alex Certify ಜನಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚುತ್ತಿರುವ ಜನಸಂಖ್ಯೆಯೇ ಭಾರತಕ್ಕೆ ದೊಡ್ಡ ಸವಾಲು: ಇನ್ಫೋಸಿಸ್ ನಾರಾಯಣಮೂರ್ತಿ

ಪ್ರಯಾಗ್ ರಾಜ್: ಹೆಚ್ಚುತ್ತಿರುವ ಜನಸಂಖ್ಯೆಯೇ ಭಾರತಕ್ಕೆ ಬಹುದೊಡ್ಡ ಸವಾಲಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮೋತಿಲಾಲ್ ನೆಹರು Read more…

BIG NEWS: ಜನಸಂಖ್ಯಾ ಬೆಳವಣಿಗೆಯಿಂದಾಗುವ ಸವಾಲುಗಳ ನಿರ್ವಹಣೆಗೆ ಸಮಿತಿ ರಚನೆ: ನಿರ್ಮಲಾ ಸೀತಾರಾಮನ್ ಘೋಷಣೆ

ನವದೆಹಲಿ: ಜನಸಂಖ್ಯಾ ಬೆಳವಣಿಗೆ, ಬದಲಾವಣೆ ಸವಾಲುಗಳನ್ನು ನಿಭಾಯಿಸಲು ಸರ್ಕಾರ ಸಮಿತಿಯನ್ನು ರಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ 2024 ರ ಮಧ್ಯಂತರ Read more…

BIGG NEWS : 2050ರ ವೇಳೆಗೆ ಭಾರತದ ಜನಸಂಖ್ಯೆಯಲ್ಲಿ ಶೇ.20ರಷ್ಟು ವೃದ್ಧರು : `UNFPA’ ವರದಿ

ನವದೆಹಲಿ: ಭಾರತದ ಹಿರಿಯ ಜನಸಂಖ್ಯೆಯ ದಶಕದ ಬೆಳವಣಿಗೆಯ ದರವು ಪ್ರಸ್ತುತ 41% ಎಂದು ಅಂದಾಜಿಸಲಾಗಿದ್ದು, ಮತ್ತು 2050 ರ ವೇಳೆಗೆ ದೇಶದಲ್ಲಿ ವೃದ್ಧರ ಜನಸಂಖ್ಯೆಯ ಶೇಕಡಾವಾರು ಒಟ್ಟು ಜನಸಂಖ್ಯೆಯ Read more…

ಜನಸಂಖ್ಯೆಗೆ ಅನುಗುಣವಾಗಿ ಮದ್ಯದ ಅಂಗಡಿ: ಹಳ್ಳಿಗಳಲ್ಲಿ ಮದ್ಯದಂಗಡಿ ತೆರೆದ ಕೂಡಲೇ ಎಲ್ಲರೂ ಕುಡುಕರಾಗುತ್ತಾರೆಯೇ: ಆರ್.ಬಿ. ತಿಮ್ಮಾಪುರ

ಬಾಗಲಕೋಟೆ: ಜನಸಂಖ್ಯೆಗೆ ಅನುಗುಣವಾಗಿ ಮದ್ಯ ಅಂಗಡಿ ತೆರೆಯಲಾಗುವುದು. ರಾಜ್ಯದಲ್ಲಿ 20 ವರ್ಷಗಳಿಂದ ಜನಸಂಖ್ಯೆ ಹೆಚ್ಚಾಗಿದ್ದರೂ ಮದ್ಯದ ಅಂಗಡಿಗಳ ಸಂಖ್ಯೆ ಕಡಿಮೆ ಇದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ Read more…

ಮಕ್ಕಳನ್ನು ಹೊಂದುವ ಪೋಷಕರಿಗೆ ಈ ದೇಶಗಳಲ್ಲಿ ಸಿಗುತ್ತೆ ಹಣ….!

ಇಂದಿನ ಹಣದುಬ್ಬರ ಹಾಗೂ ವಿಪರೀತ ಪೈಪೋಟಿಯ ಯುಗದಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಹುತೇಕ ದೇಶಗಳಲ್ಲಿ ದಂಪತಿಗಳು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ. ಆದರೆ ಕೆಲ ದೇಶಗಳಲ್ಲಿ ನಿರಂತರವಾಗಿ ಜನನ ಪ್ರಮಾಣ Read more…

BIG NEWS: ತಲೆಕೆಳಗಾಯ್ತು ವಿಶ್ವಸಂಸ್ಥೆ ಲೆಕ್ಕಾಚಾರ; ವರ್ಷಾಂತ್ಯಕ್ಕೂ ಮೊದಲೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ…!

ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಖ್ಯಾತಿ ಚೀನಾಕ್ಕಿತ್ತು. ಆದರೆ ತಜ್ಞರ ಪ್ರಕಾರ ಈಗಾಗ್ಲೇ ಭಾರತ ಚೀನಾವನ್ನು ಹಿಂದಿಕ್ಕಿದೆ. ಪರಿಣಾಮ ಪ್ರಧಾನಿ ಮೋದಿ ಏರುತ್ತಲೇ ಇರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು Read more…

ನಿತ್ಯಾನಂದನ ʼಕೈಲಾಸʼ ದಂತೆ ಇನ್ನೂ ಹಲವಾರಿದೆ ಪುಟ್ಟ ಪ್ರತ್ಯೇಕ ರಾಷ್ಟ್ರಗಳು….! ಜನಸಂಖ್ಯೆ ಕೇವಲ 27

ಸ್ವಾಮಿ ನಿತ್ಯಾನಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ನಿತ್ಯಾನಂದ ಸೃಷ್ಟಿಸಿರೋ ದೇಶ ಕೈಲಾಸ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ. ನಿತ್ಯಾನಂದ ಈ ದೇಶದ ಪೌರತ್ವವನ್ನು ವಿಭಜಿಸುತ್ತಿದ್ದಾರೆ. ಇಂತಹ ಪ್ರತ್ಯೇಕ Read more…

ಮದುವೆಯಾಗದೆ ಮಕ್ಕಳು ಮಾಡಿಕೊಂಡವರಿಗೂ ಸರ್ಕಾರಿ ಸೌಲಭ್ಯ; ಜನಸಂಖ್ಯೆ ಹೆಚ್ಚಿಸಲು ಚೀನಾದ ಈ ಪ್ರಾಂತ್ಯದಿಂದ ಮಹತ್ವದ ಕ್ರಮ

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರ ಎಂಬ ಪಟ್ಟ ಪಡೆದಿದ್ದ ಚೀನಾದಲ್ಲಿ ಈಗ ಜನಸಂಖ್ಯೆ ಇಳಿಕೆಯಾಗುತ್ತಿದೆ. ಭಾರತ ಈಗ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವೆಂದು ಹೇಳಲಾಗುತ್ತಿದ್ದು, Read more…

BIG NEWS: ಚೀನಾ ಹಿಂದಿಕ್ಕಿ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಬಹುದು

2022 ರಲ್ಲಿ ಚೀನಾದ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪುತ್ತಿದ್ದಂತೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾ ಹಿಂದಿಕ್ಕಲು Read more…

BIG NEWS: 60 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಚೀನಾ ಜನಸಂಖ್ಯೆಯಲ್ಲಿ ಕುಸಿತ

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದು ಹೆಸರು ಮಾಡಿರುವ ಚೀನಾದಲ್ಲಿ 60 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ. ಕೋವಿಡ್ ಸೇರಿದಂತೆ Read more…

ತನಗೆ ನಾಲ್ಕು ಮಕ್ಕಳಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ದೂರಿದ ಬಿಜೆಪಿ ಸಂಸದ…!

ಶುಕ್ರವಾರ ಬಿಜೆಪಿ ಸಂಸದ ರವಿ ಕಿಶನ್ ಅವರು ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ನಾಲ್ಕು ಮಕ್ಕಳ ತಂದೆಯಾಗಿರುವ ರವಿ ಕಿಶನ್ ಇಂಥದ್ದೊಂದು ಮಸೂದೆಯನ್ನು Read more…

BIG NEWS: ನವೆಂಬರ್ ಮಧ್ಯ ಭಾಗದಲ್ಲಿ ಎಂಟು ಬಿಲಿಯನ್ ತಲುಪಲಿದೆ ವಿಶ್ವದ ‘ಜನಸಂಖ್ಯೆ’

ನವೆಂಬರ್ ಮಧ್ಯಭಾಗದಲ್ಲಿ ಅಂದರೆ ನವೆಂಬರ್ 15ಕ್ಕೆ ಪ್ರಪಂಚದ ಜನಸಂಖ್ಯೆ ಎಂಟು ಬಿಲಿಯನ್ ತಲುಪಲಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ ಈ ಅಂದಾಜ ಪಟ್ಟಿಯನ್ನು ತಯಾರಿಸಿದ್ದು, Read more…

BIG NEWS: ಭಾರತದಲ್ಲಿ ಕುಂದುತ್ತಿದೆ ಯುವ ಶಕ್ತಿ, ಯುವಜನತೆಯನ್ನು ಮೀರಿಸಲಿದೆ ವಯಸ್ಸಾದವರ ಸಂಖ್ಯೆ….!

ಯುವಜನತೆಯೇ ಭಾರತದ ಶಕ್ತಿ ಅನ್ನೋ ಮಾತಿತ್ತು. ಆದ್ರೀಗ ಪರಿಸ್ಥಿತಿ ಸಂಪೂರ್ಣ ಬದಲಾಗ್ತಾ ಇದೆ. 2021-2036ರ ಅವಧಿಯಲ್ಲಿ ವಯಸ್ಸಾದವರ ಸಂಖ್ಯೆ ಯುವಜನತೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಯುವಕ, ಯುವತಿಯರ ಸಂಖ್ಯೆ Read more…

BIG NEWS: ವರ್ಷಾಂತ್ಯಕ್ಕೆ 800 ಕೋಟಿ ತಲುಪಲಿದೆ ವಿಶ್ವದ ಜನಸಂಖ್ಯೆ; 2023 ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿದೆ ಭಾರತ

ಈ ವರ್ಷದ ನವೆಂಬರ್ 15ರ ವೇಳೆಗೆ ವಿಶ್ವದ ಜನಸಂಖ್ಯೆ 800 ಕೋಟಿ ತಲುಪಲಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಅಲ್ಲದೆ 2023 ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ, ಚೀನಾವನ್ನು Read more…

BIG BREAKING: ವಿಶ್ವದಲ್ಲೇ 6 ನೇ ಒಂದು ಭಾಗ ಜನ ಇರುವ ಅತಿದೊಡ್ಡ ದೇಶ ಚೀನಾದಲ್ಲಿ ಜನಸಂಖ್ಯೆ 60 ವರ್ಷದಲ್ಲೇ ಮೊದಲ ಬಾರಿ ಕುಸಿತ

ಬೀಜಿಂಗ್: ಚೀನಾ ಜನಸಂಖ್ಯೆ 60 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ ಹಾದಿಯಲ್ಲಿದೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಚೀನಾ ಹೊಂದಿದೆ. ವಿಶ್ವದ ಅತಿದೊಡ್ಡ ರಾಷ್ಟ್ರದ ಜನಸಂಖ್ಯೆ ಕುಗ್ಗಲಿದೆ Read more…

ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರಿ ಸೌಲಭ್ಯ ಎರಡು ಮಕ್ಕಳಿಗೆ ಸೀಮಿತಗೊಳಿಸಲು ಒತ್ತಾಯ

ಬೆಂಗಳೂರು: ಜನಸಂಖ್ಯೆ ಸ್ಪೋಟ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಅವರು, ಸರ್ಕಾರಿ ಸೌಲಭ್ಯವನ್ನು ಎರಡು ಮಕ್ಕಳಿಗೆ ಸೀಮಿತಗೊಳಿಸಬೇಕು Read more…

BIG NEWS: ಕೊರೊನಾ ಕಾರಣಕ್ಕೆ 2021ರ ಜನಗಣತಿ ಮುಂದೂಡಿಕೆ

ಕೋವಿಡ್-19 ಕಾರಣದಿಂದಾಗಿ 2021ರ ಜನಗಣತಿಯನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಲೋಕಸಭೆಗೆ ತಿಳಿಸಿದೆ. 2020 ಮತ್ತು 2021ರಲ್ಲಿ ಸೆನ್ಸಸ್ ಅಧಿಕಾರಿಗಳ ಒಟ್ಟಾರೆ 372 Read more…

ಚೀನಾ ಜನಸಂಖ್ಯೆಯಲ್ಲಿ ವಿಪರೀತ ಕುಸಿತ

ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ 5ನೇ ವರ್ಷವೂ ಕುಂಠಿತವಾಗಿದೆ. 2021ರಲ್ಲಿ ಚೀನಾದಲ್ಲಿ ಡಿಸೆಂಬರ್ ಕೊನೆಗೆ 141.26 ಕೋಟಿ ಜನಸಂಖ್ಯೆ ಇದೆ. ಅಲ್ಲದೇ, ಅಲ್ಲಿ 2020ರಲ್ಲಿ Read more…

ಸ್ಥಿರತೆಯತ್ತ ದೇಶದ ಜನಸಂಖ್ಯೆ ವೃದ್ಧಿ ದರ

ಭಾರತದ ಮಹಿಳೆಯರ (ಫರ್ಟಿಲಿಟಿ) ಫಲವತ್ತತೆ ದರವು 2.0ಗೆ (ದೇಶದ ಮಹಿಳೆಯರಿಗೆ ಸರಾಸರಿ ಜನಿಸುವ ಮಕ್ಕಳ ದರ) ಇಳಿದಿರುವ ನಡುವೆ ದೇಶದ ಜನಸಂಖ್ಯೆಯಲ್ಲಿ ಸ್ಥಿರತೆ ಕಂಡು ಬರುತ್ತಿದೆ ಎಂದು ಆರೋಗ್ಯ Read more…

ಅಂಗಾರಕ ಸಂಕಷ್ಟಿ ದಿನ ಮಾಡಿ ಈ ಕೆಲಸ

  ಇಂದು ಅಂಗಾರಕ ಸಂಕಷ್ಟಿ. ಇಂದು ಗಣೇಶನಿಗೆ ವಿಶೇಷ ಪೂಜೆ ನಡೆಯುತ್ತದೆ. ಅಂಗಾರಕ ಸಂಕಷ್ಟಿ  ಹಿಂದೂ ಧರ್ಮದಲ್ಲಿ ಬಹಳ ಮುಖ್ಯ.ಮಂಗಳವಾರದಂದು ಸಂಕಷ್ಟಿ ಬಂದರೆ ಅದನ್ನು ಅಂಗಾರಕ ಎಂದು ಕರೆಯಲಾಗುತ್ತದೆ. Read more…

ಜನಸಂಖ್ಯೆ ಹೆಚ್ಚಳಕ್ಕೆ ಇರಾನ್ ನಲ್ಲಿ ಕಠಿಣ ಕಾನೂನು ಜಾರಿ

ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್, ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ ಎಂದು ವರದಿ ಮಾಡಿದೆ. ಇದ್ರ ನಂತ್ರ ಇರಾನ್ Read more…

“ಈ ಕಾರಣಕ್ಕೆ 2028ರ ವೇಳೆಗೆ ಒಂದೇ ಆಗಲಿದೆ ಹಿಂದೂ-ಮುಸ್ಲಿಂ ಜನಸಂಖ್ಯೆ’’

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಮತ್ತೊಮ್ಮೆ ಹಿಂದೂಗಳು ಮತ್ತು ಮುಸ್ಲಿಮರ ಜನಸಂಖ್ಯೆ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. 2028ರ Read more…

ವಿಶ್ವದ ಅತಿ ಚಿಕ್ಕ ದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು…….?

ವಿಶ್ವದಲ್ಲಿ ನೂರಾರು ದೇಶಗಳಿವೆ. ಪ್ರತಿ ದೇಶವೂ ಬೇರೆ ಬೇರೆ ಜನಸಂಖ್ಯಾ ಬಲ ಹೊಂದಿದೆ. ಆದರೆ ಭಾರತದ ರಾಜ್ಯಕ್ಕಿಂತಲೂ ತೀರಾ ಚಿಕ್ಕದಾದ ದೇಶವಿದೆ ಅಂತಾ ನಿಮ್ಗೆ ಗೊತ್ತಾ!?  ಕೆಲವೊಂದು ದೇಶ Read more…

BIG NEWS: ದಕ್ಷಿಣ ಭಾರತ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರ ಕಡಿತಕ್ಕೆ ಮದ್ರಾಸ್ ಹೈಕೋರ್ಟ್ ಆಕ್ಷೇಪ

ಚೆನ್ನೈ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಈ ಕಾರಣಕ್ಕೆ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕೇ ಎಂದು ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉತ್ತರ ಭಾರತದ ರಾಜ್ಯಗಳಲ್ಲಿ Read more…

ಮೂರು ಮಕ್ಕಳ ಕುಟುಂಬ ಯೋಜನೆಗೆ ಅನುಮೋದನೆ ಕೊಟ್ಟ ಚೀನಾ ಸರ್ಕಾರ

ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ದೇಶವಾದ ಚೀನಾದಲ್ಲಿ ’ಒಂದು ಕುಟುಂಬಕ್ಕೆ ಒಂದೇ ಮಗು’ ನಿಯಮ ಬದಲಾವಣೆ ಮಾಡಿ ಒಂದು ಕುಟುಂಬಕ್ಕೆ ಮೂರು ಮಕ್ಕಳನ್ನು ಮಾಡಿಕೊಳ್ಳುವ ಅವಕಾಶ ನೀಡುವ ಸಂಬಂಧ Read more…

ರೊಮ್ಯಾನ್ಸ್ ಮಾಡಲು ದಂಪತಿಗೆ ಈ ದೇಶ ನೀಡುತ್ತೆ ವಿಶೇಷ ರಜೆ….!

ಕಚೇರಿ ಕೆಲಸ ಮಾಡುವ ಪ್ರತಿಯೊಬ್ಬರು ಭಾನುವಾರಕ್ಕೆ ಕಾಯ್ತಾರೆ. ಭಾನುವಾರದ ರಜೆಯನ್ನು ಹೇಗೆ ಕಳೆಯಬೇಕೆಂದು ಮೊದಲೇ ಪ್ಲಾನ್ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಈ ದೇಶದಲ್ಲಿ ಜನರಿಗೆ ವಿಶೇಷ Read more…

ಗೇಲಿಗೆ ಗುರಿಯಾಗಿದೆ ಭಾರತದ ಜನಸಂಖ್ಯೆ ಕುರಿತ ಇಮ್ರಾನ್‌ ಖಾನ್‌ ಹೇಳಿಕೆ

ವಿಐಪಿಗಳು ಭಾಷಣ ಮಾಡುವ ವೇಳೆ ಮಾಡುವ ಸಣ್ಣ ಪುಟ್ಟ ಪ್ರಮಾದಗಳು ಭಾರೀ ಟ್ರೋಲ್‌ಗೆ ಗುರಿಯಾಗುವುದು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತಪ್ಪಿಸಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

ಉತ್ತರ ಪ್ರದೇಶ: ಜನನ ಪ್ರಮಾಣದಲ್ಲಿ ಗಮನಾರ್ಹ ಕುಸಿತ

ಅಂಕೆ ಇಲ್ಲದೇ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ, ರಾಜ್ಯದ ಒಟ್ಟಾರೆ ಫಲವತ್ತತೆಯ ದರವನ್ನು (ಟಿಎಫ್‌ಆರ್‌) 2026ರ ವೇಳೆಗೆ ಪ್ರಸಕ್ತ 2.7ರಿಂದ Read more…

’ಹೆಂಡಂದಿರು ಎಷ್ಟೇ ಇರಲಿ, ಮಕ್ಕಳು ಮಾತ್ರ ಎರಡೇ ಇರಲಿ: ಸಾಧ್ವಿ ಪ್ರಾಚಿ

ಜಾತಿಯ ಸಂಕೋಲೆಗಳನ್ನೆಲ್ಲಾ ಮೀರಿ ಭಾರತೀಯರೆಲ್ಲ ಒಂದೇ ಡಿಎನ್‌ಎ ಹಂಚಿಕೊಂಡಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್‌ ಕೊಟ್ಟಿದ್ದ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಸದಸ್ಯೆ Read more…

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...