alex Certify ಕೋವಿಡ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಯುದ್ಧದ ಸಮಯ; ಎಲ್ಲರಿಗೂ ಬೆಡ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ; ಕೋವಿಡ್ ಸಂದಿಗ್ಧ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವರ ಕಳವಳ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಕೋವಿಡ್ ಪರಿಸ್ಥಿತಿ ಕೈಮೀರಲು ರಾಜ್ಯದ ಜನರ ನಿರ್ಲಕ್ಷ್ಯವೇ ಕಾರಣ ಎಂದು ಆರೋಗ್ಯ ಸಚಿವ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯ ಕುಟುಂಬದ ನೋವಿನ ಕಥೆ

ಕೋವಿಡ್ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಗಲಿರುಳು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಅಪ್ಪ-ಮಗ ಇಬ್ಬರೂ ಅದೇ ಸೋಂಕಿಗೆ ಬಲಿಯಾದ ದಾರುಣ ಘಟನೆ ನಡೆದಿದೆ. ಕಲ್ಯಾಣ್ ಪ್ರದೇಶದ ವೈದ್ಯ ಡಾ. Read more…

ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗುತ್ತಾ…? ಈ ಕುರಿತ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ

ದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗ್ತಿದ್ದಂತೆ ಕೆಲವು ಕಡೆ ಲಾಕ್ ಡೌನ್ ವಿಧಿಸಲಾಗಿದೆ. ಈ ಮಧ್ಯೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲಾಕ್ ಡೌನ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. Read more…

ಬೆಳ್ಳಿತೆರೆ, ಕಿರುತೆರೆಯಲ್ಲಿ ಮಿಂಚಿದ್ದ ಖ್ಯಾತ ನಟ ಸತೀಶ್ ಕೌಲ್ ‘ ಇನ್ನಿಲ್ಲ

ಲೂಧಿಯಾನ: ಬಾಲಿವುಡ್ ನಟ ಹಾಗೂ ಕಿರುತೆರೆಯ ‘ಮಹಾಭಾರತ’ ಸೇರಿ ಹಲವು ಧಾರಾವಾಹಿಯಲ್ಲಿ ನಟಿಸಿದ್ದ ಸತೀಶ್ ಕೌಲ್(74) ಅವರು ಶನಿವಾರ ಪಂಜಾಬ್ ನ ಲೂಧಿಯಾನಾದಲ್ಲಿ ನಿಧನರಾಗಿದ್ದಾರೆ. 300 ಕ್ಕೂ ಹೆಚ್ಚು Read more…

ಕೋವಿಡ್ ಲಸಿಕೆ ಕುರಿತಂತೆ ಸರ್ಕಾರಿ ನೌಕರರಿಗೆ ಕೇಂದ್ರದಿಂದ ಮಹತ್ವದ ಸೂಚನೆ

ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ 45 ವರ್ಷ ಮೇಲ್ಪಟ್ಟ ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಿಗಳು ಲಸಿಕೆಯನ್ನ ಹಾಕಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. 45 Read more…

ಕೋವಿಡ್ ದೀರ್ಘಕಾಲೀನ ಪರಿಣಾಮ ಎದುರಿಸಿದ 200ಕ್ಕೂ ಅಧಿಕ ಮಕ್ಕಳು

ಸ್ಟಾಕ್ ಹೋಂ: ಸಾಕಷ್ಟು ಮಕ್ಕಳು ಕೋವಿಡ್ -19 ದೀರ್ಘಕಾಲೀನ ಪರಿಣಾಮ ಎದುರಿಸಿ ಗುಣವಾಗಿದ್ದಾರೆ ಎಂಬ ಅಚ್ಚರಿಯ ಅಧ್ಯಯನ ವರದಿಯೊಂದು ಹೊರ ಬಿದ್ದಿದೆ. ಸ್ವೀಡನ್ ನ ಮಕ್ಕಳ ಆಸ್ಪತ್ರೆಯೊಂದರ ಡೇಟಾಗಳನ್ನು Read more…

2015 ರಲ್ಲೇ ಕೋವಿಡ್ ಮುನ್ಸೂಚನೆ ನೀಡಿದ್ದ ಬಿಲ್ ಗೇಟ್ಸ್

ನ್ಯೂಯಾರ್ಕ್: ಕೋವಿಡ್ ನಂಥ ಒಂದು ಮಹಾ ಆಪತ್ತು ವಿಶ್ವಕ್ಕೆ ಅಪ್ಪಳಿಸಲಿದೆ ಎಂದು ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್ 2015 ರಲ್ಲೇ ಊಹಿಸಿದ್ದರು. 2015 ರ ಟೆಡ್ ಟಾಕ್ ನಲ್ಲಿ Read more…

ಎಟಿಎಂ ಮಷಿನ್ ನೆಕ್ಕುವ ಮೂಲಕ ವಿಕೃತಿ ಪ್ರದರ್ಶಿಸಿದ ಭೂಪ…!

ಇಂಗ್ಲೆಂಡ್ : ಕೋವಿಡ್ ಪರಿಣಾಮ ಯಾರಾದರೂ ಈಗ ಘಟ್ಟಿಯಾಗಿ ಸೀನಿದರೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿವರ್ತಿತ ವೈರಸ್ ಪರಿಣಾಮ ಯುನೈಟೆಡ್ ಕಿಂಗ್ಡಮ್ ಎರಡನೇ ಬಾರಿ ಲಾಕ್ ಡೌನ್ Read more…

ತನ್ನ ಕ್ಯಾಬ್‌ ಅನ್ನೇ ನೈಟ್ ‌ಕ್ಲಬ್ ಮಾಡಿದ ಚಾಲಕ…!

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಎಲ್ಲೆಡೆ ನೆಲೆಸಿರುವ ಡಲ್‌ ಮೂಡ್‌ನಿಂದ ಹೊರಬರಲು ಜನರಿಗೆ ತನ್ನ ಕೈಲಾದ ಮಟ್ಟದಲ್ಲಿ ನೆರವಾಗಲು ಮುಂದಾಗಿರುವ ಗ್ರೀಸ್‌ನ ಟ್ಯಾಕ್ಸಿ ಚಾಲಕರೊಬ್ಬರು ತಮ್ಮ ಕ್ಯಾಬ್‌ ಅನ್ನೇ ತಾತ್ಕಾಲಿಕ Read more…

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಲ್ಲಿ ರೋಗಿ ಸಾವು: ವಿಡಿಯೋದಲ್ಲಿ ಮನಕಲಕುವ ದೃಶ್ಯ ಸೆರೆ

ಶಾರ್ಕಿಯಾ: ಈಜಿಪ್ಟ್ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಜನರನ್ನು ಆತಂಕಕ್ಕೀಡುಮಾಡಿದೆ. ಆದರೆ, ಆರೋಗ್ಯ ಸಚಿವರ ಕಚೇರಿ ಇದನ್ನು ನಿರಾಕರಿಸಿದೆ. ದೇಶದ ರಾಜಧಾನಿ Read more…

ಮಾಸ್ಕ್‌ ಇಲ್ಲದೆ ಶಾಪಿಂಗ್‌ ಮಾಡಲು ಅವಕಾಶ ಕಲ್ಪಿಸಲು ಆಗ್ರಹ

ಲಾಸ್ ಏಂಜಲೀಸ್: ವರ್ಷವಾದರೂ ಕೊರೊನಾ ಕಾಟ ಕಳೆಯದ ಕಾರಣ ಅಮೆರಿಕಾದ ಜನ ಬೇಸತ್ತಿದ್ದಾರೆ. ಲಾಕ್ ಡೌನ್, ಮಾಸ್ಕ್, ಸಾಮಾಜಿಕ ಅಂತರದ ನಿಯಮಗಳನ್ನು ಬೇಕಂತಲೇ ಮುರಿಯಲಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದರ ವಿರುದ್ಧ Read more…

ಕೊರೊನಾ ಹೇಗೆ ಉಲ್ಬಣಿಸುತ್ತದೆ ಗೊತ್ತಾ….?

ಕೋವಿಡ್-19 ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಬಹುತೇಕ ಪ್ರಕರಣದಲ್ಲಿ ಉಸಿರಾಟದ ಸಮಸ್ಯೆಯೇ ಅತಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಲಘು ಲಕ್ಷಣಗಳು ಗಂಭೀರ ಲಕ್ಷಣಗಳಾಗುವ Read more…

ಕೊಹ್ಲಿ – ಪಾಂಡ್ಯರಿಂದಲೂ ಕೋವಿಡ್‌ ಶಿಷ್ಟಾಚಾರ ಉಲ್ಲಂಘನೆ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಬೇಬಿ ವಿಲೇಜ್ ಎಂಬ ಮಳಿಗೆಗೆ ಭೇಟಿ ಕೊಟ್ಟಿದ್ದ ಇಬ್ಬರೂ ಕ್ರಿಕೆಟಿಗರು, ಮಳಿಗೆಯ Read more…

ಇನ್ನೂ 10 ವರ್ಷ ವಿಶ್ವವನ್ನು ಕಾಡಲಿದೆಯಾ ಕೊರೊನಾ…? ಬಯೋನ್‌ ಟೆಕ್‌ ಸಿಇಒ ಹೇಳಿದ್ದೇನು…?

ಕೊರೋನಾಗೆ ನಾವು 6 ತಿಂಗಳಿನಲ್ಲಿ ವ್ಯಾಕ್ಸಿನ್ ಅನ್ನು ಜಗತ್ತಿನಾದ್ಯಂತ ವಿತರಿಸಿದರೂ ಸಹ ಇನ್ನೂ 10 ವರ್ಷಕ್ಕಿಂತ ಹೆಚ್ಚು ಕಾಲ ಈ ಕೋವಿಡ್ -19 ಪಿಡುಗು ಇರುತ್ತದೆ ಎಂದು ಬಯೋನ್ Read more…

ಚೆನ್ನೈ ಐಷಾರಾಮಿ ಹೋಟೆಲ್ ನಲ್ಲೀಗ 85 ಮಂದಿಗೆ ಕೊರೋನಾ ಪಾಸಿಟಿವ್…!

ಚೆನ್ನೈ: ಅದು ಚೆನ್ನೈ ಸಮೀಪ ಐಷಾರಾಮಿ ಹೋಟೆಲ್. ಅಲ್ಲಿ ಒಬ್ಬ ಸ್ಟಾಫ್ ಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಅಲ್ಲಿನ ಎಲ್ಲ 609 ಮಂದಿಗೆ ಪರೀಕ್ಷೆಗಾಗಿ Read more…

ಸುಲಭವಾಗಿ ಲಸಿಕೆ ಲಭ್ಯವಾಗುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ

ನವದೆಹಲಿ: ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್ -19 ನಿರೋಧಕ ಆಕ್ಸ್‌ಫರ್ಡ್ ಎಕ್ಸಸ್ಟ್ರಾಜೆನೆಕಾ ಎಂಬ ಲಸಿಕೆ ಸಿದ್ಧ ಮಾಡಿದೆ. ಮೊದಲು ಭಾರತಕ್ಕೆ 50 ಮಿಲಿಯನ್ ಲಸಿಕೆ ನೀಡಲಾಗುವುದು Read more…

ಸಾರ್ವಜನಿಕರೇ ಎಚ್ಚರ: ಕೋವಿಡ್ ಲಸಿಕೆ ಹೆಸರಲ್ಲಿ ವಂಚನೆ ಜಾಲ ಸಕ್ರಿಯ

ನವದೆಹಲಿ: ಕೋವಿಡ್ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ರೋಗ ತಡೆ ವ್ಯಾಕ್ಸಿನ್ ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದನ್ನೇ ಕೆಲ ಕ್ರಿಮಿನಲ್ ಗಳು ವಂಚನೆಗೆ ವಸ್ತುವಾಗಿಸಿಕೊಂಡಿರುವ ಸುಳಿವು ಸಿಕ್ಕಿದೆ. ಭಾರತೀಯ ಗೃಹ Read more…

82 ದಿನದ ಹೋರಾಟದ ನಂತರ ಕೋವಿಡ್ ಗೆದ್ದ ಹೆದ್ದಾರಿ ಇಲಾಖೆ ಉದ್ಯೋಗಿ

ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ 82 ದಿನಗಳ ನಿರಂತರ‌ ಚಿಕಿತ್ಸೆಯ ಬಳಿಕ ಹೆದ್ದಾರಿ ಇಲಾಖೆಯ 47 ವರ್ಷದ ಉದ್ಯೋಗಿ ಕೋವಿಡ್ ನಿಂದ ಗುಣವಾಗಿದ್ದಾರೆ.‌ ಸೋಮವಾರ ಆಸ್ಪತ್ರೆಯಿಂದ‌ ಅವರನ್ನು Read more…

ಮದುವೆಗೆ ಹೋದ 28 ಜನರಿಗೆ ಬಂತು ಕೊರೊ‌ನಾ…!

ಡೆಹರಾಡೂನ್: ಮದುವೆ ಸಮಾರಂಭವೊಂದರಿಂದ 28 ಕ್ಕೂ ಹೆಚ್ಚು ಜನರಲ್ಲಿ‌ ಕೋವಿಡ್ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ಕೋವಿಡ್ 19 ಎರಡನೇ ಅಲೆಯ ಆತಂಕ ಹುಟ್ಟಿಸಿದೆ. ಉತ್ತರಾಖಂಡ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಡೊಯ್ವಾಲಾ ಎಂಬ Read more…

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ Read more…

ಕನಸು ಕಸಿದ ಕೊರೊನಾ ವೈರಸ್- ವುಹಾನ್ ದಂಪತಿಯ ಕರುಣಾಜನಕ ಕಥೆ

ವುಹಾ‌ನ್: ಕೊರೊನಾ ಎಂಬ ವೈರಸ್ ಈ ವರ್ಷ ವಿಶ್ವದಾದ್ಯಂತ 1.7 ಲಕ್ಷ ಜನರ ಜೀವ ಬಲಿ ಪಡೆದಿದೆ. 74 ಲಕ್ಷ ಜನ ರೋಗಕ್ಕೆ ತುತ್ತಾಗಿದ್ದಾರೆ. ಕೋವಿಡ್ ನಿಂದ ಚೇತರಿಸಿಕೊಂಡರೂ Read more…

ಕೊರೊನಾ ಲಸಿಕೆ ಪಡೆದ ಖುಷಿಯಲ್ಲಿ ಆರೋಗ್ಯ ಕಾರ್ಯಕರ್ತರಿಂದ ಭರ್ಜರಿ ನೃತ್ಯ

ಬೋಸ್ಟನ್: ಮೊದಲ ಡೋಸ್ ಕೋವಿಡ್ -19 ವ್ಯಾಕ್ಸಿನ್ ಪಡೆದ ಬೋಸ್ಟನ್ ಹೆಲ್ತ್ ಕೇರ್ ಸೆಂಟರ್(ಬಿಎಂಸಿ) ಆರೋಗ್ಯ ಕಾರ್ಯಕರ್ತರು ನೃತ್ಯ ಮಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಸ್ಕ್, ಫೇಸ್ Read more…

ಇನ್ಸ್​​ಟಾಗ್ರಾಂನಲ್ಲಿ ಹಾಸ್ಯ ಚಟಾಕಿ ಹಾರಿಸಿದ ಕಾಜೊಲ್​

ತಮ್ಮ ಅಭಿಮಾನಿಗಳನ್ನ ರಂಜಿಸುವ ನಿಟ್ಟಿನಲ್ಲಿ ಬಾಲಿವುಡ್​ ನಟಿ ಕಾಜೊಲ್​ ಕೋವಿಡ್​ ಕುರಿತಾದ ಹಾಸ್ಯವೊಂದನ್ನ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕ್ರಿಸ್​ಮಸ್​ ಮರದ ಸುಂದರವಾದ Read more…

BIG NEWS: ಕೊರೊನಾ ಕುರಿತ ಭಾರತೀಯ ಉದ್ಯೋಗಿಗಳ ಮನಃಸ್ಥಿತಿ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ:ಕೊರೊನಾಗೆ ಪರಿಣಾಮಕಾರಿ ಲಸಿಕೆ ಇಲ್ಲದೆ ಶೇ.‌83 ರಷ್ಟು ಭಾರತೀಯ ಉದ್ಯೋಗಿಗಳು ಕಚೇರಿಗಳಿಗೆ ಮರಳಲು ಇನ್ನೂ ಭಯ ಪಡುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.‌ ಆಸ್ಟ್ರೇಲಿಯಾ ಮೂಲದ ಅಟ್ಲಾಸಿನ್ ಕಾರ್ಪೊರೇಷನ್ Read more…

ಈ ಗಟ್ಟಿ ಜೀವದ ಕತೆ ಕೇಳಿದರೆ ಅಚ್ಚರಿಪಡ್ತೀರಿ…!

ಬ್ರಿಟನ್: ಬ್ರಿಟನ್ ಶತಾಯುಷಿ ಮಹಿಳೆಯ ಸಾಹಸದ ಕತೆ ಕೇಳಿದರೆ ಮೈ ರೋಮಾಂಚನ ಹಾಗೂ ಅಚ್ಚರಿಯಾಗುವುದು ಖಂಡಿತ.‌ ವಿಮಾನ ಅಪಘಾತ, ನಾಝಿ ದಾಳಿ, ಕ್ಯಾನ್ಸರ್ ಹಾಗೂ ಈಗ ಕೋವಿಡ್ ಎದುರಿಸಿ, Read more…

ಶಾಕಿಂಗ್: ಐದು ದಿನಗಳಲ್ಲಿ ಪೇದೆ ಕುಟುಂಬದ ಮೂವರು ಕೊರೊನಾ‌ಗೆ ಬಲಿ

ಗಾಂಧಿನಗರ: ಕೋವಿಡ್ ಭೀತಿ ಜನರಲ್ಲಿ ನಿಧಾನವಾಗಿ ದೂರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸುರಕ್ಷತಾ ನಿಯಮ ಪಾಲಿಸದೇ ಓಡಾಡುತ್ತಿದ್ದಾರೆ. ಆದರೆ, ಇದು ಕೋವಿಡ್ ವಾರಿಯರ್ಸ್ ಎಂದು ಕರೆಯುವ ಪೊಲೀಸರು ಆರೋಗ್ಯ Read more…

ಇಲ್ಲಿದೆ ಆಸ್ಸಾಂ ರಾಜಕಾರಣದಲ್ಲಿ ತರುಣ್​ ಗೊಗಾಯ್​ ನಡೆದು ಬಂದ ಹಾದಿ

ಆಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್​ ಗೊಗಾಯ್​​ ಸೋಮವಾರ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ತರುಣ್​ ಗೊಗಾಯ್​ ಮೂರು ಬಾರಿ ಆಸ್ಸಾಂನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಆಸ್ಸಾಂ ರಾಜಕಾರಣದಲ್ಲಿ ತನ್ನದೇ ಆದ ಛಾಪನ್ನ Read more…

ಸಂಕಷ್ಟದ ಸಂದರ್ಭದಲ್ಲೂ 5000 ಕ್ಕೂ ಅಧಿಕ ಕುಟುಂಬಗಳಲ್ಲಿ ನಗು ಅರಳಿಸಿದೆ ಈ ಕುಟುಂಬ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಕ್ರಿಶ್ಚಿಯನ್ ಬಾಂಧವರು ಉಡುಗೊರೆಗಳನ್ನ ತಮ್ಮ ಪ್ರೀತಿಪಾತ್ರರಿಗೆ ಕೊಡುವ ಹಾಗೂ ತೆಗೆದುಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿ ಹೋಗ್ತಾರೆ. ಉಡುಗೊರೆ ಇಂತದ್ದೇ ಅಗಬೇಕು ಎಂದೇನಿಲ್ಲ. ಆಟಿಕೆ Read more…

ಕೋವಿಡ್ ಸೋಂಕಿಗೊಳಗಾದ ತಾಯಂದಿರಿಗೆ ಜನಿಸಿದ ಶಿಶುಗಳು ಎಷ್ಟು ಸೇಫ್..? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕೋವಿಡ್​ 19 ಪಾಸಿಟಿವ್​ ಹೊಂದಿದ ಗರ್ಭಿಣಿಯರಿಗೆ ಜನಿಸಿದ ಶಿಶುಗಳು ರೋಗಲಕ್ಷಣ ಬೆಳೆಯುವ ಅಪಾಯವನ್ನ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಜಮಾ ನೆಟ್​​ವರ್ಕ್​ ಓಪನ್​ ಜರ್ನಲ್​ ನಡೆಸಿದ Read more…

BIG NEWS: ಬಿಡೆನ್‌ ಕೋವಿಡ್ ಟಾಸ್ಕ್ ಫೋರ್ಸ್‌ ನಲ್ಲಿ ಕರ್ನಾಟಕ ಮೂಲದ ವೈದ್ಯ…?

ವಾಷಿಂಗ್ಟನ್‌: ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ರಚಿಸಲಿರುವ ಕೋವಿಡ್ ಟಾಸ್ಕ್ ಫೋರ್ಸ್ ಗೆ ಕರ್ನಾಟಕ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ ನೇಮಕವಾಗುವ ಸಾಧ್ಯತೆ ಇದೆ. ವಿಜ್ಞಾನಿಗಳು, ತಜ್ಞರಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...