alex Certify ಇನ್ಸ್​​ಟಾಗ್ರಾಂನಲ್ಲಿ ಹಾಸ್ಯ ಚಟಾಕಿ ಹಾರಿಸಿದ ಕಾಜೊಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್​​ಟಾಗ್ರಾಂನಲ್ಲಿ ಹಾಸ್ಯ ಚಟಾಕಿ ಹಾರಿಸಿದ ಕಾಜೊಲ್​

ತಮ್ಮ ಅಭಿಮಾನಿಗಳನ್ನ ರಂಜಿಸುವ ನಿಟ್ಟಿನಲ್ಲಿ ಬಾಲಿವುಡ್​ ನಟಿ ಕಾಜೊಲ್​ ಕೋವಿಡ್​ ಕುರಿತಾದ ಹಾಸ್ಯವೊಂದನ್ನ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕ್ರಿಸ್​ಮಸ್​ ಮರದ ಸುಂದರವಾದ ಫೋಟೋ ಶೇರ್​ ಮಾಡಿರುವ ಕಾಜೊಲ್​ ಈ ವರ್ಷದಲ್ಲಿ ನನ್ನ ತೂಕ ತುಂಬಾನೇ ಏರಿಕೆಯಾಗಿದೆ. ಎಷ್ಟೆಂದರೆ ನನ್ನ ಫೋನ್​ ಕೂಡ ನನ್ನ ಮುಖವನ್ನ ಗುರುತಿಸುತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

46 ವರ್ಷದ ನಟಿ ದೇಶದಲ್ಲಿ ಲಾಕ್​ಡೌನ್​ ಜಾರಿಯಾದಾಗಿನಿಂದಲೂ ಸೋಶಿಯಲ್​ ಮೀಡಿಯಾದಲ್ಲಿ ಫುಲ್​ ಆಕ್ಟಿವ್​ ಆಗಿದ್ದಾರೆ. ತನ್ನ ಹಾಗೂ ತನ್ನ ಕುಟುಂಬದ ಫೋಟೋಗಳನ್ನ ಶೇರ್​ ಮಾಡುತ್ತಲೇ ಇರುವ ಕಾಜೊಲ್​ ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ಕೊಡುತ್ತಲೇ ಇರ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...