alex Certify ಕೋಲಾರ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಮತ್ತೊಂದು ಗುಡ್ ನ್ಯೂಸ್: ಮೈಕ್ರೋ ಎಟಿಎಂ ಮೂಲಕ ಸಾಲ, ಹಣ ಪಾವತಿ ಸೌಲಭ್ಯ

ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮೈಕ್ರೋ ಎಟಿಎಂ ಮೂಲಕ ಸಾಲ ವಿತರಣೆ, ಹಣ ಪಾವತಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ Read more…

ಆಟವಾಡುವಾಗಲೇ ಕಾದಿತ್ತು ದುರ್ವಿಧಿ: ಮೂವರು ಮಕ್ಕಳು ನೀರು ಪಾಲು

ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕುಂಬಾರ ಪಾಳ್ಯದಲ್ಲಿ ದಾರುಣ ಘಟನೆ ನಡೆದಿದೆ. ರೈಲ್ವೆ ಅಂಡರ್ ಪಾಸ್ ಬಳಿ ಆಡಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. ಮೂವರು ಮಕ್ಕಳು Read more…

ಆಟವಾಡಲು ಹೋದ ಮಕ್ಕಳು ನೀರುಪಾಲು

ಕೋಲಾರ: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ನಿರ್ಲಕ್ಷ್ಯ ಮಾಡಿದ್ದಕ್ಕೆ ಎಂತಹ ಅನಾಹುತ ನಡೆದಿದೆ ನೋಡಿ. ಕಾಲುವೆ ನೀರಿನಲ್ಲಿ ಆಟವಾಡಲೆಂದು ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ Read more…

BIG NEWS: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಮೆರವಣಿಗೆ ನಿಷೇಧ

ಕೋಲಾರ: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯಾದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವುದು, ಮೆರವಣಿಗೆ ವಿಸರ್ಜನೆ ಮಾಡುವುದನ್ನು ನಿಷೇದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದ್ದಾರೆ. ತಮ್ಮ Read more…

ಗರ್ಭಿಣಿಯರಿಗೆ ಮಹತ್ವದ ಮಾಹಿತಿ: ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಲು ಸೂಚನೆ

ಕೋಲಾರ: ಜಗತ್ತಿನೆಲ್ಲೆಡೆ ಕೋವಿಡ್-19 ತುರ್ತು ಪರಿಸ್ಥಿತಿಯಿದ್ದು, ಕೋರೋನಾ ವಿರುದ್ದ ನಿರ್ಣಾಯಕ ಹೋರಾಟದಲ್ಲಿ ಸಾರ್ವಜನಿಕರು ಮುಖ್ಯ ಪಾತ್ರ ವಹಿಸಬೇಕಾದ ಸಮಯ ಎದುರಾಗಿದೆ. ಕೋರೋನಾ ವೈರಸ್ ರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ, ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೋಲಾರ: 2020-21ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕೋಲಾರ ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೋಲಾರ ಮತ್ತು ಮುಳಬಾಗಿಲು ಹಾಗೂ ಮೌಲಾನ ಆಜಾದ್ ಮಾದರಿ Read more…

ಹಳೆ ಟಿವಿ – ರೇಡಿಯೋಗೆ ಏಕಾಏಕಿ ಫುಲ್ ಡಿಮಾಂಡ್…!

ಹಳೆ ಟಿವಿ ಹಾಗೂ ರೇಡಿಯೋಗೆ ಏಕಾಏಕಿ ಫುಲ್ ಡಿಮಾಂಡ್ ಬಂದಿದ್ದು, ಇವುಗಳನ್ನು ಖರೀದಿಸಲು ಮುಂದಾಗಿರುವ ವ್ಯಕ್ತಿಗಳು ಲಕ್ಷಾಂತರ ರೂಪಾಯಿ ನೀಡುತ್ತಾರೆ ಎಂಬ ವದಂತಿಯಿಂದ ಯುವಕರು ಈಗ ಇವುಗಳನ್ನು ಹುಡುಕಿಕೊಂಡು Read more…

ನಾಳೆಯಿಂದ ‘SSLC’ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಶಾಕ್

ಕೋಲಾರ: ಜೂನ್ 25 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಬಾಲಮಂದಿರದಲ್ಲಿದ್ದ ವಿದ್ಯಾರ್ಥಿನಿಗೆ Read more…

ಕೋಲಾರದಿಂದ ಎಸ್ಕೇಪ್ ಆಗಿದ್ದ ಕೊರೊನಾ ಸೋಂಕಿತ ಸಿಕ್ಕಿದ್ದೆಲ್ಲಿ ಗೊತ್ತಾ…?

ಕೊರೊನಾ ಮಹಾಮಾರಿಯ ಛಾಯೆ ಇನ್ನೂ ದೇಶ ಬಿಟ್ಟು ತೊಲಗುತ್ತಿಲ್ಲ. ಇತ್ತ ಕೊರೊನಾ ವಾರಿಯರ್ಸ್‌ ಗಳು ಕೊರೊನಾ ವಿರುದ್ಧದ ಹೋರಾಟ ಮುಂದುವರೆಸಿದ್ದಾರೆ. ಇದರ ನಡುವೆ ಸೋಂಕಿತರ ತಲೆನೋವು ಮತ್ತೊಂದು ಕಡೆಯಾಗಿದೆ. Read more…

BPL, ಅಂತ್ಯೋದಯ ಕಾರ್ಡ್ ದಾರರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಕೋಲಾರ: ಕೊರೋನಾ ಕೋವಿಡ್ 19 ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಜೂನ್ ಮಾಹೆಯ ಅನ್ನಭಾಗ್ಯ ಯೋಜನೆ, ಪ್ರಧಾನ ಮಂತ್ರಿ ಗರೀಭ್ ಕಲ್ಯಾಣ ಮತ್ತು ಆತ್ಮ ನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ಪಡಿತರವನ್ನು Read more…

ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾದ ಸೋಂಕಿತ, ಹೆಚ್ಚಾಯ್ತು ಆತಂಕ

ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಕೊರೋನಾ ಸೋಂಕಿತ ಪರಾರಿಯಾಗಿದ್ದು ಆತಂಕ ಮೂಡಿಸಿದೆ. ತುಮಕೂರಿನಿಂದ ಕೋಲಾರಕ್ಕೆ ಆಗಮಿಸಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ರಕ್ತ ಮತ್ತು ಗಂಟಲು Read more…

ಬಿಗ್ ನ್ಯೂಸ್: ರಾಜೀನಾಮೆ ಮಾತನಾಡಿದ ಸಚಿವ ಮಾಧುಸ್ವಾಮಿ

ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಕ್ಷಮೆ ಕೇಳಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮುಖ್ಯಮಂತ್ರಿಯವರು ಹೇಳಿದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು Read more…

ರೈತ ಮಹಿಳೆಗೆ ರಾಸ್ಕಲ್, ಮುಚ್ಚು ಬಾಯಿ ಎಂದು ಗದರಿದ ಸಚಿವ ಮಾಧುಸ್ವಾಮಿ

ತಮ್ಮ ಹೇಳಿಕೆಗಳಿಂದ ಆಗಾಗ ವಿವಾದಕ್ಕೆ ಸಿಲುಕುವ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಈಗ ರೈತ ಮಹಿಳೆಯೊಬ್ಬರಿಗೆ ಹೇ ರಾಸ್ಕಲ್, ಮುಚ್ಚು ಬಾಯಿ ಎಂದು ಹೇಳುವ ಮೂಲಕ ಮತ್ತೆ Read more…

ಮದ್ಯದ ಮತ್ತಿನಲ್ಲಿ ಹಾವು ಸುತ್ತಿಕೊಂಡು ಕಚ್ಚಿ ಬಿಸಾಡಿದ ಯುವಕ, ವಿಡಿಯೋ ವೈರಲ್

ಕೋಲಾರ ಜಿಲ್ಲೆಯ ನಂಗಲಿಯಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಅಡ್ಡ ಬಂದ ಹಾವನ್ನು ಕಚ್ಚಿ ಬಿಸಾಡಿದ್ದು,  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂಗಲಿ ಮುಷ್ಟೂರು ಗ್ರಾಮದ ಕುಮಾರ್ ಎಂಬಾತ Read more…

ಗಂಡನೊಂದಿಗೆ ಒಂದುಗೂಡಿಸುವುದಾಗಿ ಗೃಹಿಣಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪಕ್ಕದ ಮನೆ ಯುವಕ

ಕೋಲಾರ: ದೂರವಾಗಿದ್ದ ದಂಪತಿಯನ್ನು ಒಂದುಗೂಡಿಸುವುದಾಗಿ ಗೃಹಿಣಿಯನ್ನು ನಂಬಿಸಿದ ಯುವಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಕೇಳಿಬಂದಿದೆ. ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಹಾಸನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...