alex Certify ಆರ್ಥಿಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಭಾರತದ 8 ಬಡ ರಾಜ್ಯಗಳು ಮತ್ತು ಅವುಗಳ ಆರ್ಥಿಕ ಸವಾಲುಗಳು

ಭಾರತವು ಒಂದು ದೊಡ್ಡ ಆರ್ಥಿಕ ವ್ಯತ್ಯಾಸದ ರಾಷ್ಟ್ರವಾಗಿದೆ. ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಾನಗರ ಕೇಂದ್ರಗಳಿವೆ, ಆದರೆ ಬಡತನವೂ ಇದೆ. ಕೆಲವು ರಾಜ್ಯಗಳು ಕೈಗಾರಿಕಾ ಬೆಳವಣಿಗೆ, ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ Read more…

NRI ಖಾತೆಗಳಲ್ಲಿ ಭರ್ಜರಿ ಏರಿಕೆ: 13.33 ಶತಕೋಟಿ ಡಾಲರ್ ಹೂಡಿಕೆ !

ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ತಮ್ಮ ನಾನ್-ರೆಸಿಡೆಂಟ್ ಇಂಡಿಯನ್ (ಎನ್‌ಆರ್‌ಐ) ಬ್ಯಾಂಕ್ ಖಾತೆಗಳಿಗೆ ಹಣವನ್ನು ಹರಿಸುತ್ತಿದ್ದು, ಏಪ್ರಿಲ್‌ನಿಂದ ಡಿಸೆಂಬರ್ 2024 ರ ನಡುವೆ 13.33 ಶತಕೋಟಿ ಡಾಲರ್‌ಗಳಷ್ಟು ದೊಡ್ಡ ಮೊತ್ತವನ್ನು Read more…

BIG NEWS: ಭಾರತದ ಆರ್ಥಿಕ ಭದ್ರತೆ ; 10 ವರ್ಷಗಳಿಗೆ ʼವಿದೇಶಿ ವಿನಿಮಯʼ ಮೀಸಲು

ವಿಶ್ವದ ಹಲವು ಪ್ರಮುಖ ರಾಷ್ಟ್ರಗಳು ವಿವಿಧ ಸವಾಲುಗಳನ್ನು ಎದುರಿಸುತ್ತಿರುವಾಗ, ಭಾರತ ತನ್ನ ಅಡಿಪಾಯವನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಭಾರತದ Read more…

ಇಲ್ಲಿದೆ ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪಟ್ಟಿ

ಫೋರ್ಬ್ಸ್ ಇತ್ತೀಚೆಗೆ ವಿಶ್ವದ 10 ಅತ್ಯಂತ ಬಡ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಫ್ರಿಕಾದ ಎಂಟು ರಾಷ್ಟ್ರಗಳು ಸೇರಿವೆ. ತಲಾ ಆದಾಯದ ಆಧಾರದ ಮೇಲೆ ಈ Read more…

BIG NEWS: ಚೀನಾದಲ್ಲಿ ಮದುವೆ ಪ್ರಮಾಣ ಕುಸಿತ; ಜನಸಂಖ್ಯೆಯಲ್ಲಿ ತೀವ್ರ ಇಳಿಕೆ ಭೀತಿ

ಚೀನಾದಲ್ಲಿ ಮದುವೆಗಳ ಸಂಖ್ಯೆ 2024 ರಲ್ಲಿ ಶೇಕಡಾ 20.5 ರಷ್ಟು ಕಡಿಮೆಯಾಗಿದೆ, ಸರ್ಕಾರವು 1986 ರಲ್ಲಿ ಅಂಕಿಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದಾಗಿನಿಂದ ಇದು ಅತ್ಯಂತ ಕಡಿಮೆ ದಾಖಲಾದ ಮಟ್ಟವಾಗಿದೆ. ನಾಗರಿಕ Read more…

ಕಾರು ಖರೀದಿಗೆ ಶೇ.48 ತೆರಿಗೆ; ಸೋಷಿಯಲ್‌ ಮೀಡಿಯಾ ಪೋಸ್ಟ್‌ ‌ʼವೈರಲ್ʼ

ಭಾರತದ ಮಧ್ಯಮ ವರ್ಗವು ಹೆಚ್ಚಿನ ತೆರಿಗೆ ಹೊರೆಯಿಂದ ತತ್ತರಿಸಿದೆ. ಏರುತ್ತಿರುವ ತೆರಿಗೆಗಳು ವೈಯಕ್ತಿಕ ಆದಾಯವನ್ನು ಕಸಿದುಕೊಳ್ಳುತ್ತಿವೆ. ಕೇಂದ್ರ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪರಿಹಾರಕ್ಕಾಗಿ ಆಗ್ರಹಗಳು ಹೆಚ್ಚಾಗುತ್ತಿವೆ. ಮಾರುಕಟ್ಟೆ ಉತ್ಕರ್ಷದ Read more…

ಶೇಕಡ 7ಕ್ಕಿಂತಲೂ ಹೆಚ್ಚಾಗಲಿದೆ ಜಿಡಿಪಿ: NCAER ಮಾಹಿತಿ

ನವದೆಹಲಿ: ಭಾರತದ ಆರ್ಥಿಕತೆಯ ಬೆಳವಣಿಗೆ ಶೇಕಡ 7ಕ್ಕಿಂತಲೂ ಹೆಚ್ಚಾಗಬಹುದು ಎಂದು ಎನ್‌ಸಿಎಇಆರ್ ತಿಳಿಸಿದೆ. ಸಾಮಾನ್ಯ ಮುಂಗಾರು ಅನಿಶ್ಚಿತತೆ ಮುಕ್ತಾಯವಾಗಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಹಿಂದೆ ಉಂಟಾಗಿದ್ದ ಗೊಂದಲ ಕೂಡ Read more…

ತನ್ನ ರಾಜಧಾನಿಯನ್ನೇ ಬದಲಾಯಿಸುತ್ತಿದೆ ಈ ದೇಶ, ಶತಕೋಟಿ ಡಾಲರ್ ವೆಚ್ಚದಲ್ಲಿ ಹೊಸ ನಗರ ನಿರ್ಮಾಣ

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸುವ ಸಿದ್ಧತೆಯಲ್ಲಿದೆ. ಅಲ್ಲಿ ಸಂಸತ್ತು ಈಗಾಗ್ಲೇ ಜಕಾರ್ತಾಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದು, ಅದನ್ನು ದೇಶದ ಆರ್ಥಿಕ ಕೇಂದ್ರವಾಗಿ ಮಾಡಲಾಗಿದೆ. ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಜನನಿಬಿಡ Read more…

ಹದಗೆಟ್ಟ ಆರ್ಥಿಕತೆ ಸರಿಪಡಿಸುವುದೇ ಪಾಕಿಸ್ತಾನ ಹೊಸ ಸರ್ಕಾರದ ಮೊದಲ ಆದ್ಯತೆ: ನವಾಜ್ ಷರೀಫ್

ಇಸ್ಲಾಮಾಬಾದ್: ಪಾಕ್ ಹೊಸ ಸರ್ಕಾರದ ಮೊದಲ ಆದ್ಯತೆ ಆರ್ಥಿಕತೆಯನ್ನು ಸರಿಪಡಿಸುವುದಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಬುಧವಾರ ತಮ್ಮ ಪಕ್ಷದ ನೇತೃತ್ವದ ಮುಂಬರುವ ಸರ್ಕಾರದ Read more…

ಆರ್ಥಿಕತೆ ವೃದ್ಧಿಗೂ ಸಾಕ್ಷಿಯಾಗಲಿದೆ ರಾಮ ಮಂದಿರ ಉದ್ಘಾಟನಾ ಸಮಾರಂಭ: 1 ಲಕ್ಷ ಕೋಟಿ ರೂ. ವ್ಯವಹಾರ ನಿರೀಕ್ಷೆ

ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ವೇಳೆ 1 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವನ್ನು ನಿರೀಕ್ಷಿಸಲಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ವರದಿ Read more…

ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯಿಂದ ಕಂಗಾಲಾಗಿದೆ ಮಾಲ್ಡೀವ್ಸ್‌; ದಂಗಾಗಿಸುವಂತಿದೆ ವೈರಲ್‌ ಫೋಟೋಗಳಿಂದ ಆ ದೇಶಕ್ಕಾದ ನಷ್ಟ…!

ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಮಾಲ್ಡೀವ್ಸ್‌ನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಮಾಲ್ಡೀವ್ಸ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಮೋದಿ ಅವರ ಲಕ್ಷದ್ವೀಪ ಭೇಟಿಯ ವೈರಲ್‌ ಫೋಟೋಗಳನ್ನು ನೋಡಿ Read more…

ಭಾರತ ವಿಶ್ವದ ನಂ.1 ಆರ್ಥಿಕತೆಯಾಗಲಿದೆ : ʻUSISPFʼ ಅಧ್ಯಕ್ಷ ಭವಿಷ್ಯ | USISPF chairman

ವಾಶಿಂಗ್ಟನ್ : 2024ರಲ್ಲಿ ಭಾರತವು ವಿಶ್ವದ ನಂಬರ್ ಒನ್ ಆರ್ಥಿಕತೆಯಾಗುವ ಗುರಿಯನ್ನು ಮುಂದುವರಿಸಲಿದೆ ಎಂದು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ (ಯುಎಸ್ಐಎಸ್ಪಿಎಫ್) ಅಧ್ಯಕ್ಷ ಜಾನ್ ಚೇಂಬರ್ಸ್ ಭವಿಷ್ಯ ನುಡಿದಿದ್ದಾರೆ. Read more…

2040ರ ವೇಳೆಗೆ ಭಾರತದ ಬಾಹ್ಯಾಕಾಶ ಆರ್ಥಿಕತೆ 40 ಬಿಲಿಯನ್ ಡಾಲರ್ ತಲುಪಲಿದೆ : ಕೇಂದ್ರ ಸಚಿವ ಜಿತೇಂದ್ರ

ನವದೆಹಲಿ: ಭಾರತದ ಬಾಹ್ಯಾಕಾಶ ಆರ್ಥಿಕತೆಯು 2040 ರ ವೇಳೆಗೆ 40 ಬಿಲಿಯನ್ ಡಾಲರ್ ತಲುಪಲು ಸಜ್ಜಾಗಿದೆ ಮತ್ತು ವಿಜ್ಞಾನಿಗಳು ಉತ್ತಮ ಕೆಲಸದ ವಾತಾವರಣವನ್ನು ಆನಂದಿಸುತ್ತಾರೆ ಎಂದು ಕೇಂದ್ರ ಸಚಿವ Read more…

BIGG NEWS : ಭಾರತ 2030ರ ವೇಳೆಗೆ ಜಪಾನ್ ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : S&P ಗ್ಲೋಬಲ್ ವರದಿ

ನವದೆಹಲಿ : ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು 2030 ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ Read more…

ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ : NSE `CEO’ ಆಶಿಶ್ ಚೌಹಾಣ್

ನವದೆಹಲಿ : 7.8 ರಷ್ಟು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಯೊಂದಿಗೆ ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ ಮತ್ತು “ಇನ್ನೂ ಉಜ್ವಲ ಭವಿಷ್ಯದ” ಹಾದಿಯಲ್ಲಿದೆ ಎಂದು Read more…

BIG BREAKING NEWS: ನನ್ನ 3ನೇ ಅವಧಿಯಲ್ಲಿ ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಭಾರತ; ‘ಯೇ ಮೋದಿ ಕಿ ಗ್ಯಾರಂಟಿ ಹೈ’: ಪ್ರಧಾನಿ ಮೋದಿ

ನವದೆಹಲಿ: ನನ್ನ 3ನೇ ಅವಧಿಯಲ್ಲಿ ಅಗ್ರ 3 ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಈ ಮೂಲಕ ಮೂರನೇ ಅವಧಿಗೆ ಪ್ರಧಾನಿಯಾಗುವ ಬಗ್ಗೆ ಪರೋಕ್ಷವಾಗಿ ಹಕ್ಕು Read more…

BIG BREAKING: ಮೂರನೇ ಅವಧಿಗೆ ನಾನೇ ಪ್ರಧಾನಿ ಎಂದು ಹಕ್ಕು ಸಾಧಿಸಿದ ಮೋದಿ ಮಹತ್ವದ ಹೇಳಿಕೆ

ನವದೆಹಲಿ: ನನ್ನ 3ನೇ ಅವಧಿಯಲ್ಲಿ ಅಗ್ರ 3 ಆರ್ಥಿಕತೆಗಳಲ್ಲಿ ಭಾರತ ಒಂದಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಈ ಮೂಲಕ ಮೂರನೇ ಅವಧಿಗೆ ಪ್ರಧಾನಿಯಾಗುವ ಬಗ್ಗೆ ಪರೋಕ್ಷವಾಗಿ ಹಕ್ಕು Read more…

BIG NEWS:‌ 2075 ರ ವೇಳೆಗೆ ಆರ್ಥಿಕತೆಯಲ್ಲಿ ಅಮೆರಿಕವನ್ನೂ ಹಿಂದಿಕ್ಕಲಿದೆ ‘ಭಾರತ’

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಒಂದು ದಿನ ಭಾರತ ಕೂಡ ಸೂಪರ್ ಪವರ್ ದೇಶ ಆಗುತ್ತದೆ ಅಂತಾ ಭಾರತೀಯರೆಲ್ಲರೂ ಚಾತಕಪಕ್ಷಿಗಳಂತೆ ಕಾದು ಕೂತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ Read more…

2 ಸಾವಿರ ರೂಪಾಯಿ ನೋಟು ಹಿಂಪಡೆದಿದ್ದರಿಂದ ಆಗಲಿದೆ ಇಷ್ಟೆಲ್ಲಾ ಲಾಭ….! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಈಗಾಗ್ಲೇ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸುವಂತೆ ಆರ್‌ಬಿಐ ಸಾರ್ವಜನಿಕರಿಗೆ ಸೂಚಿಸಿದೆ. ಜನರು ಸೆಪ್ಟೆಂಬರ್‌ವರೆಗೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬಹುದು ಅಥವಾ  ಬದಲಾಯಿಸಬಹುದು. ಎರಡು ಸಾವಿರ Read more…

ಜ಼ಿಂಬಾಬ್ವೆ ಅತ್ಯಂತ ಶೋಚನೀಯ ದೇಶ, ಭಾರತದಲ್ಲಿ ನಿರುದ್ಯೋಗದ್ದೇ ದೊಡ್ಡ ಸವಾಲು: ವರದಿಯಲ್ಲಿ ಬಹಿರಂಗ

ಜನಾಂಗೀಯ ಯುದ್ಧಗಳಿಂದ ನರಳಿರುವ ಜ಼ಿಂಬಾಬ್ವೆ ಜಗತ್ತಿನ ಅತ್ಯಂತ ದಯನೀಯ ದೇಶವೆಂದು ಹಾಂಕೇಸ್ ವಾರ್ಷಿಕ ದುಃಸ್ಥಿತಿ ಸೂಚ್ಯಂಕ (ಹಾಮಿ) ವರದಿ ತಿಳಿಸಿದೆ. ಈ ದೇಶದಲ್ಲಿ ಹಣದುಬ್ಬರ ನಿಯಂತ್ರಣ ಮೀರಿದ್ದು, ಕಳೆದ Read more…

ಆದಾಯ ತೆರಿಗೆ ಸಂಗ್ರದಲ್ಲಿ 20% ಏರಿಕೆ: ವಿತ್ತ ಸಚಿವಾಲಯದ ವರದಿ

ದೇಶದ ನೇರ ತೆರಿಗೆ ಸಂಗ್ರಹದಲ್ಲಿ 20% ಏರಿಕೆ ಕಂಡು ಬಂದಿದ್ದು, ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ ₹19.68 ಲಕ್ಷ ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹಗೊಂಡಿದೆ Read more…

ಮತ್ತೆ ಏರಿಕೆಯಾಗಲಿದೆಯಾ ರೆಪೋ ದರ ? ಎಲ್ಲರ ಚಿತ್ರ ಏಪ್ರಿಲ್ 6 ರ‌ RBI ಸಭೆಯತ್ತ…!

2023-24ರ ವಿತ್ತೀಯ ವರ್ಷದ ಮೊದಲ ದ್ವೈ-ಮಾಸಿಕ ಹಣಕಾಸು ನೀತಿ ಸಭೆಯ ವೇಳೆ ದೇಶೀ ಹಾಗೂ ಜಾಗತಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಿದೆ. ಚಿಲ್ಲರೆ ಹಣದುಬ್ಬರ ಹಾಗೂ Read more…

BIG NEWS: ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ; ಮೇಲ್ಮನವಿ ಸಲ್ಲಿಸಲು ಮುಂದಾದ ತಮಿಳುನಾಡು ಸರ್ಕಾರ

ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ಮೀಸಲಾತಿಯನ್ನು ಘೋಷಿಸಿದ್ದ ಕೇಂದ್ರ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದರ ವಿಚಾರಣೆ ಐವರು ಸದಸ್ಯರನ್ನು ಒಳಗೊಂಡಿದ್ದ ನ್ಯಾಯಪೀಠದಲ್ಲಿ ನಡೆದಿದ್ದು, ಮೂವರು Read more…

BIG NEWS: 2 ಲಕ್ಷ ಅಮೆರಿಕನ್ನರಿಗೆ ಉದ್ಯೋಗ ನೀಡಿದ ಭಾರತೀಯ ತಂತ್ರಜ್ಞಾನ ಉದ್ಯಮ; ಅಮೆರಿಕದ ಆರ್ಥಿಕತೆಗೂ ನೆರವು

ಭಾರತೀಯ ತಂತ್ರಜ್ಞಾನ ಉದ್ಯಮವು 103 ಶತಕೋಟಿ ಡಾಲರ್​ ಆದಾಯವನ್ನು ಗಳಿಸಿದೆ ಹಾಗೂ ಕಳೆದ ವರ್ಷ ಅಮೆರಿಕದಲ್ಲಿ ನೇರವಾಗಿ 2,07.000 ಜನರಿಗೆ ಉದ್ಯೋಗವನ್ನೂ ನೀಡಿದೆ. 2017ಕ್ಕೆ ಹೋಲಿಕೆ ಮಾಡಿದರೆ 22 Read more…

BIG BREAKING: ಅಂದಾಜು ಮೀರಿದ ಆರ್ಥಿಕ ಬೆಳವಣಿಗೆ, ಜಿಡಿಪಿ ದರ ಶೇ. 8.7 ಕ್ಕೆ ಏರಿಕೆ

ನವದೆಹಲಿ: 2021 -22 ರಲ್ಲಿ ಭಾರತದ ಜಿಡಿಪಿ ದರ ಶೇಕಡ 8.7 ಕ್ಕೆ ಏರಿಕೆಯಾಗಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ GDP ಶೇ. 4.1 ರಷ್ಟು ಬೆಳವಣಿಗೆ ಕಂಡಿದೆ. 2021-22 ರ Read more…

ʼಪಾನ್ ಕಾರ್ಡ್ʼ ಹಾಳಾಗಿದೆ ಎಂದು ಕಾಡುತ್ತಿದೆಯಾ ಚಿಂತೆ…? ಇಲ್ಲಿದೆ ಅದರ ನಿವಾರಣೆಗೆ ಸುಲಭ ಪರಿಹಾರ

ದುಡಿಯುವ ವರ್ಗದವರಿಗೆ ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದು ಪಾನ್‌ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ). ಆದಾಗ್ಯೂ, ಒಬ್ಬ ವ್ಯಕ್ತಿಯು ಪಾನ್ ಕಾರ್ಡ್ ಅನ್ನು ಕಳೆದುಕೊಂಡರೆ, ಹಣಕಾಸಿನ ವಹಿವಾಟಿನಲ್ಲಿ ಭಾರೀ Read more…

ವಸೂಲು ಮಾಡಿದ ಸಾಲದ ಎರಡು ಪಟ್ಟಿಗಿಂತ ಹೆಚ್ಚಿನ ಕೆಟ್ಟ ಸಾಲದ ಹೊರೆ ಹೊತ್ತಿವೆ ದೇಶದ ಬ್ಯಾಂಕುಗಳು: ಶಾಕಿಂಗ್‌ ಮಾಹಿತಿ ಬಹಿರಂಗ

ಕಳೆದ ಐದು ವರ್ಷಗಳಲ್ಲಿ 9.54 ಲಕ್ಷ ಕೋಟಿ ರೂಪಾಯಿಗಳಷ್ಟು ಕೆಟ್ಟ ಸಾಲವನ್ನು ಮರಳಿ ಪಡೆಯಲು ದೇಶದ ವಾಣಿಜ್ಯ ಬ್ಯಾಂಕುಗಳು ವಿಫಲವಾಗಿದ್ದು, ಇವುಗಳಲ್ಲಿ 7 ಲಕ್ಷ ಕೋಟಿ ರೂ.ಗಳು ಸಾರ್ವಜನಿಕ Read more…

ದಾಖಲೆ ಬರೆಯಲಿದೆ ಜಗತ್ತಿನ ಆರ್ಥಿಕತೆ..! ಕೆಲವೇ ವರ್ಷಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಭಾರತ

ಕೊರೊನಾ ಹಾಗೂ ರೂಪಾಂತರಿಯ ಹಾವಳಿಗಳ ಮಧ್ಯೆಯೂ ವಿಶ್ವದಲ್ಲಿ ಆರ್ಥಿಕ ಚೇತರಿಕೆ ದಾಖಲೆಯ ಭರವಸೆ ನೀಡುತ್ತಿದ್ದು, ಭಾರತದ ಆರ್ಥಿಕತೆಯ ಪ್ರಗತಿಯೂ ಆಶಾಕಿರಣ ಮೂಡಿಸುತ್ತಿದೆ. ವಿಶ್ವವು ಇದೇ ಮೊಟ್ಟ ಮೊದಲ ಬಾರಿಗೆ Read more…

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಈ ದ್ವೀಪ ರಾಷ್ಟ್ರ…!

ಕೊರೊನಾ ಮಹಾಮಾರಿಯಿಂದಾಗಿ ಹಲವು ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದರಲ್ಲಿಯೂ ಪಕ್ಕದ ಶ್ರೀಲಂಕಾ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಶ್ರೀಲಂಕಾ ರಾಷ್ಟ್ರವು ವರ್ಷಕ್ಕೆ 75 ಸಾವಿರ ಕೋಟಿ ವಿದೇಶಿ ಸಾಲ ಪಾವತಿಸಬೇಕು. Read more…

‘ಒಮಿಕ್ರಾನ್’‌ನಿಂದ ಭಾರತದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಆಗೋದಿಲ್ಲ: ವಿತ್ತ ಸಚಿವಾಲಯದ ಹೇಳಿಕೆ

ಒಮಿಕ್ರಾನ್ ಅವತಾರಿ ಕೋವಿಡ್ ಅಷ್ಟೇನೂ ಅಪಾಯಕಾರಿಯಲ್ಲ ಎಂದು ಪ್ರಾಥಮಿಕ ಸಾಕ್ಷ್ಯಗಳು ತೋರಿರುವ ಕಾರಣ ಹಾಗೂ ಲಸಿಕಾಕರಣ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಮೇಲೆ ಈ ಸೋಂಕು ದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...