alex Certify ಉತ್ತರಾಖಂಡ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಾಖಂಡ್ ಹಿಮ ಕುಸಿತದಿಂದ ಭಾರೀ ಅನಾಹುತ -10 ಮೃತದೇಹ ಪತ್ತೆ – ನಾಪತ್ತೆಯಾದ 100 ಮಂದಿಗೆ ಶೋಧ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಕುಸಿತ ಉಂಟಾಗಿದ್ದು, ಘಟನೆ ಸಂಭವಿಸಿದ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಇದ್ದರು. ಚಮೋಲಿ ತಪೋವನ ಪ್ರದೇಶದಲ್ಲಿ 10 ಮೃತದೇಹಗಳು ಪತ್ತೆಯಾಗಿವೆ. ಐಟಿಬಿಪಿ Read more…

ಉತ್ತರಾಖಂಡ್ ಹಿಮ ಕುಸಿತದಿಂದ ಭಾರೀ ಅನಾಹುತ: ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದ ಪ್ರಧಾನಿ ಮೋದಿ

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದೇನೆ ಎಂದು ಘಟನೆಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇಡೀ Read more…

ನೋಡುಗರ ಎದೆ ಝಲ್ಲೆನಿಸಿದ ದೃಶ್ಯ: ಏಕಾಏಕಿ ಭಾರೀ ಹಿಮ ಕುಸಿತಕ್ಕೆ ನದಿಯಲ್ಲಿ ದಿಢೀರ್ ಪ್ರವಾಹ

ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಮೇಘ ಸ್ಪೋಟದಿಂದ ಭಾರೀ ಹಿಮ ಕುಸಿತವಾಗಿದ್ದು, ಹಿಮ ಕುಸಿತದಿಂದಾಗಿ ಉಂಟಾದ ಪ್ರವಾಹದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿವೆ. ದೌಲಿ ಗಂಗಾನದಿಯಲ್ಲಿ ದಿಢೀರ್ Read more…

ಏಷ್ಯಾದ ಅತಿದೊಡ್ಡ ಸರೋವರ ಉತ್ಸವಕ್ಕೆ ಉತ್ತರಾಖಂಡ್​ ಸಜ್ಜು

ಫೆಬ್ರವರಿ 16 ಹಾಗೂ 17ನೇ ತಾರೀಖಿನಂದು ಉತ್ತರಾಖಂಡ್​ ಪುರಾಣ ಪ್ರಸಿದ್ಧ ತೆಹ್ರಿ ಸರೋವರ ಉತ್ಸವವನ್ನ ನಡೆಸಲು ಸಕಲ ಸಿದ್ಧತೆಯನ್ನ ಮಾಡಿಕೊಳ್ತಿದೆ. ಇದು ಏಷ್ಯಾದ ಅತಿದೊಡ್ಡ ಸರೋವರ ಉತ್ಸವವಾಗಿದ್ದು ಪ್ರವಾಸಿಗರನ್ನ Read more…

ಬ್ರೇಕಿಂಗ್​: ಉತ್ತರ ಪ್ರದೇಶ, ಉತ್ತರಾಖಂಡ್​ನಲ್ಲಿ ಚಕ್ಕಾ ಜಾಮ್​ ಹಿಂಪಡೆದ ರೈತರು..!

ಹೊಸ ಕೃಷಿ ಕಾನೂನನ್ನ ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಚಕ್ಕಾ ಜಾಮ್​​ (ರಸ್ತೆ ತಡೆ)ಗೆ ಕರೆ ನೀಡಿವೆ. ಟ್ರ್ಯಾಕ್ಟರ್​ ಪರೇಡ್​ನಿಂದಾದ ಅಚಾತುರ್ಯಗಳು ಮರುಕಳಿಸದಂತೆ ದೆಹಲಿ ಪೊಲೀಸರು ಅಗತ್ಯ ಮುಂಜಾಗ್ರತಾ Read more…

ಉತ್ತರಾಖಂಡ್​ನಲ್ಲಿ ಸಾಮೂಹಿಕ ಗೋ ಹತ್ಯೆ ಪ್ರಕರಣ: ತನಿಖೆಗೆ ಜಿಲ್ಲಾಡಳಿತ ಸೂಚನೆ

ಉತ್ತರಾಖಂಡ್​ನ ಬಾಗೇಶ್ವರ ಜಿಲ್ಲೆಯಲ್ಲಿ 18 ಜಾನುವಾರುಗಳನ್ನ ಕಂದಕಕ್ಕೆ ತಳ್ಳಲಾಗಿದ್ದು ಏಳು ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬಾಗೇಶ್ವರ ಜಿಲ್ಲಾಡಳಿತ ಪ್ರಕರಣ ಸಂಬಂಧ ತನಿಖೆಗೆ ಸೂಚನೆ ನೀಡಿದೆ. ಈ ವಿಚಾರವಾಗಿ ಮಾತನಾಡಿದ Read more…

BIG NEWS: ಪ್ರತಿಭಟನೆ ಮಾಡಿದ್ರೆ ಸಿಗಲ್ಲ ಸರ್ಕಾರಿ ಉದ್ಯೋಗ, ಸೌಲಭ್ಯ – ಜಾಲತಾಣದಲ್ಲಿ ಪೋಸ್ಟ್ ಹಾಕಿದ್ರೆ ಪಾಸ್ಪೋರ್ಟ್ ಇಲ್ಲ

ನವದೆಹಲಿ:  ಪ್ರತಿಭಟನೆ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಅಲ್ಲದೆ, ಅಂತಹ ವ್ಯಕ್ತಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದಿಲ್ಲವೆಂದು ಬಿಹಾರ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಪ್ರತಿಭಟನೆ, ಹಿಂಸಾತ್ಮಕ ಕೃತ್ಯಗಳಲ್ಲಿ Read more…

ರೈತರ ಹೋರಾಟಕ್ಕೆ ವಿಶೇಷ ಬೆಂಬಲ ನೀಡಿದ ನವದಂಪತಿ…!

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಅನೇಕರು ಸಾಥ್​ ನೀಡುತ್ತಿದ್ದಾರೆ. ಅದರಲ್ಲೂ ಪಂಜಾಬ್​ ಹಾಗೂ ಹರಿಯಾಣ ಪ್ರಾಂತ್ಯಗಳಲ್ಲಿ ರೈತರಿಗೆ Read more…

ಬಡ ಕುಟುಂಬದ ಪದವೀಧರರ ಮೇಲೆ ಹರಿದ ರೈಲು..! ನಾಲ್ವರು ಸ್ಥಳದಲ್ಲೇ ಸಾವು

ಎಂಬಿಎ, ಓರ್ವ ಫಾರ್ಮಸಿ ಹಾಗೂ ಇಬ್ಬರು ಐಟಿಐ ಪದವೀಧರರ ಮೇಲೆ ಟ್ರಯಲ್​ ರನ್​ ಮಾಡುತ್ತಿದ್ದ ರೈಲು ಹರಿದಿದ್ದು ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಈ ರೈಲು 2 Read more…

ಉತ್ತರಾಖಂಡ್ ಪ್ರವಾಸಕ್ಕೆ ತೆರಳುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ

ನೈನಿತಾಲ್​ ಹಾಗೂ ಮುಸ್ಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್​ ಪರೀಕ್ಷೆ ಕಡ್ಡಾಯ ಎಂದು ಉತ್ತಾರಖಂಡ್​ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿ ರವೀಂದ್ರ ಮೈಥಾನಿ, ರವಿಕುಮಾರ್​ ಮಾಲಿಮಠ್​ ನೇತೃತ್ವದ ಪೀಠ Read more…

30 ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ

ಡೆಹ್ರಾಡೂನ್: ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 30 ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಡೆಹ್ರಾಡೂನ್ ನಲ್ಲಿ Read more…

ಸರೀಸೃಪಗಳ ಓಡಾಟಕ್ಕೆ ವಿಶೇಷ ಸೇತುವೆ ನಿರ್ಮಾಣ…!

ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಉತ್ತಾರಖಂಡ ಅರಣ್ಯ ಇಲಾಖೆ ರಸ್ತೆ ಅಪಘಾತದಿಂದ ವನ್ಯಜೀವಿಗಳು ಸಾಯದಂತೆ ತಡೆಯುವ ಸಲುವಾಗಿ ನೈನಿತಾಲ್​ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದಲ್ಲಿ ಪ್ರಾಣಿಗಳಿಗೆಂದೇ ವಿಶೇಷ ಪರಿಸರ ಸೇತುವೆಯನ್ನ Read more…

‘ಲವ್ ಜಿಹಾದ್’ ಚರ್ಚೆ ಹೊತ್ತಲ್ಲೇ ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಿತರಿಗೆ 50 ಸಾವಿರ ರೂ. ಆಫರ್

ಡೆಹ್ರಾಡೂನ್: ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲು ಬಿಜೆಪಿ ಆಡಳಿತದ ರಾಜ್ಯಗಳು ಚಿಂತನೆ ನಡೆಸಿರುವ ಹೊತ್ತಲ್ಲೇ ಉತ್ತರಾಖಂಡ್ ಸರ್ಕಾರ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಿತರಿಗೆ ಆರ್ಥಿಕ ನೆರವು ನೀಡಲು Read more…

ಮನೆಯಲ್ಲಿ ಹಳೆ ಸ್ಮಾರ್ಟ್ ಫೋನ್​ ಇದ್ದರೆ ಹೀಗೆ ಮಾಡಿ…!

ಮನೆಯಲ್ಲಿ ಬಳಕೆ ಮಾಡದೇ ಬಿಟ್ಟಿರುವ ಹಳೆಯ ಸ್ಮಾರ್ಟ್ ಫೋನ್​ಗಳು ಸಾಕಷ್ಟು ಇರುತ್ವೆ . ಆದರೆ ಈ ಹಳೆಯ ಫೋನ್​ಗಳು ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಬಲ್ಲುದು. Read more…

ಮಹಿಳೆಯೊಂದಿಗೆ ಬಿಜೆಪಿ ಶಾಸಕನ ದೈಹಿಕ ಸಂಬಂಧ: ವಿಡಿಯೋ ಬಿಡುಗಡೆ ಮಾಡಿದಾಕೆ ವಿರುದ್ಧ ಪತ್ನಿ ದೂರು

ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿ ಶಾಸಕ ಎರಡು ವರ್ಷಗಳಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಡೆಹರಾಡೂನ್ ನೆಹರೂ ಕಾಲೋನಿ ಪೊಲೀಸ್ ಠಾಣೆಗೆ ಶಾಸಕನ ಪತ್ನಿ ದೂರು ನೀಡಿದ್ದಾರೆ. Read more…

BIG NEWS: ಜುಲೈ 1 ರಿಂದ ಚಾರ್ ಧಾಮ್ ಯಾತ್ರೆ ಆರಂಭ

ನವದೆಹಲಿ: ಜುಲೈ 1 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಲಿದೆ. ಮೊದಲಿಗೆ ಉತ್ತರಾಖಂಡ್ ರಾಜ್ಯದವರಿಗೆ ಮಾತ್ರ ಯಾತ್ರೆಗೆ ಅವಕಾಶ ಇರುತ್ತದೆ. ಹೊರ ರಾಜ್ಯದವರಿಗೆ ಸದ್ಯಕ್ಕೆ ಯಾತ್ರೆಗೆ ಅವಕಾಶ ಇರುವುದಿಲ್ಲ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...