alex Certify ಇಲ್ಲಿದೆ 2021 ʼಜನವರಿʼಯ ಬ್ಯಾಂಕ್‌ ರಜಾದಿನಗಳ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2021 ʼಜನವರಿʼಯ ಬ್ಯಾಂಕ್‌ ರಜಾದಿನಗಳ ಸಂಪೂರ್ಣ ಮಾಹಿತಿ

ಇನ್ನೇನು 4-5 ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದು, ನೋಡ ನೋಡುತ್ತಲೇ ಜನವರಿ ತಿಂಗಳಿಗೆ ಎಂಟ್ರಿಯಾಗಲಿದ್ದೇವೆ.

2021ರ ಜನವರಿಯಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ ವಹಿವಾಟು ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಟ್ಟಿ ಮಾಡಿದೆ. ಮುಂದಿನ ತಿಂಗಳು ಬರುವ ಬ್ಯಾಂಕ್ ರಜೆಗಳ ಪಟ್ಟಿ ಇಂತಿದೆ.

ಜನವರಿ 1: ಹೊಸ ವರ್ಷ
ಜನವರಿ 2: ಹೊಸ ವರ್ಷದ ಆಚರಣೆ
ಜನವರಿ 14: ಮಕರ ಸಂಕ್ರಾಂತಿ
ಜನವರಿ 15: ನಿಹು
ಜನವರಿ 16: ಉಳವರ್‌ ತಿರುನಲ್
ಜನವರಿ 23: ಸುಭಾಷ್ ಚಂದ್ರಬೋಸ್ ಜಯಂತಿ
ಜನವರಿ 25: ಇಮೋಯ್ನು ಇರ್ತಾಪಾ
ಜನವರಿ 26: ಗಣತಂತ್ರೋತ್ಸವ

ವಿ.ಸೂ: ಮೇಲ್ಕಂಡ ರಜೆಗಳ ಪಟ್ಟಿಯಲ್ಲಿರುವ ಕೆಲವೊಂದು ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಅಥವಾ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಯವಾಗಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...