alex Certify ಈತನ ತಬಲಾ ಪ್ರಾವೀಣ್ಯತೆ ನೋಡಿ ದಂಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ತಬಲಾ ಪ್ರಾವೀಣ್ಯತೆ ನೋಡಿ ದಂಗಾದ ನೆಟ್ಟಿಗರು

This Tabla Rendition in Varying Speed is Music to Ears, Viral Video is Breaking the Internet

ತಬಲಾದಲ್ಲಿ ಒಂದೇ ತಾಳವನ್ನು ಮೂರು ವಿಭಿನ್ನ ವೇಗದಲ್ಲಿ ಬಾರಿಸುವ ವ್ಯಕ್ತಿಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೈತನ್ಯ ವರ್ಮಾ ಎಂಬ ತಬಲಾ ವಾದಕ ಮ್ಯೂಸಿಕ್ ವೇನ್ಸ್ ಎಂಬ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ತಮ್ಮ ತಬಲಾ ಪ್ರದರ್ಶನದ ವಿಡಿಯೋವನ್ನು ಸೆಪ್ಟೆಂಬರ್ 1 ರಂದು ಅಪ್ಲೋಡ್ ಮಾಡಿದ್ದಾರೆ. ಇದುವರೆಗೆ 1.34 ಲಕ್ಷ ಜನ ಅದನ್ನು ಲೈಕ್ ಮಾಡಿದ್ದಾರೆ. 300 ಕ್ಕೂ ಅಧಿಕ ಜನ ಪ್ರತಿಕ್ರಿಯಿಸಿದ್ದಾರೆ.

ಸಂಗೀತದ ಭಾಷೆಯಲ್ಲಿ ತ್ರಿಪಲಿ ಎಂದು ಕರೆಯುವ ತಾಳವನ್ನು ನಿಧಾನ, ಮಧ್ಯಮ‌ ಹಾಗೂ ವೇಗದಲ್ಲಿ ಭಾರಿಸಿದಾಗ ಹೇಗೆ ವಿಭಿನ್ನವಾಗಿ ಕೇಳುತ್ತದೆ‌ ಎಂಬುದನ್ನು ಚೈತನ್ಯ ತೋರಿಸಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...