alex Certify ತರಕಾರಿ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ನವಿಲಿಗೆ ಊಟ ಮಾಡಿಸುತ್ತಿರುವ ಮಹಿಳೆಯ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಮಾನವೀಯತೆ ಇನ್ನೂ ಜೀವಂತ ಇದೆ ಎಂದು ಸಾರುವ ವಿಡಿಯೋವೊಂದರಲ್ಲಿ ಬೀದಿ ಬದಿ ತರಕಾರಿ ವ್ಯಾಪಾರಿಯೊಬ್ಬರು ನವಿಲೊಂದಕ್ಕೆ ಆಹಾರ ಕೊಡುತ್ತಿರುವ ಹಳೆಯ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿದ್ದಾರೆ. Read more…

ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ. ಅಂತಹ ಮಕ್ಕಳಿಗೆ Read more…

ಆರೋಗ್ಯಕರ ಜೀವನ ಅಳವಡಿಸಿಕೊಳ್ಳುವವರಿಗೆ ಸಿಗಲಿದೆ ಪ್ರೋತ್ಸಾಹ ಧನ

ನಿರಂತರ ವ್ಯಾಯಾಮ ಹಾಗೂ ಸೊಪ್ಪು-ತರಕಾರಿಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡವರಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. Read more…

ಸಂಜೆ ಬಿಸಿಬಿಸಿ ಟೀ ಜೊತೆ ಸೇವಿಸಿ ಮಸಾಲಾ ಪಾಪಡ್

ಹೊರಗೆ ಮಳೆ ಬರ್ತಿದೆ. ಬಿಸಿ ಬಿಸಿ ಟೀ ಜೊತೆ ರುಚಿ ರುಚಿಯಾಗಿ ಏನಾದ್ರೂ ತಿನ್ನಬೇಕೆನ್ನಿಸುವುದು ಸಾಮಾನ್ಯ. ರುಚಿ ರುಸಿ ಮಸಾಲಾ ಪಾಪಡ್ ಮಾಡಿ ಟೀ ಜೊತೆ ಸೇವನೆ ಮಾಡಿ. Read more…

ಹೆದ್ದಾರಿಯಲ್ಲಿ ಬರೋಬ್ಬರಿ 20 ಟನ್ ಟೊಮ್ಯಾಟೋ ಚೆಲ್ಲಾಪಿಲ್ಲಿ…!

ಮುಂಬೈ ಮಹಾನಗರದ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 20 ಟನ್‌ಗಳಷ್ಟು ಟೊಮ್ಯಾಟೋ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾರಣ ಪಕ್ಕದ ಥಾಣೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಸಂಭವಿಸಿತ್ತು. Read more…

ಬೆಳಗಿನ ತಿಂಡಿಗೆ ಮಾಡಿ ನೋಡಿ ಈ ತರಕಾರಿ ʼರೈಸ್ ಬಾತ್ʼ

ಎಲ್ಲರಿಗೂ ಬೆಳಿಗ್ಗಿನ ತಿಂಡಿಯದ್ದೇ ಸಮಸ್ಯೆ. ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿರುತ್ತೆ. ಏನಾದರೂ ಹೊಸ ರುಚಿ ಮಾಡೋಣವೆಂದರೆ ಸಮಯ ಬೇಕಾಗುತ್ತೆ. ಇಲ್ಲಿ ಸುಲಭವಾಗಿ ಮಾಡುವ ತಿಂಡಿ ಇದೆ Read more…

ʼಮಳೆಗಾಲʼದಲ್ಲಿ ಈ ಆಹಾರದಿಂದ ದೂರವಿರಿ

ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು Read more…

BREAKING: ತರಕಾರಿ, ಸೊಪ್ಪು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿ ದರ್ಪ ತೋರಿದ್ದ PSI ಸಸ್ಪೆಂಡ್

ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ ರಾಯಚೂರು ಸದರ ಬಜಾರ್ ಠಾಣೆ ಪಿಎಸ್ಐ ಆಜಂ ಖಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಅವರು Read more…

ತರಕಾರಿ ತರುವ ಮುನ್ನ…

ಕೋರೋನಾ ಕಾಡುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಮನೆಯೊಳಗೆ ಇದ್ದರಷ್ಟೇ ಸೇಫ್. ತರಕಾರಿ, ಹಣ್ಣು, ಹಾಲು ತರಲು ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದಾಗ ಈ ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ. Read more…

ಬಣ್ಣ ನೋಡಿ ‘ಕ್ಯಾರೆಟ್’ ಖರೀದಿಸುವ ಮುನ್ನ ಇದನ್ನೋದಿ

ಕಣ್ಣು ಕುಕ್ಕುವ ಬಣ್ಣದ  ಕ್ಯಾರೆಟ್ ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಇದನ್ನು ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ. ನೀವು ಪೌಷ್ಠಿಕ ಆಹಾರ ಅಂತ ಕ್ಯಾರೆಟ್ ತಿನ್ನುವ Read more…

ಹೆಚ್ಚಾದ ಬೆಲೆ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ….?

ತರಕಾರಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರಿದೆ. ಸಂಬಳದಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾದರೆ ದಿನ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ, ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ ಗಳು ಬೇಸಿಗೆಯಲ್ಲಿ ಆರೋಗ್ಯ Read more…

ಹಳದಿ ಹಲ್ಲಿನ ಸ್ವಚ್ಛತೆಗೆ ಈ ವಿಧಾನ ಅನುಸರಿಸಿ

ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ ಮುಜುಗರವಾಗುತ್ತದೆ. ನಾವು ತಿನ್ನುವ ಆಹಾರ, ಹಲ್ಲನ್ನು ಇಟ್ಟುಕೊಳ್ಳುವ ರೀತಿ ಇವೆಲ್ಲವೂ ಈ Read more…

ಮತ್ತೆ ಲಾಕ್ಡೌನ್ ಮಾರ್ಗಸೂಚಿ ಪರಿಷ್ಕರಿಸಿ ನಿಯಮ ಸಡಿಲಿಕೆ: ಮಧ್ಯಾಹ್ನ 12 ಗಂಟೆವರೆಗೆ ದಿನಸಿ, ಸಂಜೆ 6 ವರೆಗೆ ತರಕಾರಿ ಮಾರಾಟಕ್ಕೆ ಅವಕಾಶ

ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಜನತಾ ಕರ್ಪ್ಯೂ ನಿಯಮ ಸಡಿಲಿಕೆ ಮಾಡಿದೆ. ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. Read more…

‘ಕೊರೊನಾ’ ಸಂದರ್ಭದಲ್ಲಿ ಆಹಾರ ಸೇವನೆ ಬಗ್ಗೆ WHO ಹೇಳೋದೇನು….?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾದಿಂದ ರಕ್ಷಣೆ ಪಡೆಯಲು ಬಯಸುವವರು ಮನೆಯಲ್ಲಿ Read more…

ಮಾರುಕಟ್ಟೆಯಿಂದ ತಂದ ʼತರಕಾರಿʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿನ ಕೊರೊನಾ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಭೀತಿಯಿಂದ ಜನ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ Read more…

ಕತ್ತರಿಸಿದ ಹಣ್ಣು ಮತ್ತು ತರಕಾರಿ ಕಪ್ಪಾಗದಂತೆ ತಡೆಯಲು ಇಲ್ಲಿದೆ ʼಉಪಾಯʼ

ಆಪಲ್, ಆಲೂಗಡ್ಡೆಯಂತಹ ಹಣ್ಣು ತರಕಾರಿಗಳು ಕತ್ತರಿಸಿ ಸ್ವಲ್ಪ ಹೊತ್ತು ಬಿಟ್ಟರೆ ಕಪ್ಪಗಾಗುತ್ತವೆ. ಇಂತಹ ಹಣ್ಣು, ತರಕಾರಿ ಕಟ್ ಮಾಡಿದ ಮೇಲೂ ಫ್ರೆಶ್  ತರಕಾರಿ ಆಗಿ ಇರಲು ಇಲ್ಲಿವೆ ಉಪಾಯ. * Read more…

ಅಪ್ಪಿತಪ್ಪಿಯೂ ಇವುಗಳನ್ನು ಫ್ರಿಜ್ ನಲ್ಲಿಡಲೇಬೇಡಿ

ಫ್ರಿಜ್ ಮಹಿಳೆಯರಿಗೆ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ Read more…

ಲಾವಂಚದ ಬೇರಿನ ಉಪಯೋಗ ಗೊತ್ತಾ…..?

ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರ ಹೊರತಾಗಿ ಅದನ್ನು ನಿಮ್ಮ Read more…

ಅಡುಗೆ ಮಾಡುವಾಗ ಈ ಮುಂಜಾಗ್ರತೆ ವಹಿಸಿ

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವರವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ತರಕಾರಿಗಳನ್ನು ಯಾವ ರೀತಿ ಬೇಯಿಸಬೇಕು ಎಂಬುದನ್ನು ತಿಳಿದು ಕೊಳ್ಳಬೇಕು. ಅಡುಗೆ ಕೆಡದಂತೆ ಯಾವ ರೀತಿ ಮುಂಜಾಗ್ರತೆ Read more…

ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರ ಸೇವಿಸಿರಿ

ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರಾ…? ಹಾಗಿದ್ದರೆ ಈ ಕೆಲವು ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿ ಹಾಗೂ ಯಾವುದೇ ಮಾತ್ರೆಗಳ ಸೇವನೆ ಇಲ್ಲದೆ ಹಿಮೋಗ್ಲೋಬಿನ್ ಪ್ರಮಾಣವನ್ನು ಏರಿಸಿ. Read more…

ಮುಖದ ಊತ ಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ

ನಿದ್ರೆಯ ಕೊರತೆ, ಕಡಿಮೆ ನೀರು ಕುಡಿಯುವುದರಿಂದ, ಹೆಚ್ಚು ಉಪ್ಪು ಸೇವಿಸುವುದರಿಂದ ಮುಖದಲ್ಲಿ ಊತಕಂಡುಬರುತ್ತದೆ. ಇದರಿಂದ ಕೆಲವರು ಮುಜುಗರಕ್ಕೀಡಾಗುತ್ತಾರೆ. ಹಾಗಾಗಿ ಇದನ್ನು ಶೀಘ್ರದಲ್ಲಿಯೇ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಸೇವಿಸಿ. *ನಿಮ್ಮ Read more…

ಈ ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ಕಾಡುತ್ತೆ ಅನಾರೋಗ್ಯ

ಆರೋಗ್ಯವಾಗಿರಲು ನಾವು ಆಹಾರ ಪದಾರ್ಥ, ಹಣ್ಣುಗಳನ್ನು, ತರಕಾರಿಗಳನ್ನು ಸೇವಿಸುತ್ತೇವೆ. ಆದರೆ ಇವುಗಳನ್ನು ತಿನ್ನುವಾಗ ಮಾಡುವಂತಹ ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುದೆಂಬುದನ್ನು Read more…

ತರಕಾರಿ ಕತ್ತರಿಸಲು ಸಹಾಯ ಮಾಡಿದ ಮಂಗ….!

ಕೋತಿಗಳು ಸಾಮಾನ್ಯವಾಗಿ ತಮ್ಮ ಚೇಷ್ಟೆ ಹಾಗೂ ತುಂಟತನದಿಂದಲೇ ಎಲ್ಲಾ ಕಡೆ ಹೆಸರು ಮಾಡಿವೆ. ಇಲ್ಲೊಂದು ಮುದ್ದಾದ ಕಪಿಯೊಂದರ ವಿಡಿಯೋ ವೈರಲ್ ಆಗಿದ್ದು, ಕೋತಿಗಳು ಬರೀ ಮಂಗನಾಟ ಮಾತ್ರವಲ್ಲದೇ ನಮ್ಮ Read more…

ಮಕ್ಕಳನ್ನು ನಿಭಾಯಿಸುವ ಕಲೆ ನಿಮಗಿನ್ನು ಒಲಿದಿಲ್ಲವೇ…?

ಕೊರೊನಾ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಶಾಲೆಗೆ ಹೋದರೆ ಎಷ್ಟೋ ವಾಸಿ ಇವರನ್ನು ಮನೆಯಲ್ಲಿ ಹಾಕಿಕೊಳ್ಳುವುದೇ ದೊಡ್ಡ ಕಷ್ಟದ ಕೆಲಸ ಎಂದು ನೀವೆಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ಇಲ್ಲೊಂದಿಷ್ಟು ಟಿಪ್ಸ್ ಇದೆ Read more…

ತೂಕ ಇಳಿಸಲು ಹೀಗೆ ಮಾಡಿ….!

ಕೆಲವು ಫುಡ್ ಕಾಂಬಿನೇಷನ್ ಗಳು ನಿಮ್ಮ ದೇಹ ತೂಕ ಇಳಿಸಲು ನೆರವಾಗುತ್ತವೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ. ಮೊಟ್ಟೆ ಸೇವಿಸುವುದರಿಂದ ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ Read more…

ಅನಗತ್ಯ ಖರ್ಚಿಗೆ ಹಾಕಿ ಕಡಿವಾಣ…!

ಮನೆ ಖರ್ಚಿಗೆ ಎಷ್ಟು ದುಡ್ಡಿದ್ದರೂ ಸಾಲುವುದಿಲ್ಲ, ತಿಂಗಳ ಕೊನೆಯಲ್ಲಿ ತರಕಾರಿ ತರಲೂ ಕೈ ಖಾಲಿಯಾಗಿರುತ್ತದೆ ಎನ್ನುವವರಲ್ಲಿ ನೀವೂ ಒಬ್ಬರೇ. ಹಾಗಿದ್ದರೆ ನಿಮ್ಮ ತಿಂಗಳ ಬಜೆಟ್ ಪ್ಲಾನ್ ಅನ್ನು ಹೀಗೆ Read more…

ಮನೆಯಂಗಳದಲ್ಲಿರಲಿ ಕೈತೋಟ..! ಅಂಗೈಯಗಲದ ಜಾಗದಲ್ಲೂ ತರಕಾರಿ ಬೆಳೆಯಬಹುದು..

ಮನೆಯಂಗಳಲ್ಲಿ ತುಸು ಜಾಗವಿದ್ದರೆ ಅದನ್ನು ಹಾಗೆ ಖಾಲಿ ಬಿಡಬೇಡಿ. ಅಡುಗೆಮನೆಗೂ ಆರೋಗ್ಯಕ್ಕೂ ನೆರವಾಗುವ ಕೆಲವಷ್ಟು ಸೊಪ್ಪು ತರಕಾರಿಗಳನ್ನು ಅಂಗೈಯಗಲದ ಜಾಗದಲ್ಲೂ ಬೆಳೆಯಬಹುದು. ಮನೆಯ ತಾರಸಿಯನ್ನೂ ಈ ಕಾರ್ಯಗಳಿಗೆ ಬಳಸಿಕೊಳ್ಳಬಹುದು. Read more…

ತರಕಾರಿ ಪ್ರಿಯರಿಗೆ ಗುಡ್ ನ್ಯೂಸ್…..ಇಳಿಕೆ ಕಾಣುತ್ತಿದೆ ಆಲೂಗಡ್ಡೆ ಬೆಲೆ..!

ಕಳೆದ ಕೆಲ ದಿನಗಳಿಂದ ಏರಿಕೆ ಕಾಣುತ್ತಿದ್ದ ಆಲೂಗಡ್ಡೆ ದರ ಇದೀಗ ಕೆಜಿಗೆ 50 ರೂಪಾಯಿ ಆಗಿದ್ದು ಮುಂದಿನ ದಿನಗಳಲ್ಲಿ ಕೆಜಿಗೆ 40 ರೂಪಾಯಿ ತಲುಪಲಿದೆ ಅಂತಾ ಪಶ್ಚಿಮ ಬಂಗಾಳದ Read more…

ಚಳಿಗಾಲದಲ್ಲಿ ರಕ್ತ ಹೀನತೆ ಸಮಸ್ಯೆ ದೂರ ಮಾಡಲು ಮಕ್ಕಳಿಗೆ ಈ ತರಕಾರಿಯನ್ನು ನೀಡಿ

ಚಳಿಗಾಲದಲ್ಲಿ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಹಾಗಾಗಿ ಚಳಿಗಾಲದಲ್ಲಿ ರಕ್ತದ ಸಮಸ್ಯೆ ದೂರ ಮಾಡಲು ಎಲ್ಲರೂ ಈ ತರಕಾರಿಯನ್ನು ಸೇವಿಸಿ. ಬೀಟ್ Read more…

ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ ಹೀಗಿರಲಿ

ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮಲವಿಸರ್ಜನೆ ಮಾಡಿವಾಗ ರಕ್ತ ಬರುತ್ತದೆ. ಇದಕ್ಕೆ ಪೈಲ್ಸ್ /ಮೂಲವ್ಯಾಧಿ ಸಮಸ್ಯೆ ಎನ್ನುತ್ತಾರೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ ಈ ಸಮಸ್ಯೆಯಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...