alex Certify ʼಅಂತಾರಾಷ್ಟ್ರೀಯ ಶ್ವಾನ ದಿನʼಕ್ಕೆ ಶುಭ ಕೋರಿದ ನಟಿ ಕಾರುಣ್ಯ ರಾಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಂತಾರಾಷ್ಟ್ರೀಯ ಶ್ವಾನ ದಿನʼಕ್ಕೆ ಶುಭ ಕೋರಿದ ನಟಿ ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್ ಇತ್ತೀಚೆಗಷ್ಟೇ ವೀರ ಯೋದರ ಭಾವಚಿತ್ರವಿರುವ ಕೋಟ್ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದೀಗ ತಮ್ಮ ಪ್ರೀತಿಯ ಶ್ವಾನದ ಜೊತೆ ಇರುವ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ʼಅಂತಾರಾಷ್ಟ್ರೀಯ ಶ್ವಾನ ದಿನʼದ ಶುಭಾಶಯ ಹೇಳಿದ್ದಾರೆ.

ಭೂಮಿಯ ಮೇಲಿನ ನಾಯಿ ಮಾತ್ರ ನಿಮ್ಮನ್ನು ಹೆಚ್ಚು ಪ್ರೀತಿಸುತ್ತದೆ. ಆಗ ಅವನು ತನ್ನನ್ನು ಪ್ರೀತಿಸುತ್ತಾನೆ. ಅಂತಾರಾಷ್ಟ್ರೀಯ ಶ್ವಾನ ದಿನಾಚರಣೆಯ ಶುಭಾಶಯಗಳು ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕಾರುಣ್ಯ ರಾಮ್ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...