alex Certify ಆರ್ಬಿಐ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್‌ ನ್ಯೂಸ್: 10ನೇ ತರಗತಿ ಪಾಸ್ ಆದವರಿಗೆ ಬ್ಯಾಂಕ್ ನಲ್ಲಿ ಕೆಲಸ

ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಸುವರ್ಣಾವಕಾಶವಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ ಪಾಸ್ ಆದವರಿಗೆ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಅವಕಾಶ Read more…

ಬಂದ್ ಆಗ್ತಿದೆಯಾ100 ರೂಪಾಯಿ ನೋಟು….?

ಆರ್‌ಬಿಐನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ. ಮಹೇಶ್ ನೋಟು ನಿಷೇಧದ ದಿನವನ್ನು ಮತ್ತೆ ನೆನಪಿಸಿದ್ದಾರೆ. 5, 10 ಮತ್ತು 100 ರೂಪಾಯಿಗಳ ಹಳೆಯ ನೋಟುಗಳನ್ನು ಹಿಂಪಡೆಯುವ ಯೋಜನೆ ಬಗ್ಗೆ Read more…

RBI ಗರ್ವನರ್‌ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿ ಕಾಂತ ದಾಸ್ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ, Read more…

ಇಲ್ಲಿದೆ 2021 ʼಜನವರಿʼಯ ಬ್ಯಾಂಕ್‌ ರಜಾದಿನಗಳ ಸಂಪೂರ್ಣ ಮಾಹಿತಿ

ಇನ್ನೇನು 4-5 ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದು, ನೋಡ ನೋಡುತ್ತಲೇ ಜನವರಿ ತಿಂಗಳಿಗೆ ಎಂಟ್ರಿಯಾಗಲಿದ್ದೇವೆ. 2021ರ ಜನವರಿಯಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ ವಹಿವಾಟು ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ Read more…

BIG NEWS: ಸಾಲಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ರಿಸರ್ವ್ ಬ್ಯಾಂಕ್​…!

ತ್ವರಿತ ಹಾಗೂ ಕಡಿಮೆ ದಾಖಲೆಗಳಿಗೆ ಸಾಲ ನೀಡುವ ಅನಧಿಕೃತ ಡಿಜಿಟಲ್​ ಸಾಲ ಫ್ಲಾಟ್​ ಫಾರಂ ಹಾಗೂ ಮೊಬೈಲ್​ ಅಪ್ಲಿಕೇಶನ್​ಗಳಿಗೆ ವ್ಯಕ್ತಿಗಳು, ಸಣ್ಣ ಉದ್ದಿಮೆದಾರರು ಬಲಿಯಾಗದಂತೆ ರಿಸರ್ವ್ ಬ್ಯಾಂಕ್​ ಎಚ್ಚರಿಕೆ Read more…

BIG NEWS: ಗಮನಿಸಿ..! ನಿಮ್ಮ ಜೀವನದಲ್ಲಿ ಹೊಸ ವರ್ಷದಿಂದ ಬದಲಾವಣೆ ತರಲಿವೆ ಈ ನಿಯಮಗಳು

ಹೊಸ ವರ್ಷದಿಂದ ಮೊದಲ ದಿನದಿಂದಲೇ ಜನಸಾಮಾನ್ಯರ ದೈನಂದಿನ ಬದುಕುಗಳ ಮೇಲೆ ಪರಿಣಾಮ ಉಂಟು ಮಾಡಬಲ್ಲ ಅನೇಕ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ಅವುಗಳಲ್ಲಿ ಕೆಲವೊಂದು ಇಂತಿವೆ: ಚೆಕ್ ಪಾವತಿ Read more…

BIG NEWS: ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಡಿ.1 ರಿಂದ ಜಾರಿಯಾಗಲಿರುವ ಈ ಬದಲಾವಣೆ

ಬರುವ ಡಿಸೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್‌, ಆರ್‌ಟಿಜಿಎಸ್ ಪಾವತಿ ಸೇರಿದಂತೆ ಜನ ಸಾಮಾನ್ಯರ ಬದುಕುಗಳ ಮೇಲೆ ಪರಿಣಾಮ ಬೀರುವಂಥ ಕೆಲವೊಂದು ಬದಲಾವಣೆಗಳು ಜಾರಿಗೆ ಬರಲಿವೆ. ಡಿಸೆಂಬರ್‌ 2020ರಿಂದ ದಿನದ Read more…

ಎಟಿಎಂನಲ್ಲಿ 5 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ವಿಧಿಸಬೇಕು ಶುಲ್ಕ

ಕೊರೊನಾ ಬಿಕ್ಕಟ್ಟಿನ ಮಧ್ಯೆಯೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ಬ್ಯಾಂಕ್ ಎಟಿಎಂನಿಂದ 5 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. Read more…

ಬ್ಯಾಂಕ್​ ಸಾಲ ಪಾವತಿದಾರರಿಗೆ RBI ನಿಂದ ಮಹತ್ವದ ಮಾಹಿತಿ

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಸಾಲ ಮರುಪಾವತಿ ವಿನಾಯಿತಿ ನೀಡಿದ್ದ ಆರ್​ಬಿಐ ಇದೀಗ ಮಹತ್ವದ ಸೂಚನೆಯೊಂದನ್ನ ಹೊರಡಿಸಿದೆ. ಇದರನ್ವಯ ಮಾರ್ಚ್​ 1ರವರೆಗೆ ಯಾರು ನಿಗದಿತ ಸಮಯಕ್ಕೆ Read more…

ಡಿಸೆಂಬರ್ 2020ರಿಂದ ವಾರದ ಎಲ್ಲ ದಿನ 24 ಗಂಟೆ ಲಭ್ಯವಿರಲಿದೆ RTGS

ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನ ಆರ್.ಟಿ.ಜಿ.ಎಸ್. ಸೌಲಭ್ಯ ಡಿಸೆಂಬರ್ ನಿಂದ ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ಲಭ್ಯವಿರಲಿದೆ. ರಿಸರ್ವ್ ಬ್ಯಾಂಕ್ ಆಫ್ Read more…

BIG NEWS: ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್.ಬಿ.ಐ.

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ತೀರ್ಮಾನ ಹೊರಬಿದ್ದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ  ಬಡ್ಡಿ Read more…

ಮನೆಯಲ್ಲಿರುವ ʼಚಿನ್ನʼದಿಂದಲೂ ಗಳಿಸಬಹುದು ಹಣ…!

ಚಿನ್ನ – ಬೆಳ್ಳಿ ಎಂದೂ ಮೌಲ್ಯ ಕಳೆದುಕೊಳ್ಳದ ಆಭರಣಗಳು. ಇವು ಒಂದು ರೀತಿಯ ಉಳಿತಾಯ. ಮನೆಯಲ್ಲಿ ಹೆಚ್ಚು ಮೌಲ್ಯದ ಬಂಗಾರವನ್ನು ಇಡಲು ಜನರು ಭಯಪಡ್ತಾರೆ. ಹಾಗಾಗಿ ಬ್ಯಾಂಕ್ ಗಳಲ್ಲಿ Read more…

ಗಮನಿಸಿ: ಎಟಿಎಂ ಕಾರ್ಡ್ ಗೆ RBI ತಂದಿದೆ ಹೊಸ ನಿಯಮ

ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಮೋಸ ಹೆಚ್ಚಾಗ್ತಿದೆ. ಇದನ್ನು ತಪ್ಪಿಸಲು ಆರ್.ಬಿ.ಐ. ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಡೆಬಿಟ್ ಕಾರ್ಡ್, ಅಂತರಾಷ್ಟ್ರೀಯ ವ್ಯವಹಾರ ಮತ್ತು ಆನ್ಲೈನ್ ವಹಿವಾಟು, ಸಂಪರ್ಕವಿಲ್ಲದ ಕಾರ್ಡ್ Read more…

ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಬದಲಾಗಲಿದೆ ಚೆಕ್ ಪೇಮೆಂಟ್ ವಿಧಾನ

ಮುಂದಿನ ವರ್ಷ ಜನವರಿಯಿಂದ ಚೆಕ್ ಪೇಮೆಂಟ್ ವಿಧಾನ ಬದಲಾಗಲಿದೆ. 50 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣದ ಚೆಕ್ ಪಾವತಿ ವೇಳೆ ಪ್ರಮುಖ ಮಾಹಿತಿಯನ್ನು ಎರಡೆರಡು ಬಾರಿ ನೀಡಬೇಕು. Read more…

ಡೆಬಿಟ್ / ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾಯಿಸುತ್ತಿದೆ. ಈ ನಿಯಮಗಳು Read more…

ಡೆಬಿಟ್ ಕಾರ್ಡ್ / ಕ್ರೆಡಿಟ್ ಹೊಂದಿರುವವರಿಗೊಂದು ಮಹತ್ವದ ಮಾಹಿತಿ..!

ನೀವು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಲೇಬೇಕು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾಯಿಸುತ್ತಿದೆ. Read more…

ಇಎಂಐ ಪಾವತಿ ಕುರಿತು RBI ನಿಂದ ಮಹತ್ವದ ನಿರ್ಧಾರ

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಾರಿಗೆ ತಂದ ಲಾಕ್ ಡೌನ್ ನಿಂದಾಗಿ ಸಾಲ ಮರುಪಾವತಿ ಕಷ್ಟವೆಂಬ ಕಾರಣಕ್ಕೆ ಇಎಂಐ ವಿನಾಯಿತಿ ನೀಡಲಾಗಿದ್ದು, ಸೆಪ್ಟೆಂಬರ್‌ನಿಂದ ಇದು ಜಾರಿಯಲ್ಲಿರುವುದಿಲ್ಲ. ಕೇಂದ್ರ ಸರಕಾರ Read more…

2 ಸಾವಿರ ರೂ. ನೋಟು ನಿಷೇಧ ವದಂತಿ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಮಾಹಿತಿ

2019-20ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವಾಗಿಲ್ಲವೆಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷಗಳಲ್ಲಿ 2000 ರೂಪಾಯಿ ನೋಟಿನ ಚಲಾವಣೆ ಕೂಡ ಕಡಿಮೆಯಾಗಿದೆ. ಮಾರ್ಚ್ 2018 ರ Read more…

RBI ನಿಂದ ಮಹತ್ವದ ನಿರ್ಧಾರ: ಇನ್ಮುಂದೆ ಆಭರಣಗಳ ಮೇಲೆ ಸಿಗಲಿದೆ ಶೇ.90 ರಷ್ಟು ಸಾಲ

ಆರ್‌ಬಿಐ ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಚಿನ್ನದ ಆಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿದೆ. ಇನ್ಮುಂದೆ ಚಿನ್ನದ ಮೇಲೆ ಶೇಕಡಾ 90 ರಷ್ಟು ಸಾಲ ಸಿಗಲಿದೆ.  ಇಲ್ಲಿಯವರೆಗೆ ಚಿನ್ನದ Read more…

ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಬದಲಾಗಲಿದೆ ಚೆಕ್ ಕ್ಲಿಯರಿಂಗ್ ನಿಯಮ

ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಬೆಲೆಯ ಚೆಕ್ ಕ್ಲಿಯರಿಂಗ್ ನಿಯಮಗಳನ್ನು ಬದಲಾಯಿಸಿದೆ. ಚೆಕ್ ಪಾವತಿಗಳಲ್ಲಿ ಗ್ರಾಹಕರ ಸುರಕ್ಷತೆ ಹೆಚ್ಚಿಸಲು ಮತ್ತು ಚೆಕ್ ವಂಚನೆಯ ಪ್ರಮಾಣವನ್ನು ಕಡಿಮೆ ಮಾಡಲು ಆರ್‌ಬಿಐ Read more…

ಬಿಗ್‌ ನ್ಯೂಸ್: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ನೆಮ್ಮದಿ ಸುದ್ದಿ ಸಿಕ್ಕಿಲ್ಲ. ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ರೆಪೊ ದರಕ್ಕೆ ಸಂಬಂಧಿಸಿದಂತೆ ಯಾವುದೇ Read more…

ಕೊರೊನಾ ಮಧ್ಯೆ ಮತ್ತೊಮ್ಮೆ ಖುಷಿ ಸುದ್ದಿ ನೀಡಲಿದೆ ರಿಸರ್ವ್ ಬ್ಯಾಂಕ್

ಕೊರೊನಾ ಬಿಕ್ಕಟ್ಟಿನಲ್ಲಿ ಎದುರಾಗಿರುವ ಆರ್ಥಿಕ ಸಮಸ್ಯೆ ಕಡಿಮೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಬಡ್ಡಿ ದರಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ತಜ್ಞರ ಪ್ರಕಾರ, ಮುಂದಿನ ಹಣಕಾಸು ನೀತಿ ಪರಿಶೀಲನೆಯಲ್ಲಿ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಬ್ಯಾಂಕ್

ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆರ್‌ಬಿಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲು ನಿರ್ಧರಿಸಿದೆ. ಎಲ್ಲಾ ಅವಧಿಯ ಸಾಲಗಳ ಮೇಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...