alex Certify ಗದಗ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುವ ಘಟನೆ: ಮಕ್ಕಳ ಶಿಕ್ಷಣಕ್ಕೆ ತಾಳಿ ಅಡವಿಟ್ಟು ಟಿವಿ ಖರೀದಿಸಿದ ತಾಯಿ

ಗದಗ: ಕೊರೋನಾ ಲಾಕ್ಡೌನ್ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಚಂದನ ವಾಹಿನಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಹಿಳೆಯೊಬ್ಬರು ಚಿನ್ನದ ತಾಳಿಯನ್ನು Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಗದಗ: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ 2020-21 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ Read more…

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಎರಡು ವರ್ಷದ ಮಗುವಿಗೆ ನೋಟಿಸ್

ಗದಗ ಪಟ್ಟಣದ ಹುಡ್ಕೋ ಕಾಲೋನಿಯ ಎರಡು ವರ್ಷದ ಮಗು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹುಡ್ಕೋ ಕಾಲೋನಿಯಲ್ಲಿ ವಾಸವಾಗಿರುವ ಕುಟುಂಬವೊಂದರ ಸದಸ್ಯರಿಗೆ Read more…

ಹೆತ್ತ ಮಗುವಿನ ಮುಖ ನೋಡಲೂ ಬಿಡದ ಕೊರೊನಾ..!

ಅದು ಇನ್ನು ಆಗ ಹುಟ್ಟಿದ ಮಗು. ಆದರೆ ಅದಕ್ಕೆ ಹುಟ್ಟಿದ ನಂತರ ತನ್ನ ತಂದೆ – ತಾಯಿ ಮುಖ ನೋಡುವ ಭಾಗ್ಯವೇ ಇನ್ನೂ ಸಿಕ್ಕಿಲ್ಲ. ಇದಕ್ಕೆ ಕಾರಣ ಈ Read more…

ಚೀನಾಗೆ ಬೆಂಬಲ, ಭಾರತೀಯ ಯೋಧರ ಅವಹೇಳನ: ಪೋಸ್ಟ್ ಹಾಕಿ ಯುವಕ ಪರಾರಿ

ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿಯಾಗಿರುವ ಯುವಕನೊಬ್ಬ ಭಾರತೀಯ ಯೋಧರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ಸೌದತ್ತಿ ತಾಲೂಕಿನ ಮುನವಳ್ಳಿ ಮೂಲದ ಬಸವರಾಜ ಗೋಮಾಡಿ ಎಂಬ ಯುವಕ ಬಸವರಾಜ್ Read more…

ನವ ವಿವಾಹಿತೆಯಿಂದ ದುಡುಕಿನ ನಿರ್ಧಾರ: ಪೋಷಕರಿಗೆ ಬಿಗ್ ಶಾಕ್

ಗದಗ: ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ನಂದೀಶ್ವರ ಮಠ ಸಮೀಪ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 21 ವರ್ಷದ ಯುವತಿಗೆ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಮನೆಯಲ್ಲಿ Read more…

ಭಕ್ತರ ಎದುರಲ್ಲೇ ಬಿಕ್ಕಿಬಿಕ್ಕಿ ಅತ್ತ ಸ್ವಾಮೀಜಿ

ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಐತಿಹಾಸಿಕ ಜಾತ್ರೆ ರದ್ದಾಗಿ ಭಕ್ತರ ಎದುರು ಮಠದ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಫಕೀರೇಶ್ವರ ಮಠದ ಜಾತ್ರೆಯನ್ನು ಲಾಕ್ ಡೌನ್ Read more…

ಮನ ಕಲಕುವ ಘಟನೆ: ಕುಟುಂಬದವರ ಕಿರುಕುಳಕ್ಕೆ ನೊಂದು ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ

ಗದಗ ತಾಲ್ಲೂಕಿನ ಮುಳಗುಂದ ಸಮೀಪದ ಶಿರೋಳ ಗ್ರಾಮದ ಹೊರವಲಯದ ತೋಟದ ಬಾವಿಯಲ್ಲಿ ಮಹಿಳೆ, ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಗುಂದ ಪೊಲೀಸರು ಮಹಿಳೆಯ ಪತಿ, ಮಾವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...