alex Certify ಕರ್ತವ್ಯದ ವೇಳೆ ‘ಹುತಾತ್ಮ’ ರಾಗಿದ್ದ ಮೇಜರ್ ಕಹ್ಲೋನ್ ಅವರ ಪತ್ನಿ ಹರ್ವಿನ್ ಕೌರ್ ಸೇನೆಗೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯದ ವೇಳೆ ‘ಹುತಾತ್ಮ’ ರಾಗಿದ್ದ ಮೇಜರ್ ಕಹ್ಲೋನ್ ಅವರ ಪತ್ನಿ ಹರ್ವಿನ್ ಕೌರ್ ಸೇನೆಗೆ ಸೇರ್ಪಡೆ

ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಮೇಜರ್ ಒಬ್ಬರ ಪತ್ನಿ ಈಗ ಸೇನೆಗೆ ಸೇರ್ಪಡೆಗೊಂಡಿದ್ದು, ಪತಿಯಂತೆ ತಾವೂ ಕೂಡ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.

2019ರಲ್ಲಿ ಹುತಾತ್ಮರಾಗಿದ್ದ ಮೇಜರ್ ಕೆಪಿಎಸ್ ಕಹ್ಲೋನ್ ಅವರ ಪತ್ನಿ ಹರ್ವಿನ್ ಕೌರ್ ಸೇನೆಗೆ ಸೇರ್ಪಡೆಗೊಂಡಿದ್ದು, ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಇವರು ತರಬೇತಿ ಪಡೆದಿದ್ದರು.

ಪತಿ ಅಗಲಿಕೆಯ ನಂತರ ಸೇನೆ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡಿದ್ದ ಇವರು, ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ 11 ತಿಂಗಳ ಕಠಿಣ ತರಬೇತಿ ಪಡೆದಿದ್ದರು. ಇದೀಗ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದು, ದೇಶ ಸೇವೆಗೆ ಸಜ್ಜಾಗಿದ್ದಾರೆ.

— ANI (@ANI) October 30, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...