನು Read more…

ಸದ್ಯದಲ್ಲೇ ಭಾರತೀಯ ಸೇನೆಗೂ ಎಲೆಕ್ಟ್ರಿಕ್‌ ವಾಹನಗಳ ಸೇರ್ಪಡೆ…..!

ಅತ್ಯಂತ ಬಲಶಾಲಿ ಸೇನೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಭಾರತೀಯ ಸೇನೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಕೆಚ್ಚೆದೆಯ ಯೋಧರಿದ್ದಾರೆ. ಭಾರತೀಯ ಸೇನೆ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಲು ಯೋಜನೆ Read more…

ಸೇನಾ ನೇಮಕಾತಿ: 10, 12 ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

ಭಾರತೀಯ ಸೇನೆಯು ಗ್ರೂಪ್ C ಮತ್ತು ಗ್ರೆನೇಡಿಯರ್ಸ್ ರೆಜಿಮೆಂಟಲ್ ಸೆಂಟರ್‌ ನಲ್ಲಿ ಬೆಂಗಾಲ್ ಇಂಜಿನಿಯರ್ ಗ್ರೂಪ್, ರೂರ್ಕಿ, ಜಬಲ್‌ ಪುರದಲ್ಲಿ ಲೆವೆಲ್ 1 ಮತ್ತು ಲೆವೆಲ್ 2 ಹುದ್ದೆಗಳಿಗೆ Read more…

ದಾಲ್ ಸರೋವರದ ಮೊದಲ ತೇಲುವ ಹ್ಯಾಮ್ಲೆಟ್ ಅನ್ನು ನಾಗರಿಕರಿಗೆ ಅರ್ಪಿಸಿದ ಭಾರತೀಯ ಸೇನೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದ ಮೇಲೆ ಕಾಶ್ಮೀರದ ಮೊದಲ ತೇಲುವ ಹ್ಯಾಮ್ಲೆಟ್ ಅನ್ನು ಸ್ಥಾಪಿಸಿದೆ. ಇದನ್ನು ಭಾರತೀಯ ಸೇನೆ ಜಮ್ಮು ಮತ್ತು Read more…

ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ 10 ನೇ ತರಗತಿ ಪಾಸಾದವರ ನೇಮಕಾತಿ

ಭಾರತೀಯ ಸೇನೆಯು ಕುಕ್, ಟ್ರಾಲರ್, ಬಾರ್ಬರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ವಿಶೇಷವೆಂದರೆ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. Read more…

ಭಾರತೀಯ ಯೋಧರಿಗಾಗಿ ಮೊಟ್ಟ ಮೊದಲ 3ಡಿ ಮುದ್ರಿತ ಮನೆ ನಿರ್ಮಾಣ..! ಇಲ್ಲಿದೆ ಅದರ ವಿಡಿಯೋ

ಭಾರತೀಯ ಸೇನೆಯ ಯೋಧರಿಗಾಗಿ ಗುಜರಾತ್‌ನಲ್ಲಿ ಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಹೌದು, ಭಾರತೀಯ ಸೇನೆಯು ಇತ್ತೀಚೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿದೆ. Read more…

BIG BREAKING: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

ಶ್ರೀನಗರ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಪತನಗೊಂಡಿದೆ. ಚೀತಾ ಹೆಲಿಕಾಪ್ಟರ್, ಅಸ್ವಸ್ಥ ಬಿಎಸ್‌ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಬರಲು ಹೊರಟಿತ್ತು. ಆದರೆ ಗುರೆಜ್ ಸೆಕ್ಟರ್ ನಲ್ಲಿ Read more…

’ಆತ ಸೇನೆ ಸೇರಲು ಬಯಸುತ್ತೇನೆ ಎಂದಿದ್ದಕ್ಕೆ ಹೆಮ್ಮೆ ಆಗುತ್ತಿದೆ’: ರಕ್ಷಣಾ ಕಾರ್ಯಾಚರಣೆ ಮುನ್ನಡೆಸಿದ ಯೋಧ ಹೇಮಂತ್‌ ರಾಜ್ ಹೇಳಿಕೆ

“ನಮಗೆ ಇದಕ್ಕೆಂದೇ ತರಬೇತಿ ಕೊಟ್ಟಿರುತ್ತಾರೆ. ಇದೊಂದು ದೊಡ್ಡ ಕೆಲಸವೇನಲ್ಲ,” ಎಂದು ಹೇಳುತ್ತಾರೆ ಲೆಫ್ಟಿನೆಂಟ್ ಕರ್ನಲ್ ಹೇಮಂತ್‌ ರಾಜ್. ಕೇರಳದ ಟ್ರೆಕ್ಕರ್‌ ಚೆರಟ್ಟಿಲ್ ಬಾಬುರನ್ನು ರಕ್ಷಿಸಲೆಂದು 75 ಮಂದಿಯ ತಂಡವನ್ನು Read more…

ಕಡಿದಾದ ಬೆಟ್ಟದ ಅಂಚಿನಲ್ಲಿ ಸಿಲುಕಿದ್ದವನನ್ನು ರಕ್ಷಿಸಿದ ಭಾರತೀಯ ಸೇನೆ

ಸರಿ ಸುಮಾರು ಎರಡು ದಿನಗಳ ಕಾಲ ಬಂಡೆಗಳ ನಡುವೆ ಬೆಟ್ಟದ ತುದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯು ಇಂದು ಮುಂಜಾನೆ ಯಶಸ್ವಿಯಾಗಿದೆ. ಕೇರಳದ ಪಾಲಕ್ಕಾಡ್​ನ ಮಲಂಪುಳ ಪ್ರದೇಶದಲ್ಲಿ Read more…

BIG BREAKING: ಭಾರತೀಯ ಸೇನೆಯಿಂದ ಭರ್ಜರಿ ಕಾರ್ಯಾಚರಣೆ; ಐವರು ಉಗ್ರರ ಎನ್ ಕೌಂಟರ್

ಶ್ರೀನಗರ: ಭಾರತೀಯ ಸೇನೆ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಐವರು ಉಗ್ರರ ಎನ್ಕೌಂಟರ್ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸೇನೆಯಿಂದ ಉಗ್ರರ ಸದೆ ಬಡಿಯುವ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಐವರು Read more…

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್: 10, 12 ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಒಳ್ಳೆಯ ಸುದ್ದಿ ಇದೆ. 10, 12 ನೇ ತರಗತಿಯವರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಭಾರತೀಯ ಸೇನೆಯು ಕುಕ್, ವಾಷರ್‌ ಮನ್(MTS), ಸಫಾಯಿವಾಲಾ, ಬಾರ್ಬರ್ Read more…

ವಿಡಿಯೋ: ಗೋರ್ಖಾ ರೈಫಲ್ಸ್‌ ಯೋಧನ ಭರ್ಜರಿ ನೃತ್ಯ

ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್‌ ರೆಜಿಮೆಂಟ್‌ನ ಯೋಧರು ವಿಶೇಷ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾನ್ಷು ಕಬ್ರಾ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...