alex Certify ಕೊರೊನಾ | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ದೆಹಲಿಯಲ್ಲಿ ಶುರುವಾಗಲಿದೆ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಲಸಿಕೆ ಅಭಿಯಾನಕ್ಕೆ ಹೊಸ ಸೌಲಭ್ಯ ಸೇರ್ಪಡೆಗೊಳ್ಳಲಿದೆ. ಜನರು ವಾಹನದಲ್ಲಿ ಕುಳಿತೇ ಲಸಿಕೆ ಪಡೆಯಬಹುದಾಗಿದೆ. ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಸೆಂಟರ್ ದೆಹಲಿಯಲ್ಲಿ ಬುಧವಾರದಿಂದ ಪ್ರಾರಂಭವಾಗಲಿದೆ. Read more…

ಕೊರೊನಾ ಓಡಿಸಲು ರಸ್ತೆ ರಸ್ತೆಗಳಲ್ಲಿ ಹೋಮ: ಶಿವಾಜಿ ಗಾರ್ಡನ್ ಸುತ್ತಮುತ್ತ 50 ಕಡೆ ಹೋಮ ಮಾಡಿಸಿದ ಬಿಜೆಪಿ ಶಾಸಕ

ಬೆಳಗಾವಿ: ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸಾವು-ನೋವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಜನ ಪ್ರತಿನಿಧಿಗಳೇ ಮೌಢ್ಯವನ್ನು ಬಿತ್ತಲು ಆರಂಭಿಸಿದ್ದಾರೆಯೇ ಎಂಬ ಅನುಮಾನವೂಂದು Read more…

ಲಾಕ್ಡೌನ್ ಸಂದರ್ಭದಲ್ಲಿ ಟೆಲಿಕಾಂ ಕಂಪನಿ ನೀಡ್ತಿದೆ ಈ ಸೌಲಭ್ಯ

ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಮನೆಯಲ್ಲಿ ಲಾಕ್ ಆಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಅನೇಕ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆ Read more…

ಕೊರೊನಾ ಕಾಣಿಸಿಕೊಳ್ಳುವ 1 ತಿಂಗಳ ಮೊದಲು ಆಸ್ಪತ್ರೆ ಸೇರಿದ್ದ ಚೀನಾ ಸಂಶೋಧಕರು…..!

ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿ ಒಂದೂವರೆ ವರ್ಷವಾಗಿದೆ. ಆದರೆ ಈ ವೈರಸ್ ಎಲ್ಲಿಂದ ಹುಟ್ಟಿತು ಎಂಬ ಬಗ್ಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಏತನ್ಮಧ್ಯೆ ಯುಎಸ್ ಗುಪ್ತಚರ ವರದಿಯೊಂದು ಮಹತ್ವದ Read more…

ಗೇಮ್ ಚೇಂಜರ್ ಆಗ್ಬಹುದು ಮಕ್ಕಳ ಕೊರೊನಾ ಲಸಿಕೆ

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾಗ್ತಿರುವ ಮಧ್ಯೆ ಮೂರನೇ ಅಲೆ ಭಯ ಹುಟ್ಟಿಸಿದೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ತಜ್ಞರ ಹೇಳಿಕೆ ಪಾಲಕರ Read more…

ಕೋವಿನ್ ಪೋರ್ಟಲ್ ನಲ್ಲಿ ಕಾಣಿಸ್ತಿದೆ ದೊಡ್ಡ ನ್ಯೂನ್ಯತೆ

ಕೊರೊನಾ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧದ ದೊಡ್ಡ ಅಸ್ತ್ರವೆಂದು ಪರಿಗಣಿಸಲಾಗಿದೆ. 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಜನರು ಕೋವಿನ್ ಪೋರ್ಟಲ್‌ನಿಂದ ಸ್ಲಾಟ್‌ಗಳನ್ನು Read more…

BIG NEWS: ಕೊರೊನಾ ಸೋಂಕಿಗೊಳಗಾಗದವರಿಗೂ ಹರಡುತ್ತಾ ಬ್ಲಾಕ್‌ ಫಂಗಸ್…? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಭಾರತದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದ್ದು, ಬ್ಲಾಕ್ ಫಂಗಸ್  ಪ್ರಕರಣಗಳು ತೀವ್ರವಾಗಿ ಏರುತ್ತಿದೆ. ಈ ಮಧ್ಯೆ ತಜ್ಞರು ಮಹತ್ವದ ಸೂಚನೆ ನೀಡಿದ್ದಾರೆ. ಬ್ಲಾಕ್ ಫಂಗಸ್  ಕೋವಿಡ್ ಇಲ್ಲದೆ ಸಂಭವಿಸಬಹುದು. Read more…

ಕೊರೊನಾಗೆ ಬಲಿಯಾದ 8 ತಿಂಗಳ ಗರ್ಭಿಣಿ; ಶಿಶುವನ್ನು ರಕ್ಷಿಸಿದ ವೈದ್ಯರು

ಬೆಂಗಳೂರು: ಕೊರೊನಾ ಸೋಂಕು ಗರ್ಭಿಣಿಯರ ಜೀವವನ್ನೇ ಬಲಿ ಪಡೆಯುತ್ತಿದ್ದು, ಕೊರೊನಾ ಸೋಂಕಿತ 8 ತಿಂಗಳ ಗರ್ಭಿಣಿ ಮಹಾಮಾರಿಗೆ ಬಲಿಯಾಗಿದ್ದಾರೆ. ತಾಯಿಯ ಗರ್ಭದಲ್ಲಿದ್ದ ಮಗುವನ್ನು ವೈದ್ಯರು ರಕ್ಷಿಸಿರುವ ಘಟನೆ ಬೆಂಗಳೂರಿನ Read more…

ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ ಮತ್ತೊಂದು ಬಿಗ್ ಶಾಕ್: ಸೋಂಕಿನಿಂದ ಸಕ್ಕರೆ ಕಾಯಿಲೆ, ಸ್ಟ್ರೋಕ್, ಹೃದಯಾಘಾತ, ..!?

ಬೆಂಗಳೂರು: ಕೊರೋನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾದವರ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಂಡು ಬರುತ್ತಿದೆ. ಕೊರೋನಾ ಎರಡನೇ ಅಲೆಯಲ್ಲಿ Read more…

ʼಕೊರೊನಾʼ ನಿಯಂತ್ರಣಕ್ಕೆ ಸರ್ಕಾರದಿಂದ ಮಹತ್ವದ ಸೂಚನೆ

ಕೊರೊನಾ ತಡೆಗಟ್ಟಲು ಸರ್ಕಾರ ಹೊಸ ಸಲಹೆಯನ್ನು ನೀಡಿದೆ. ಕೊರೊನಾ ರೋಗಿ ಕೆಮ್ಮಿದಾಗ ಹಾಗೂ ಸೀನಿದಾಗ ಹೊರ ಬರುವ ವೈರಸ್ ಗಾಳಿಯಲ್ಲಿ 10 ಮೀಟರ್ ವರೆಗೆ ಕ್ರಮಿಸಬಲ್ಲದು. ಇಂತಹ ಪರಿಸ್ಥಿತಿಯಲ್ಲಿ Read more…

ಆಮ್ಲಜನಕ ಟ್ಯಾಂಕರ್ ಚಾಲಕರಿಗೆ ಲಸಿಕೆ ನೀಡುವಂತೆ ಕೇಂದ್ರ ಸೂಚನೆ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಎಲ್ಲ ಕಡೆ ಸರಿಯಾಗಿ ಲಸಿಕೆ ಸಿಗ್ತಿಲ್ಲ. ಕೆಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗ್ತಿಲ್ಲ. ಕೇವಲ 45 ವರ್ಷ Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಶೇ.90 ರಷ್ಟು ಪರಿಣಾಮಕಾರಿ ಈ ಲಸಿಕೆ

ಹೆಚ್ಚುತ್ತಿರುವ ಕೊರೊನಾ ವೈರಸ್ ಮಧ್ಯೆ ಲಸಿಕೆ ಬಗ್ಗೆ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದು ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನವೊಂದು Read more…

SHOCKING: ರಾಜ್ಯದಲ್ಲಿ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ

ಕೊರೊನಾ ಎರಡನೇ ಅಲೆ ಭಯಾನಕವಾಗಿದೆ. ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದ್ದರೂ ಅಪಾಯ ಮಾತ್ರ ಕಡಿಮೆಯಾಗಿಲ್ಲ. ಕೊರೊನಾದ ಎರಡನೇ ಅಲೆ ಯುವಕರನ್ನು ಹೆಚ್ಚು ಬಲಿ ಪಡೆದಿದೆ. ಇದ್ರ ಜೊತೆಗೆ Read more…

BIG NEWS: ಕೊರೊನಾ ಹೆಚ್ಚಾಗ್ತಿದ್ದರೂ ಶೇ.50 ಮಂದಿ ಇನ್ನೂ ಧರಿಸುತ್ತಿಲ್ಲ ಮಾಸ್ಕ್…!

ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾದಿಂದ ತಪ್ಪಿಸಿಕೊಳ್ಳಲು Read more…

ಕೊರೊನಾ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್: ಫೋಟೋ ಅಪ್ಲೋಡ್ ಮಾಡಿದ್ರೆ ʼಕೇಂದ್ರʼ ನೀಡಲಿದೆ 5 ಸಾವಿರ ರೂ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿ ಸರ್ಕಾರ ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿದೆ. ಮೇ 1‌ ರಿಂದ 18 ವರ್ಷ ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ಮಧ್ಯೆ Read more…

ಕರಳು ಹಿಂಡುವಂತಿದೆ ಕೊಳಲು ಮಾರಾಟಗಾರನ ಕರುಣಾಜನಕ ಕತೆ…!

ಕೊರೊನಾ ಸಂಕಷ್ಟದಿಂದಾಗಿ ಬದುಕಿನ ಭಯ ಶುರುವಾಗಿರುವ ಈ ಕಾಲದಲ್ಲಿಯೂ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಚಾರಗಳು ಮತ್ತೆ ಬದುಕಿನ ಭರವಸೆಯನ್ನ ನೀಡುತ್ತದೆ. ಕೋವಿಡ್​ 19ನಿಂದಾಗಿ ಬಹುತೇಕರ ಬಾಳು ಬೀದಿಗೆ Read more…

BIG NEWS: ಗ್ರಾಮ ಪಂಚಾಯತ್ 8 ಸಿಬ್ಬಂದಿಗಳು ಕೊರೊನಾಗೆ ಬಲಿ; ಮತ್ತೆ ಐವರಲ್ಲಿ ಬ್ಲಾಕ್ ಫಂಗಸ್ ಪತ್ತೆ

ಬಾಗಲಕೋಟೆ: ಜಿಲ್ಲೆ ಜಿಲ್ಲೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 8 ಜನ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ನಾಲ್ವರು ಪಿಡಿಒಗಳು, ಇಬ್ಬರು Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

PNB ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ….! ಇಳಿಕೆಯಾಯ್ತು ಈ ಶುಲ್ಕ

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮನೆ ಬಾಗಿಲಿನ ಸೇವೆಯನ್ನು ಅಗತ್ಯವೆಂದು ಪರಿಗಣಿಸಿ ಸೇವಾ ಶುಲ್ಕವನ್ನು Read more…

ಎಚ್ಚರ….! ಗಾಳಿಯಲ್ಲಿ 10 ಮೀಟರ್ ಕ್ರಮಿಸಬಲ್ಲದು ಕೊರೊನಾ ವೈರಸ್

ಕೊರೊನಾ ವೈರಸ್ ಸೋಂಕು ಮುಖ್ಯವಾಗಿ ಲಾಲಾರಸ ಮತ್ತು ಮೂಗಿನ ಮೂಲಕ ಹರಡುತ್ತದೆ ಎನ್ನಲಾಗಿತ್ತು. ಸೋಂಕಿತ ರೋಗಿಯ ಲಾಲಾರಸ ಅಥವಾ ಮೂಗಿನಿಂದ ಹೊರಬಿದ್ದ ವೈರಸ್ ಕಣಗಳು 2 ಮೀಟರ್ ವರೆಗೆ Read more…

BIG NEWS: ಕೇವಲ 250 ರೂ.ಗೆ ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ

ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಫ್ ಇಂಡಿಯಾ, ಮನೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ಕೋವಿಸೆಲ್ಫ್ ಎಂಬ ಕಿಟ್‌ಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ನಂತ್ರ ಜನರು ಮನೆಯಲ್ಲಿಯೇ ರಾಪಿಡ್ Read more…

ಕೊರೊನಾ ರೋಗಿಗಳು ಆರಂಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಮಾತ್ರ ಕೊರೊನಾ ಗೆಲ್ಲಲು ಸಾಧ್ಯ. ಅನೇಕರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗುವುದಿಲ್ಲ. Read more…

ವೈದ್ಯರಿಗೆ ನಟ ಸೋನು ಸೂದ್ ಕೇಳಿದ ಪ್ರಶ್ನೆಗೆ ಭೇಷ್ ಎನ್ನಲೇಬೇಕು

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ನಟ ಸೋನು ಸೂದ್ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ಎರಡರಲ್ಲೂ ಸೋನು ಸೂದ್ ಸಾಕಷ್ಟು Read more…

ಲಸಿಕೆ ಹಾಕಿಸಿಕೊಂಡ ಫೋಟೋ ಅಪ್ಲೋಡ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಕ್ರಿಕೆಟಿಗ

ಟೀಮ್ ಇಂಡಿಯಾದ ಬೌಲರ್ ಕುಲದೀಪ್ ಯಾದವ್ ಕೊರೊನಾದ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ತೆಗೆದುಕೊಳ್ಳುವ ಫೋಟೋವನ್ನು ಕುಲದೀಪ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕುಲದೀಪ್ ಫೋಟೋ ಈಗ ವಿವಾದಕ್ಕೆ Read more…

ಸೋಂಕಿನ ಸಂಖ್ಯೆ ಕಡಿಮೆಯಾಗ್ತಿದ್ದರೂ ಏಕೆ ನಿಲ್ತಿಲ್ಲ ಸಾವಿನ ಸಂಖ್ಯೆ…? ಆಘಾತಕಾರಿ ಮಾಹಿತಿ ಬಹಿರಂಗ

ಕೆಲ ದಿನಗಳಿಂದ ಭಾರತದಲ್ಲಿ ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ಇದು ಸಂತೋಷದ ಸಂಗತಿ. ಆದ್ರೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುವ ಬದಲು ಏರಿಕೆಯಾಗ್ತಿದೆ. ಪರೀಕ್ಷೆ Read more…

ಗುಡ್ ನ್ಯೂಸ್: ಕೊರೋನಾಗೆ ಚಿಕಿತ್ಸೆ, ಬೆಡ್, ಆಂಬುಲೆನ್ಸ್, ನೆರವು ಸೇರಿ ಅಗಾಧ ಮಾಹಿತಿ ಒಂದೇ ಕಡೆ

ಬೆಂಗಳೂರು: ಹರ್ಷ ಮಕಾನ, ಅಶ್ವಿನ್ ಮಂಡೋತ್ ಮತ್ತು ತಾನ್ವಿ ಬಿ.ಟಿ. ಎಂಬುವವರು ಅಭಿವೃದ್ಧಿಪಡಿಸಿದ ವೆಬ್ಸೈಟ್ ಸೋಂಕಿತರ ಚಿಕಿತ್ಸೆ ಸೌಲಭ್ಯಗಳ ಮಾಹಿತಿ ನೀಡಲಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್, ಅಂಬುಲೆನ್ಸ್, Read more…

ಮತ್ತೊಬ್ಬ ನಾಯಕನ ಬಲಿ ಪಡೆದ ಕೊರೋನಾ: ಉತ್ತರಪ್ರದೇಶದ ಸಚಿವ ವಿಜಯ್ ಕಶ್ಯಪ್ ವಿಧಿವಶ

ಲಖ್ನೋ: ಉತ್ತರಪ್ರದೇಶದ ಸಚಿವ ವಿಜಯ್ ಕಶ್ಯಪ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಚಾತುರ್ವಲ್ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿದ್ದ 52 ವರ್ಷದ ವಿಜಯ್ ಕಶ್ಯಪ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರು Read more…

ಖುಷಿ ಸುದ್ದಿ….! ಶೇ.85.6ರಷ್ಟಾಗಿದೆ ಕೊರೊನಾ ಚೇತರಿಕೆ ದರ

ದೇಶದಲ್ಲಿ ಕೊರೊನಾ ಎರಡನೇ ಅಲೆ ದುರ್ಬಲಗೊಳ್ಳಲು ಪ್ರಾರಂಭಿಸಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರ ಶೇಕಡಾ 85.6 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಇದು ಮೇ Read more…

BIG NEWS: ಮಕ್ಕಳಿಗೆ ಕಾಣಿಸಿಕೊಳ್ತಿದೆ ಕೊರೊನಾ: ಸಿಂಗಾಪುರ ವಿಮಾನ ಹಾರಾಟ ರದ್ದಿಗೆ ಕೇಜ್ರಿವಾಲ್ ಮನವಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಂಗಾಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿಂಗಾಪುರದ ಈ ಹೊಸ ರೂಪಾಂತರವು ಭಾರತದಲ್ಲಿ Read more…

ಗಮನಿಸಿ: ʼಸ್ಪುಟ್ನಿಕ್ ವಿʼ ಲಸಿಕೆ ಪಡೆಯಲು ಬಯಸಿದ್ದ ಜನರಿಗೆ ಇಲ್ಲಿದೆ ಮಹತ್ವದ ಸುದ್ದಿ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಮಧ್ಯೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮತ್ತೊಂದು ಲಸಿಕೆ ಈಗಾಗಲೇ ಭಾರತಕ್ಕೆ ಬಂದಿದೆ. ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಈಗ ಕೋವಿನ್ ಅಪ್ಲಿಕೇಶನ್‌ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...