alex Certify ಇನ್ಸ್ಟಾಗ್ರಾಂ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ತೆಗೆದುಕೊಳ್ಳುತ್ತಿರುವ ರಾಧಿಕಾ ಪಂಡಿತ್ ವಿಡಿಯೋ ಸೆರೆಹಿಡಿದ ಯಶ್ ಮತ್ತು ಪುತ್ರಿ

ನಟಿ ರಾಧಿಕಾ ಪಂಡಿತ್ ತಮ್ಮ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಯಶ್ ಹಾಗೂ ಅವರ ಪುತ್ರಿ ರಹಸ್ಯವಾಗಿ ಸೆರೆಹಿಡಿದಿದ್ದು, ಇದನ್ನು ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿ ಹುಡುಗಿಯರ Read more…

ಅಭಿಮಾನಿಗಳೊಂದಿಗೆ ಖುಷಿ ಸುದ್ದಿ ಹಂಚಿಕೊಂಡ ನಟಿ ಸಮಂತಾ ಅಕ್ಕಿನೇನಿ

ಇತ್ತೀಚೆಗೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚಾಗಿ ಒಲವು ತೋರುತ್ತಿರುವ ನಟಿ ಸಮಂತಾ ಅಕ್ಕಿನೇನಿ ಇನ್ಸ್ಟಾಗ್ರಾಂನಲ್ಲಿ 12 ಮಿಲಿಯನ್ ಫಾಲೋವರ್ಸ್ ಗಳಿಸಿದ್ದಾರೆ. ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ Read more…

ಚಿರತೆಯನ್ನು ದತ್ತು ಪಡೆದ ವೇದಾ ಕೃಷ್ಣಮೂರ್ತಿ

ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿಯಾದ ವೇದಾ ಕೃಷ್ಣಮೂರ್ತಿ ಚಿರತೆಯನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಮೇಲಿನ ತಮ್ಮ ಒಲವನ್ನು ತೋರಿಸಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಚಿರತೆಯೊಂದನ್ನು 1 Read more…

ಐಪಿಎಲ್ ವಿನ್ನರ್‌ ಕುರಿತು ಭವಿಷ್ಯ ನುಡಿದ ಕೇವಿನ್ ಪೀಟರ್ಸನ್

ಈ ಬಾರಿಯ ಐಪಿಎಲ್ ಗೆ ಆಟಗಾರರು ಕಾತರದಿಂದ ಕಾಯುತ್ತಿದ್ದು, ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದರ ಮಧ್ಯೆ ಇಂಗ್ಲೆಂಡ್ ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಈ Read more…

ಹೊಸ ಸ್ಟೈಲ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ

ಟಾಲಿವುಡ್ ನ ಖ್ಯಾತ ನಟ ಮೆಗಾ ಸ್ಟಾರ್ ಚಿರಂಜೀವಿ ಗುಂಡು ಹೊಡೆಸಿಕೊಂಡು ನ್ಯೂ ಲುಕ್ ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾನು ಸನ್ಯಾಸಿಯಂತೆ ಯೋಚಿಸಬಹುದೇ ಎಂದು Read more…

ನ್ಯೂ ಲುಕ್ ನಲ್ಲಿ ಖ್ಯಾತ ನಟ ಮಹೇಶ್ ಬಾಬು

ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಚಿತ್ರ ‘ಸರ್ಕಾರು ವಾರಿ ಪಾಟ’ Read more…

IPL ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಈ ಬಾರಿಯ ಐಪಿಎಲ್ ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಅಭಿಮಾನಿಗಳು ಕ್ಷಣಗಣನೆ ಮಾಡುತ್ತಿದ್ದಾರೆ. ಇದರ ಮಧ್ಯೆ ಮುಂಬೈ ಇಂಡಿಯನ್ಸ್ ಹೊಸ ರೆಕಾರ್ಡ್ ಒಂದನ್ನು ಮಾಡಿದೆ. ಮುಂಬೈ Read more…

ಈತನ ತಬಲಾ ಪ್ರಾವೀಣ್ಯತೆ ನೋಡಿ ದಂಗಾದ ನೆಟ್ಟಿಗರು

ತಬಲಾದಲ್ಲಿ ಒಂದೇ ತಾಳವನ್ನು ಮೂರು ವಿಭಿನ್ನ ವೇಗದಲ್ಲಿ ಬಾರಿಸುವ ವ್ಯಕ್ತಿಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೈತನ್ಯ ವರ್ಮಾ ಎಂಬ ತಬಲಾ ವಾದಕ ಮ್ಯೂಸಿಕ್ ವೇನ್ಸ್ Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ಅದಿತಿ ಪ್ರಭುದೇವ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಅವರಿಗೆ ಸಾಲು ಸಾಲು ಸಿನಿಮಾಗಳು ಕೈ ಬೀಸಿ ಕರೆಯುತ್ತಿವೆ. ‘ಧೈರ್ಯಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅದಿತಿ Read more…

ಮೈನವಿರೇಳಿಸುತ್ತೆ ಜಿಮ್ನಾಸ್ಟ್‌ ನ ಬ್ಯಾಕ್ ‌ಫ್ಲಿಪ್ಸ್‌…!

ತನ್ನ ಅದ್ಭುತ ಜಿಮ್ನಾಸ್ಟಿಕ್ಸ್‌ ಕೌಶಲ್ಯದ ಮೂಲಕ ನೆಟ್ಟಿಗರ ಚಿತ್ತಾಕರ್ಷಣೆಗೆ ಪಾತ್ರರಾಗಿದ್ದಾರೆ ವಿಕ್ರಮ್‌ ಸೆಲ್ವಮ್. ಅತ್ಯಂತ ಕ್ಲಿಷ್ಟಕರವಾದ ಬ್ಯಾಕ್‌ ಫ್ಲಿಪ್ಸ್‌ ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಶೇರ್‌ Read more…

ಸಚಿನ್ ವಡಾ ಪಾವ್ ಮಾಡುವಾಗ ಬಂದ ಅನಿರೀಕ್ಷಿತ ಅತಿಥಿ…!

ಕ್ರಿಕೆಟ್ ದಿಗ್ಗಜ ಮಾಸ್ಟರ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮಗೆ ಇಷ್ಟವಾದ ವಡಾ ಪಾವ್ ಮಾಡುತ್ತಿದ್ದಾಗ ಬೆಕ್ಕು ಇಣುಕಿ ನೋಡುತ್ತಿದೆ. ಈ ಫೋಟೋವನ್ನು ಸಚಿನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ಶುಭ್ರ ಅಯ್ಯಪ್ಪ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ‘ವಜ್ರಕಾಯ’ಸಿನಿಮಾದಲ್ಲಿ ನಟಿಸಿದ್ದ ನಟಿ ಶುಭ್ರ ಅಯ್ಯಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇರ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಶಿಕ್ಷಕರ ದಿನಾಚರಣೆಯಂದು ಶಾಲಾ ದಿನದ ಫೋಟೋ ಹಾಕಿದ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಶಿಕ್ಷಕರ ದಿನಾಚರಣೆ ಅಂಗವಾಗಿ ತಮ್ಮ ಬಾಲ್ಯದ ವಾರ್ಷಿಕೋತ್ಸವ ದಿನದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು 1ನೇ ತರಗತಿಯ ವಾರ್ಷಿಕ ದಿನದ ಚಿತ್ರ. ನಾವು Read more…

ಗಜಪಡೆ ಜೊತೆ ಇರುವ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ತಮ್ಮ ಪತ್ನಿ ರೇವತಿಯೊಂದಿಗೆ ಗಜಪಡೆಯ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ Read more…

ಇಸ್ಟಾಗ್ರಾಂನಲ್ಲಿ ಬಿರುಗಾಳಿ ಎಬ್ಬಿಸಿದ ಪೋರ್ಚುಗೀಸ್ ಕಲಾವಿದನ ಚಿತ್ರ

ಲಿಸ್ಬನ್: ಕ್ರಿಯಾಶೀಲ ವ್ಯಕ್ತಿಗಳಿಗೆ ಸಾಮಾಜಿಕ ಜಾಲತಾಣ ಉತ್ತಮ ವೇದಿಕೆ ಒದಗಿಸುತ್ತದೆ. ಅವರಿಗೆ ದೇಶಗಳ ಗಡಿ ರೇಖೆ ಮೀರಿ ವಿಶ್ವದೆಲ್ಲೆಡೆ ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. ಅದೇ ರೀತಿ ಪೋರ್ಚುಗೀಸ್ ಚಿತ್ರ ಕಲಾವಿದರೊಬ್ಬರ Read more…

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ಸಜ್ಜಾದ ನವರಸ ನಾಯಕ ಜಗ್ಗೇಶ್

ಈಗಾಗಲೇ ಕೆಲವು ರಿಯಾಲಿಟಿ ಶೋಗಳು ಪ್ರಾರಂಭವಾಗಿದ್ದು, ಇದೀಗ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಅನ್ನು ಶುರು ಮಾಡಲು ಜೀ ಕನ್ನಡ ವಾಹಿನಿ ಸಜ್ಜಾಗುತ್ತಿದೆ. ಚಿತ್ರೀಕರಣ ಶುರು ಮಾಡುತ್ತಿದ್ದು ಇದನ್ನು ಜಗ್ಗೇಶ್ Read more…

ನಾಡಿನಲ್ಲಿ ನಮ್ಮ ವೀರನ ಪುತ್ಥಳಿ ಇಡೋಕೆ ಯಾರಪ್ಪನ ಪರ್ಮಿಷನ್ ಬೇಕಾಗಿಲ್ಲ ಎಂದು ಹೇಳಿದ ಕಿರಿಕ್ ಕೀರ್ತಿ

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪುತ್ಥಳಿ ವಿಚಾರದಲ್ಲಿ ನಡೆದ ಗಲಾಟೆ ಕುರಿತು ಕಿರಿಕ್ ಕೀರ್ತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಶಿವಾಜಿ ಮಹಾರಾಜರ ಫೋಟೋ ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು Read more…

ʼವರ್ಕೌಟ್ʼ ವಿಡಿಯೋ ಹಂಚಿಕೊಂಡ ರವೀಂದ್ರ ಜಡೇಜಾ

ಈ ಬಾರಿಯ ಐಪಿಎಲ್ ಗೆ ಎಲ್ಲ ಆಟಗಾರರು ಸಜ್ಜಾಗುತ್ತಿದ್ದು, ಟೀಂ ಇಂಡಿಯಾದ ಆಲ್ ರೌಂಡರ್  ರವೀಂದ್ರ ಜಡೇಜಾ ಕೂಡ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ರವೀಂದ್ರ ಜಡೇಜಾ ತಮ್ಮ ವರ್ಕೌಟ್ Read more…

ಬ್ಯೂಟಿ ಬ್ಲಾಗರ್ ಫೋಟೋ ನೋಡಿದ್ರೆ ಆಹಾರ ಪ್ರಿಯರು ಫಿದಾ

ಭಾರತೀಯ ಮೂಲದ ದುಬೈ ನಿವಾಸಿ 20 ವರ್ಷದ ಕಂಟೆಂಟ್ ಮೇಕರ್ ದಿವ್ಯಾ ಪ್ರೇಮಚಂದ್ ತಮ್ಮ ವಿಶೇಷ ಮೇಕಪ್ ಲುಕ್ ಮೂಲಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಯ Read more…

ತಮ್ಮ ಯೋಗದ ವಿಡಿಯೊ ಹಂಚಿಕೊಂಡ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಓಪನಿಂಗ್ ಬ್ಯಾಟ್ಸ್ ‌ಮನ್‌ ಶಿಖರ್ ಧವನ್, ಈ ಬಾರಿಯ ಐಪಿಎಲ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದು, ತಮ್ಮ ಯೋಗಾಸನದ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ Read more…

ಹಾಟ್ ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ತಾನ್ಯಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ತಾನ್ಯಾ ಹೋಪ್, ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಲಾಕ್ ಡೌನ್ ಶುರುವಾದಾಗಿನಿಂದಲೂ ನಟಿ ತಾನ್ಯಾ ಹೋಪ್ ಸಾಕಷ್ಟು Read more…

ʼಅಂತಾರಾಷ್ಟ್ರೀಯ ಶ್ವಾನ ದಿನʼಕ್ಕೆ ಶುಭ ಕೋರಿದ ನಟಿ ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್ ಇತ್ತೀಚೆಗಷ್ಟೇ ವೀರ ಯೋದರ ಭಾವಚಿತ್ರವಿರುವ ಕೋಟ್ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಪ್ರೀತಿಯ ಶ್ವಾನದ ಜೊತೆ ಇರುವ ಫೋಟೋ ಹಾಗೂ ವಿಡಿಯೋವನ್ನು Read more…

ಹೊಸ ಫೋಟೋ ಹಂಚಿಕೊಂಡ ನಟಿ ಕಾಜಲ್ ಅಗರ್ವಾಲ್

  ನಟಿ ಕಾಜಲ್ ಅಗರ್ವಾಲ್ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ಕಾಜಲ್ ಅಗರ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ Read more…

ಡಿ ಬಾಸ್ ಜೊತೆ ಇರುವ ಫೋಟೋ ಹಂಚಿಕೊಂಡ ಧನ್ವೀರ್

ನಟ ಧನ್ವೀರ್  ಇತ್ತೀಚೆಗಷ್ಟೇ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ʼಬಜಾರ್ʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಧನ್ವೀರ್, ಸಾಕಷ್ಟು Read more…

ಮೇಕಪ್ ಮ್ಯಾನ್ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದ ನಟ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ಅವರೊಂದಿಗೆ 20 ವರ್ಷದಿಂದ ಜೊತೆ ಇದ್ದ ಮೇಕಪ್ ಮ್ಯಾನ್‌ ಸೂರಿಬಾಬು ಭಾನುವಾರ ಇಹಲೋಕ ತ್ಯಜಿಸಿದ್ದು, ಈ ನೋವಿನ ಸಂಗತಿಯನ್ನು ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣವಾದ Read more…

ಗಣೇಶ ಹಬ್ಬದ ಸಂಭ್ರಮದಲ್ಲಿ ಸ್ಮೃತಿ ಮಂದನಾ

ಭಾರತ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ಸ್ಮೃತಿ ಮಂದನಾ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇರ್ತಾರೆ. ತಮ್ಮ ಪ್ರತಿಯೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಗಣೇಶ ಹಬ್ಬವನ್ನು ಆಚರಿಸಿದ್ದು, ಈ ಫೋಟೋವನ್ನು Read more…

ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ವಿಜಯಶಂಕರ್

ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ನಿಶ್ಚಿತಾರ್ಥವಾಗಿತ್ತು. ಇದೀಗ ಭಾರತದ ಆಲ್ ರೌಂಡರ್ ವಿಜಯಶಂಕರ್ ಅವರು ವೈಶಾಲಿ ವಿಶ್ವೇಶ್ವರನ್ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ಲಾಕ್ ಡೌನ್ ಸಂದರ್ಭದಲ್ಲಿನ ಸೇವೆಗಾಗಿ ಪುರಸ್ಕಾರಕ್ಕೆ ಪಾತ್ರರಾದ ನಟಿ ರಾಗಿಣಿ

ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಲಾಕ್ ಡಾನ್ ನಲ್ಲಿ ಕಷ್ಟದಲ್ಲಿದ್ದವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಆಹಾರ ಕೊಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿರುವವರಿಗೂ ಕೂಡ ಆಹಾರದ ವ್ಯವಸ್ಥೆ ಮಾಡಿದ್ದರು. ರಾಗಿಣಿ Read more…

ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್‌ ಫಾಲೋವರ್ಸ್ ಗಳಿಸಿದ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್ ಫಾಲೋವರ್ಸ್ ಗಳಿಸಿದ್ದು ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಷ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...