alex Certify ಕೊರೋನಾ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಹೆಚ್ಚಳ: ಕೆಲವು ಜಿಲ್ಲೆಗಳಲ್ಲಿ ಶಾಲೆ ಬಂದ್: ಉಳಿದೆಡೆ ಯಥಾಸ್ಥಿತಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ ಏರಿಕೆ ಕಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬೆಳಗಾವಿಯಲ್ಲಿ ಜನವರಿ 16 ರವರೆಗೆ 1 ರಿಂದ Read more…

ಕೊರೋನಾ ಹೆಚ್ಚಳ ಹಿನ್ನೆಲೆ; ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತು ಒಮಿಕ್ರಾನ್ ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಸಚಿವಾಲಯ ಮತ್ತು ಇತರೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ Read more…

ಬೆಂಗಳೂರು ಪೊಲೀಸರಿಗೆ ಕೊರೋನಾ ಕಾಟ, ಒಂದೇ ದಿನದಲ್ಲಿ 67 ಸಿಬ್ಬಂದಿಗೆ ಸೋಂಕು ದೃಢ….!

ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಅದ್ರಲ್ಲು ಬೆಂಗಳೂರಿನಲ್ಲಂತು ಇಂದು ಹದಿನೈದು ಸಾವಿರ ಪ್ರಕರಣಗಳು ವರದಿಯಾಗಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಹಲವು ಮುಂಚೂಣಿ Read more…

BIG BREAKING: ಕೊರೋನಾ ಮಹಾಸ್ಪೋಟ; 93 ಸಾವಿರ ಸಕ್ರಿಯ ಕೇಸ್ – ಬೆಂಗಳೂರು 15 ಸಾವಿರ ಸೇರಿ ರಾಜ್ಯದಲ್ಲಿಂದು 21 ಸಾವಿರ ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದ ಜನತೆಗೆ ಇವತ್ತು ಆಘಾತಕಾರಿ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ 15 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ರಾಜ್ಯದಲ್ಲಿ 21 ಸಾವಿರಕ್ಕೂ ಅಧಿಕ ಹೊಸ ಕೇಸ್ ವರದಿಯಾಗಿವೆ. Read more…

ಮೂರನೇ ಅಲೆಗೆ ಸಿದ್ಧವಾಗ್ತಿದೆ ಬಿಬಿಎಂಪಿ; ಕೊರೋನಾದಿಂದ ಸತ್ತವರಿಗೆ ಚಿತಾಗಾರ ನಿಗದಿ ಮಾಡಿದ ಪಾಲಿಕೆ

ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅದ್ರಲ್ಲು ರಾಜಧಾನಿ ಬೆಂಗಳೂರಲ್ಲಿ ವೈರಸ್ ವೇಗವಾಗಿ ಹರಡುತ್ತಿದೆ.‌ ಎರಡು ವಾರಗಳ ಹಿಂದೆ 800-1000 ಪ್ರಕರಣಗಳು ವರದಿಯಾಗುತ್ತಿದ್ದ ನಗರದಲ್ಲಿ ಈಗ ದೈನಂದಿನವಾಗಿ 10 ಸಾವಿರಕ್ಕು Read more…

BMRCL ಕಚೇರಿಯಲ್ಲಿ ಕೊರೋನಾ ಸ್ಪೋಟ, 7 ಮೆಟ್ರೋ ಸಿಬ್ಬಂದಿಗೆ ಸೋಂಕು

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಜೊತೆ ಕೋವಿಡ್ ಕ್ಲಸ್ಟರ್ ಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಸೋಂಕು ಹೆಚ್ಚಾಗಿ ತಗುಲುತ್ತಿದೆ. ಈಗಾಗ್ಲೇ ಪೊಲೀಸ್ ಠಾಣೆ, ಸಿಸಿಬಿ ಕಚೇರಿ, ಎಸಿಬಿ Read more…

ಹೆಚ್ಚಳವಾಗುತ್ತಿರುವ ಕೊರೊನಾ: ಶಾಲೆ ‘ಬಂದ್’ ಮಾಡುವ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ

ಕೊರೋನಾ ಜಾಸ್ತಿಯಾಗ್ತಿದ್ದಂತೆ ಮಕ್ಕಳನ್ನ ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಗೊಂದಲ ಪೋಷಕರನ್ನ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹೊರತುಪಡಿಸಿ ಇನ್ನುಳಿದ ಮಕ್ಕಳಿಗೆ ಆನ್ Read more…

BIG NEWS: ಕರ್ನಾಟಕದಲ್ಲಿ ಹೆಚ್ಚಾದ ಕೊರೋನಾ 10.3% ಗೆ ಏರಿದ ಪಾಸಿಟಿವಿಟಿ ರೇಟ್….!

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಂಗಳವಾರ 14,473 ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದ ಪಾಸಿಟಿವಿಟಿ ರೇಟ್ 10.3%ಗೆ ಏರಿಕೆಯಾಗಿದೆ. 10,800 ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ Read more…

ಮತ್ತೊಬ್ಬ ಸಚಿವರಿಗೆ ಕೊರೋನಾ: ಸಿಎಂ, ನಾಲ್ವರು ಸಚಿವರಿಗೆ ಸೋಂಕು ದೃಢ

ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಆದರೆ, ಸೋಂಕಿನ Read more…

ಕರ್ನಾಟಕಕ್ಕೆ ಕೊರೋನಾ ಕಂಟಕ….! ರಾಮನಗರದಲ್ಲಿ ದಾಖಲೆ‌ ಏರಿಕೆ ಕಂಡ ‘ಪಾಸಿಟಿವಿಟಿ ರೇಟ್’

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗದೆ ಓಡುತ್ತಿದೆ‌. ಇತ್ತ ರಾಜ್ಯದ ಮುಖ್ಯ ಮಂತ್ರಿಯು ವೈರಸ್ ಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಂತು ಪ್ರಕರಣಗಳು, ಪಾಸಿಟಿವಿಟಿ ರೇಟ್ ಎರಡೂ ಬೆಳೆಯುತ್ತಿದೆ. ಹೀಗಿರುವಾಗ ಸೇಫ್ ಝೋನ್ Read more…

BIG NEWS: ರಾಜ್ಯದಲ್ಲಿ ಹೆಚ್ಚಿದ ಕೊರೋನಾ ತಡೆಗೆ 10 ದಿನ ಲಾಕ್ಡೌನ್ ಜಾರಿ, ಇಲ್ಲವೇ ಕಠಿಣ ನಿರ್ಬಂಧ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 1 ರಿಂದ 10 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದಿನೇದಿನೇ Read more…

BIG BREAKING: ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೋನಾ ಸೋಂಕು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೋಂ ಕ್ವಾರಂಟೈನ್ ನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

BREAKING NEWS: ನಾಳೆಯಿಂದ ಬಾರ್, ರೆಸ್ಟೋರೆಂಟ್ ಬಂದ್; ಕೊರೋನಾ ಭಾರಿ ಏರಿಕೆ ಹಿನ್ನಲೆ ದೆಹಲಿ ಸರ್ಕಾರದ ಆದೇಶ

ನವದೆಹಲಿ: ಕೊರೋನಾ ಭಾರಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ರೆಸ್ಟೋರೆಂಟ್‌ಗಳು, ಬಾರ್‌ ಗಳು ಮುಚ್ಚಲಿದ್ದು, ಹೋಮ್ ಡೆಲಿವರಿಗೆ ಅನುಮತಿಸಲಾಗಿದೆ. ಕೋವಿಡ್ -19 ಹರಡುವುದನ್ನು ತಡೆಯಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) Read more…

1 ವಾರ ಶಾಲೆಗಳಿಗೆ ರಜೆ ಘೋಷಣೆ: ಬೆಳಗಾವಿ ಜಿಲ್ಲೆಯಲ್ಲಿ 1 ರಿಂದ 9 ನೇ ತರಗತಿಗೆ ರಜೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜನವರಿ 18ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದರಿಂದ 9ನೇ ತರಗತಿ ಶಾಲೆಗಳಿಗೆ ರಜೆ ನೀಡಲಾಗಿದೆ. ಎಸ್ಎಸ್ಎಲ್ಸಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿಗಳು ನಡೆಯಲಿವೆ. Read more…

CORONA: ಜ. 26 ರ ವರೆಗೆ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಿದ ಹರಿಯಾಣ ಸರ್ಕಾರ

ನವದೆಹಲಿ: ಹೆಚ್ಚುತ್ತಿರುವ COVID-19 ಸೋಂಕಿನ ಮಧ್ಯೆ ಹರಿಯಾಣ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಜನವರಿ 26 ರವರೆಗೆ ಮುಚ್ಚಲು ಸೂಚಿಸಿದೆ. ಜನವರಿ 26 ರವರೆಗೆ ಎಲ್ಲಾ Read more…

BREAKING: ರಾಜ್ಯದಲ್ಲಿಂದು 60 ಸಾವಿರ ಸಕ್ರಿಯ ಕೇಸ್; ಬೆಂಗಳೂರು 9221 ಸೇರಿ 11,698 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು 11698 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವಿಟಿ ದರ ಶೇಕಡ 7.77 ಕ್ಕೆ ಏರಿಕೆಯಾಗಿದೆ. 1148 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 4 ಸೋಂಕಿತರು Read more…

ಒಂಭತ್ತು ತಿಂಗಳ ಮಗುವಿಗು ಕೊರೋನಾ ಸೋಂಕು..!

ಸ್ಮಾಲ್ ಸ್ಕ್ರೀನ್ ನಟಿ‌ ಅದಿತಿ ಹಾಗೂ ಮೋಹಿತ್ ಮಲ್ಲಿಕ್ ರವರ ಒಂಭತ್ತು ತಿಂಗಳ ಮಗು ಕೊರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ತಿಳಿದು ಬಂದಿದೆ. ಅಷ್ಟು ಪುಟ್ಟ ಮಗುವನ್ನು ಸಹ Read more…

ಮನೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ಕೋವಿಡ್ ಸೋಂಕಿತ..!

ಸೋಂಕು ಇದ್ದರೂ ಮನೆಯಲ್ಲಿ ಸ್ನೇಹಿತರನ್ನ ಸೇರಿಸಿಕೊಂಡು ಪಾರ್ಟಿ‌ ಮಾಡಿದ್ದವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರತ್ಲಾಮ್ ನಗರದ ಕಂಟೈನ್‌ಮೆಂಟ್ ಝೋನ್ ನಲ್ಲಿರುವ ತನ್ನ ಮನೆಯಲ್ಲಿ ಕೋವಿಡ್ ಸೋಂಕಿತ Read more…

ಒಂದೇ ವಾರದಲ್ಲಿ ಪುಣೆಯ 232 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು..!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ Read more…

ದೆಹಲಿ ಪೊಲೀಸ್ ಪಡೆಗೆ ಕೊರೋನಾ ಕಾಟ, 300 ಸಿಬ್ಬಂದಿಗೆ ಸೋಂಕು

ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ದಿನೇದಿನೇ ಉಲ್ಬಣವಾಗ್ತಿದೆ. ಹೀಗಿರುವಾಗ ಕ್ರೈಮ್ ಬ್ರಾಂಚ್ ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸೇರಿದಂತೆ 300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಕೋವಿಡ್ Read more…

ಪಂಚರಾಜ್ಯ ಚುನಾವಣೆ: ಕೊರೋನಾ ಸೋಂಕಿತರಿಗೂ ಮತ ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರತಿದಿನ ಏರಿಕೆಯಾಗುತ್ತಲೆ ಇದೆ. ಹೀಗಿರುವಾಗ ಕೆಲವೇ ವಾರಗಳಲ್ಲಿ ದೇಶದ ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧವಾಗಿವೆ. ಚುನಾವಣಾ ಆಯೋಗವು ಈಗಾಗ್ಲೇ ಚುನಾವಣೆ ದಿನಾಂಕವನ್ನೂ Read more…

BREAKING NEWS: ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜಸ್ಥಿತಿಗೆ ಜನಜೀವನ

ಬೆಂಗಳೂರು: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕಲು ಜಾರಿ ಮಾಡಿದ್ದ ಮೊದಲ ವಾರದ ವೀಕೆಂಡ್ ಕರ್ಫ್ಯೂ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯಗೊಂಡಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ Read more…

ಬಾಲಿವುಡ್ ನಟಿ ಇಶಾ ಗುಪ್ತಾಗೆ ಕೋವಿಡ್ ಸೋಂಕು

ಕೊರೊನಾವೈರಸ್‌ಗೆ ತುತ್ತಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಇಂದು ನಟಿ ಇಶಾ ಗುಪ್ತಾ ಸಹ ಸೇರ್ಪಡೆಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇಶಾ ಕೊರೋನಾ ಪಾಸಿಟಿವ್ Read more…

ಮಕ್ಕಳಿಗೆ ಮಾರಕವಾಗಬಹುದು ರೂಪಾಂತರಿ ಒಮಿಕ್ರಾನ್; ತಜ್ಞರಿಂದ ಮಹತ್ವದ ಮಾಹಿತಿ

ಭಾರತವನ್ನ ಆತಂಕಕ್ಕೆ ದೂಡಿರುವ ಒಮಿಕ್ರಾನ್ ಬಗ್ಗೆ ದಿನಕ್ಕೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಉಳಿದ ರೂಪಾಂತರಿಗಳಿಗಿಂತ ಹೆಚ್ಚು ಮ್ಯೂಟೆಂಟ್ ಆಗಿರುವ ಒಮಿಕ್ರಾನ್ ಮಕ್ಕಳಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ತಜ್ಞರು Read more…

ಒಮಿಕ್ರೋನ್ ನಿಂದಲೇ ದೇಶದಲ್ಲಿ ಕೊರೊನಾ 3ನೇ ಅಲೆ…! ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಭಾರತವೂ ಸಹ ಕೊರೊನಾದಿಂದ ತತ್ತರಿಸಿ ಹೋಗಿದ್ದು, ಮೊದಲನೆ ಅಲೆ ಸಂದರ್ಭದಲ್ಲಿ Read more…

ಮಹಾರಾಷ್ಟ್ರದ ಸಿಬಿಐ ಕಚೇರಿಯಲ್ಲಿ ಕೊರೋನಾ ಸ್ಪೋಟ, 68 ಸಿಬ್ಬಂದಿಯಲ್ಲಿ ಸೋಂಕು ದೃಢ….!

ಮಹಾರಾಷ್ಟ್ರದ ಪರಿಸ್ಥಿತಿ ಕೊರೋನಾ ವೈರಸ್ ನಿಂದ ಬಿಗಡಾಯಿಸುತ್ತಿದೆ. ದಿನಕ್ಕೆ ಸಾವಿರಾರು ಕೇಸ್ ಗಳು ವರದಿಯಾಗುತ್ತಿದ್ದು, ಕೋವಿಡ್ ಕೈಗೆ ಸಿಗದಷ್ಟು ವೇಗವಾಗಿ ಸಾಗುತ್ತಿದೆ. ಇಂದು ಮುಂಬೈನ ಕೇಂದ್ರೀಯ ತನಿಖಾ ಸಂಸ್ಥೆಯ(CBI) Read more…

ರಾಜ್ಯದಲ್ಲಿಂದು ಕೊರೋನಾ ಭಾರಿ ಏರಿಕೆ: 38 ಸಾವಿರ ಗಡಿ ದಾಟಿದ ಸಕ್ರಿಯ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು 8906 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇಕಡ 5.42 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 508 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

ತಂದೆಯ ಅಂತಿಮ‌ ದರ್ಶನದ ಭಾಗ್ಯ ಕಿತ್ತುಕೊಂಡ ಕೊರೊನ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿಶಾಲ್ ದದ್ಲಾನಿ..

ಬಾಲಿವುಡ್ ನ ಮ್ಯೂಸಿಕ್ ಕಂಪೋಸರ್, ಗಾಯಕ ವಿಶಾಲ್ ದದ್ಲಾನಿಯವರ ತಂದೆ ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ. ಮೋತಿಲಾಲ್ ದದ್ಲಾನಿಯವರು ಇತ್ತೀಚೆಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಶುಕ್ರವಾರ Read more…

ನಟ ಸತ್ಯರಾಜ್, ನಿರ್ದೇಶಕ ಪ್ರಿಯದರ್ಶನ್ ಗೆ ಕೊರೊನಾ

ಕೊರೋನಾ ಸೋಂಕು ಚಿತ್ರರಂಗದವರನ್ನ ಬಿಡುವಂತೆ ಕಾಣುತ್ತಿಲ್ಲ. ಬಾಲಿವುಡ್ ತಾರೆಗಳ ಬೆನ್ನುಬಿದ್ದಿದ್ದ ವೈರಸ್ ಈಗ ದಕ್ಷಿಣದ ಸೆಲೆಬ್ರೆಟಿಗಳನ್ನ ಆವರಿಸಿಕೊಳ್ಳುತ್ತಿದೆ. ಈಗ ಬಾಹುಬಲಿ ಕಟ್ಟಪ್ಪ ಖ್ಯಾತಿಯ ತಮಿಳು ನಟ ಸತ್ಯರಾಜ್ ಹಾಗೂ Read more…

ಕೊರೋನಾದಿಂದ ಬಚಾವಾಗಲು ಸೋಂಕಿತ ಮಗನನ್ನ ಕಾರ್ ಡಿಕ್ಕಿಯಲ್ಲಿ ಕೂಡಿಹಾಕಿದ್ದ ತಾಯಿ..!

ಸ್ವಂತ ಮಗನನ್ನ ಕಾರ್ ಡಿಕ್ಕಿಯೊಳಗೆ ಕೂಡಿಹಾಕಿದ ಆರೋಪದ ಮೇಲೆ ಶಿಕ್ಷಕಿಯೋರ್ವಳನ್ನ ಬಂಧಿಸಲಾಗಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿತ ಮಗನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...