alex Certify ಮುಖದ ಊತ ಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಊತ ಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ

ನಿದ್ರೆಯ ಕೊರತೆ, ಕಡಿಮೆ ನೀರು ಕುಡಿಯುವುದರಿಂದ, ಹೆಚ್ಚು ಉಪ್ಪು ಸೇವಿಸುವುದರಿಂದ ಮುಖದಲ್ಲಿ ಊತಕಂಡುಬರುತ್ತದೆ. ಇದರಿಂದ ಕೆಲವರು ಮುಜುಗರಕ್ಕೀಡಾಗುತ್ತಾರೆ. ಹಾಗಾಗಿ ಇದನ್ನು ಶೀಘ್ರದಲ್ಲಿಯೇ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಸೇವಿಸಿ.

*ನಿಮ್ಮ ಆಹಾರದಲ್ಲಿ ಹೆಚ್ಚಾಗಿ ನೀರು ಇರುವಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಕಲ್ಲಂಗಡಿ , ಸ್ಟ್ರಾಬೆರಿ, ಕಿತ್ತಳೆ, ನಿಂಬೆ, ಅನಾನಸ್ ಮುಂತಾದ ಹಣ್ಣುಗಳನ್ನು ಹಾಗೂ ಸೌತೆಕಾಯಿ, ಟೊಮೆಟೊ, ಸೋರೆಕಾಯಿ ಮುಂತಾದ ತರಕಾರಿಗಳನ್ನು ಸೇವಿಸಿ.

ಆಹಾರ ಸೇವಿಸಿದ ಬಳಿಕ ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ

*ಧನಿಯಾ, ಜೀರಿಗೆ ಮತ್ತು ಸೊಂಪು ಮೂತ್ರವನ್ನು ಹೆಚ್ಚಾಗಿ ವಿಸರ್ಜಿಸಲು ಉತ್ತೇಜಿಸುತ್ತದೆ. ಈ ಮೂರನ್ನು ಸೇರಿಸಿ ನೀರಿನಲ್ಲಿ ಕುದಿಸಿ ಸೇವಿಸಿ. ಇದರಿಂದ ಹೆಚ್ಚುವರಿ ನೀರು ಮೂತ್ರದ ಹೊರಗೆ ಹೋಗಿ ಮುಖದ ಊತ ಕಡಿಮೆಯಾಗುತ್ತದೆ.

*ಕಡಿಮೆ ನೀರು ಕುಡಿಯುವುದರಿಂದ ಮುಖದಲ್ಲಿ ಊತ ಕಂಡುಬರುತ್ತದೆ. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...