alex Certify ನವಿಲಿಗೆ ಊಟ ಮಾಡಿಸುತ್ತಿರುವ ಮಹಿಳೆಯ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಿಲಿಗೆ ಊಟ ಮಾಡಿಸುತ್ತಿರುವ ಮಹಿಳೆಯ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಮಾನವೀಯತೆ ಇನ್ನೂ ಜೀವಂತ ಇದೆ ಎಂದು ಸಾರುವ ವಿಡಿಯೋವೊಂದರಲ್ಲಿ ಬೀದಿ ಬದಿ ತರಕಾರಿ ವ್ಯಾಪಾರಿಯೊಬ್ಬರು ನವಿಲೊಂದಕ್ಕೆ ಆಹಾರ ಕೊಡುತ್ತಿರುವ ಹಳೆಯ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿದ್ದಾರೆ.

56 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ತನ್ನ ತರಕಾರಿ ಬುಟ್ಟಿಗಳ ಪಕ್ಕ ಕುಳಿತ ಮಹಿಳೆ ತನ್ನತ್ತ ಬಂದ ನವಿಲಿಗೆ ಆಹಾರ ಕೊಡುತ್ತಿದ್ದು, ನೆಟ್ಟಿಗರಿಗೆ ಬಲೇ ಇಷ್ಟವಾಗಿ ವೈರಲ್ ಆಗಿತ್ತು.

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: 7 ಗಂಟೆ ವಿದ್ಯುತ್ ಪೂರೈಕೆಗೆ ಸಿಎಂ ಸೂಚನೆ

“ಮತ್ತೆ ಕೆಲವೊಮ್ಮೆ ಮಾನವೀಯತೆ ಹಾಗೂ ಭೂಗ್ರಹ ಒಟ್ಟೊಟ್ಟಿಗೇ ಇರಬಹುದು ಎಂದು ಭರವಸೆ ಮೂಡಿಸುವ ದೃಶ್ಯಗಳನ್ನು ಕೆಲವೊಮ್ಮೆ ನೀವು ನೋಡುತ್ತೀರಿ,” ಎಂದು ಕ್ಯಾಪ್ಷನ್ ಹಾಕಿ ಆನಂದ್ ಮಹಿಂದ್ರಾ ಈ ವಿಡಿಯೋ ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...