alex Certify ನ್ಯೂಯಾರ್ಕ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಮೌಲ್ಯದ ವೈನ್​ ಆರ್ಡರ್​ ಮಾಡಿದ್ದ ದಂಪತಿಗೆ ಸಿಕ್ಕಿದ್ದೇನು ನೋಡಿ

1300 ರೂಪಾಯಿ ಮೌಲ್ಯದ ವೈನ್​ ಬಾಟಲಿಗಳನ್ನ ಆರ್ಡರ್​ ಮಾಡಿದ ದಂಪತಿಗೆ ರೆಸ್ಟೋರೆಂಟ್​ ಸಿಬ್ಬಂದಿ ಬರೋಬ್ಬರಿ 1.47 ಲಕ್ಷ ಮೌಲ್ಯದ ವೈನ್​ ಬಾಟಲಿಗಳನ್ನ ನೀಡಿದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಇನ್ನು Read more…

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ Read more…

ವಲಸಿಗರ ವಿರುದ್ಧದ ಅಮೆರಿಕನ್‌ ಸೆನೆಟರ್‌ ಹೇಳಿಕೆಗೆ ಟಾಂಗ್ ಕೊಟ್ಟ ಸೆಲೆಬ್ರಿಟಿ ಶೆಫ್‌

ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಕೇವಲ ತಮ್ಮ ಪಾಕಕಲೆ ಮಾತ್ರವಲ್ಲದೇ ಮಾನವೀಯ ಕಾರ್ಯಗಳಿಂದಲೂ ಎಲ್ಲೆಡೆ ಹೆಸರು ಮಾಡಿದ್ದಾರೆ. ವಲಸೆಗಾರರ ವಿರುದ್ಧ ಅಮೆರಿಕದ ಸೆನೆಟರ್‌ ಒಬ್ಬರು ನೀಡಿದ ಅಸಹನೀಯ ಹೇಳಿಕೆಯೊಂದಕ್ಕೆ Read more…

ಪದವಿ ದಿನಗಳ ಫೋಟೋ ಹಂಚಿಕೊಂಡ ರತನ್‌ ಟಾಟಾ

ತಮ್ಮ ವಿದ್ಯಾರ್ಥಿ ಜೀವನದ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿರುವ ಉದ್ಯಮಿ ರತನ್ ಟಾಟಾ, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದ್ದಾರೆ. ಮುಂಬೈ ಹಾಗೂ ಶಿಮ್ಲಾದಲ್ಲಿ ವ್ಯಾಸಂಗ ಮಾಡಿದ ಬಳಿಕ ರತನ್‌ Read more…

ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ

ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್‌ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು. ಮಿಸನ್ ಹ್ಯಾರಿಮನ್ Read more…

OMG: ಪ್ಲಾಸ್ಟಿಕ್ ಕಿರೀಟಕ್ಕೂ ಸಿಕ್ಕಿದೆ ಭಾರೀ ಬೆಲೆ…!

ಅಮೆರಿಕದ ರ‍್ಯಾಪರ್‌ ನೊಟೋರಿಯಸ್ B.I.G. ಸಾಯುವ ಮುನ್ನ ತನ್ನ ಕಡೆಯ ಫೋಟೋಶೂಟ್‌ ಸಂದರ್ಭದಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಪ್ಲಾಸ್ಟಿಕ್ ಕಿರೀಟವನ್ನು ಹರಾಜಿನಲ್ಲಿ $600,000 ತೆತ್ತು ಖರೀದಿಸಲಾಗಿದೆ. ಈ ಹರಾಜನ್ನು Read more…

ಹರಾಜಿಗೆ ಬರಲಿದೆ 102 ಕ್ಯಾರೆಟ್‌ನ ಬೃಹತ್‌ ವಜ್ರ

ಅತ್ಯಂತ ಅಪರೂಪದ ವಜ್ರವೊಂದನ್ನು ಮುಂದಿನ ತಿಂಗಳು ಹರಾಜಿಗೆ ಹಾಕಲಾಗುತ್ತದೆ. ಒಂದು ಮೊಟ್ಟೆಯ ಗಾತ್ರದಲ್ಲಿರುವ ಈ ವಜ್ರಕ್ಕೆ ಹರಾಜಿನಲ್ಲಿ $12 ದಶಲಕ್ಷದಿಂದ $30 ದಶಲಕ್ಷಗಳವರೆಗೂ ಬೆಲೆ ಸಿಗುವ ನಿರೀಕ್ಷೆ ಇದೆ. Read more…

ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಸುಳ್ಳು ಮರಣ ಪ್ರಮಾಣ ಪತ್ರ; ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಸಿಕ್ಕಿಬಿದ್ದ ಕಳ್ಳ

ಸುಳ್ಳು ಮರಣ ಪ್ರಮಾಣ ಪತ್ರವೊಂದನ್ನು ಸೃಷ್ಟಿಸಿ, ತಾನು ಬದುಕೇ ಇಲ್ಲವೆಂದು ತೋರಿಸಿಕೊಂಡು, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೋಡಿದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಿಕ್ಕಿಬಿದ್ದಿದ್ದಾನೆ. ನ್ಯೂಯಾರ್ಕ್‌ನ ಹಂಟಿಂಗ್‌ಟನ್‌ ಪ್ರದೇಶದ 25 Read more…

ಬಾತುಕೋಳಿಗಳು ರಸ್ತೆ ದಾಟಲು ಟ್ರಾಫಿಕ್‌ ಹಾಲ್ಟ್‌….!

ಬಾತುಕೋಳಿ ಹಾಗೂ ಅದರ ಎರಡು ಮರಿಗಳು ರಸ್ತೆ ದಾಟಲು ನೆರವಾದ ಅಮೆರಿಕ ಸಂಸದರೊಬ್ಬರು ಟ್ರಾಫಿಕ್‌‌ ಅಡ್ಡಗಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾನ್‌ಹಟನ್‌ ಸೈಡ್‌ವಾಕ್‌ನಲ್ಲಿ ಅಡ್ಡಾಡುತ್ತಿದ್ದ ಬಾತುಕೋಳಿ Read more…

ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ವ್ಯಕ್ತಿ

ಪ್ರಸಕ್ತ ದಿನಗಳಲ್ಲಿ ಮಾನವೀಯತೆಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಚೀನಾದ ಕುತಂತ್ರದಿಂದಾಗಿ ಬಂದ ಕೊರೊನಾ ವೈರಸ್ ವಿಶ್ವದಲ್ಲಿ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಇನ್ನೊಂದು ಅಮೆರಿಕಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...