alex Certify ಹಾಡು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 25 ರಂದು ರಿಲೀಸ್ ಆಗಲಿದೆ ‘Supplier ಶಂಕರ’ ಚಿತ್ರದ ಮೊದಲ ಹಾಡು

ರಂಜಿತ್ ಸಿಂಗ್ ನಿರ್ದೇಶನದ ನಿಶ್ಚಿತ್‌ ಕೊರೋಡಿ ಅಭಿನಯದ ಸಪ್ಲೈಯರ್ ಶಂಕರ ಚಿತ್ರದ ಮೊದಲ ಗೀತೆ ಆಗಸ್ಟ್ 25 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ Read more…

‘ತತ್ಸಮ ತದ್ಭವ’ ಚಿತ್ರದ ಮೊದಲ ಹಾಡು ರಿಲೀಸ್

ಈಗಾಗಲೇ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ‘ತತ್ಸಮ ತದ್ಭವ’ ಚಿತ್ರದ ‘ದೂರಿಲಾಲಿ’ ಎಂಬ ಜೋಗುಳದ ಹಾಡನ್ನು ಬಿಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ಕ್ಷೇತ್ರಪತಿ ಚಿತ್ರದ ಮೊದಲ ಹಾಡು ಬಿಡುಗಡೆ

ಶ್ರೀಕಾಂತ್ ಕಟಗಿ ನಿರ್ದೇಶನದ ಬಹು ನಿರೀಕ್ಷಿತ ‘ಕ್ಷೇತ್ರಪತಿ’ ಚಿತ್ರದ ಮೊದಲ ಹಾಡು ಮೊನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ Read more…

Viral Video | ಮುಂಬೈ ಲೋಕಲ್ ಟ್ರೈನ್ ನಲ್ಲಿ ‘ಕಾಂಟಾ ಲಗಾ’ ಹಾಡಿಗೆ ಕುಣಿದು ಕುಪ್ಪಳಿಸಿದ ಪುರುಷರು

80 ರ ದಶಕದ ಬಾಲಿವುಡ್ ನ ಸೂಪರ್ ಹಿಟ್ ಗೀತೆ ‘ಕಾಂಟಾ ಲಗಾ’ ಹಾಡು ಎಲ್ಲರೂ ಗುನುಗುವಂಥದ್ದು. ವರ್ಷಗಳೇ ಕಳೆದ್ರೂ ಈ ಗೀತೆಯು ತನ್ನ ಜನಪ್ರಿಯತೆಯನ್ನ ಉಳಿಸಿಕೊಂಡಿದೆ. ಇದೇ Read more…

ಗಗನಕ್ಕೇರಿದ ಟೊಮೆಟೊ ಬೆಲೆ; ಇದರ ಕುರಿತು ಹಾಡು ಬರೆದ್ರೆ ಹೇಗಿರುತ್ತೆ ? ಇಲ್ಲಿದೆ ವಿಡಿಯೋ

ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬು ಕತ್ತರಿಸಿದೆ. ಪ್ರಮುಖ ನಗರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 155 ರೂ. ಗಳಷ್ಟಿದೆ. ಇದೀಗ ಟೊಮೆಟೊ ಬೆಲೆ ಏರಿಕೆಯು ಟ್ವಿಟರ್‌ನಲ್ಲಿ ಭಾರಿ Read more…

Viral Video | ಮಧುರ ಕಂಠದಿಂದ ನೆಟ್ಟಿಗರ ಮನಸೂರೆಗೊಂಡ ದೆಹಲಿ ಪೊಲೀಸ್ ಪೇದೆ

ತಮ್ಮ ಮಧುರ ಕಂಠದಿಂದ ನೆಟ್ಟಿಗರ ಮನಗೆದ್ದಿರುವ ದೆಹಲಿ ಪೊಲೀಸ್ ಪೇದೆಯೊಬ್ಬರು ಆರಿಜಿತ್‌ ಸಿಂಗ್‌ರ ’ತುಮ್ ಹೀ ಹೋ’ ಹಾಡಿಗೆ ದನಿಗೂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ’ಆಶಿಕಿ 2’ Read more…

Viral Video | ʼವಕಾ ವಕಾʼ ಹಾಡಿಗೆ ತನ್ನದೇ ಟ್ವಿಸ್ಟ್ ಕೊಟ್ಟ ಮಾವು ಮಾರಾಟಗಾರ….!

2010ರ ಫಿಫಾ ವಿಶ್ವಕಪ್ ವೇಳೆ ಶಕೀರಾ ಹಾಡಿದ್ದ ಜನಪ್ರಿಯ ಹಾಡು ಇಂದಿಗೂ ಸಹ ಸಂಗೀತಾಭಿಮಾನಿಗಳಿಗೆ ಕೆಲವೊಮ್ಮೆ ಕೇಳಬೇಕು ಎನಿಸುತ್ತದೆ. ಇದೀಗ ಇದೇ ಹಾಡಿನ ಟೋನ್‌ಗೆ ಪಾಕಿಸ್ತಾನದ ಮಾವಿನ ಮಾರಾಟಗಾರನೊಬ್ಬ Read more…

‘ಸಿರಿಧಾನ್ಯ’ ಗಳ ಮಹತ್ವ ಕುರಿತು ಪ್ರಧಾನಿ ಮೋದಿ ಬರೆದ ಹಾಡು ರಿಲೀಸ್

ಪ್ರಸ್ತುತ, ಸಿರಿಧಾನ್ಯಗಳಿಂದ ಆಗುವ ಆರೋಗ್ಯ ಲಾಭ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದರ ಜೊತೆಗೆ ಸಿರಿಧಾನ್ಯಗಳ ಬಳಕೆಯೂ ಹೆಚ್ಚಾಗಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ Read more…

60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಸಹೋದರ ಟೆಡ್‌ಗೆಂದು ಈ ಹಾಡು ರಚಿಸಿಕೊಂಡು ಬಂದ Read more…

Viral Video | ಜನಪ್ರಿಯ ಪಂಜಾಬಿ ಹಾಡಿಗೆ ದನಿಗೂಡಿದ ಹಿರಿಯ ವ್ಯಕ್ತಿಯ ವಿಡಿಯೋ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಪಾತ್ರೆಯೊಂದನ್ನು ತಟ್ಟುತ್ತಾ ಅದರಲ್ಲಿ ಹಿನ್ನೆಲೆ ವಾದನ ಸೃಷ್ಟಿಸಿ ಹಳೆಯ ಪಂಜಾಬಿ ಹಾಡು ’ಜಿದಾ ದಿಲ್ ಟೂಟ್ ಜಾಯೇ’ ಹಾಡನ್ನು ಹೇಳುತ್ತಿರುವ ಹಿರಿಯ ವ್ಯಕ್ತಿಯಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಈ Read more…

Watch Video | ನುಸ್ರತ್‌ರ ದನಿಯೇ ಮೈವೆತ್ತಂತೆ ಭಾಸವಾದ ಪುತ್ರನ ಕಂಠಸಿರಿ

ತಮ್ಮ ಮಧುರ ಕಂಠದಿಂದ ತಲೆಮಾರುಗಳ ಕಾಲ ಜನಮಾನಸವನ್ನು ಸಮ್ಮೋಹಿತಗೊಳಿಸಿರುವ ರಾಹತ್‌ ಫತೇ ಅಲಿ ಖಾನ್ ಯಾವ ಸಂಗೀತ ಪ್ರಿಯನಿಗೆ ತಾನೇ ಗೊತ್ತಿಲ್ಲ? ರಾಹತ್‌ರ ಪುತ್ರ ಶಾಜ಼ಮಾನ್ ಫತೇ ಅಲಿ Read more…

ಅರಿಜಿತ್‌ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು

ಆರಿಜಿತ್‌ ಸಿಂಗ್‌ರ ಗಾಯನದ ಅನುಕರಣೆ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ’ತೂ ಝೂಟಿ ಮೈ ಮಕ್ಕರ್‌’ ಚಿತ್ರದ ’ಪ್ಯಾರ್‌ ಹೋತಾ ಹೈ ಕಯಿ ಬಾರ್‌ ಹೈ’ ಹಾಡಿಗೆ Read more…

Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ

ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು. ಇದೇ ವೇಳೆ, ದೆಹಲಿ ಪೊಲೀಸ್‌ನ ಪೇದೆಯೊಬ್ಬರು ’ತೇರೇ ಹೋನೆ ಲಗಾ ಹೂ’ ಹಾಡಿಗೆ Read more…

ವಿಡಿಯೋ: ಭದ್ರತಾ ಸಿಬ್ಬಂದಿಯ ಕಂಠಸಿರಿಗೆ ಮನಸೋತ ದಾರಿಹೋಕರು

ಮುಂಬಯಿಯಲ್ಲಿರುವ ಇಂಡಿಯನ್ ಮರ್ಚೆಂಟ್ ಚೇಂಬರ್‌‌ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯಿಂದ ಜನರನ್ನು ಮಂತ್ರಮುಗ್ಧಗೊಳಿಸುವ ವಿಡಿಯೋ ವೈರಲ್ ಆಗಿದೆ. 1984ರ ’ಉತ್ಸವ್‌’ ಚಿತ್ರದ ’ಸಾಂಜ಼್‌ ದಾಲೇ Read more…

Video | ’ಪಸೂರಿಗೆ’ ಭೋಜ್ಪುರಿ ಟಚ್‌ ಕೊಟ್ಟ ಅಮರ್ಜೀತ್‌ ಜೈಕರ್‌

ಪಾಕಿಸ್ತಾನದ ಕೋಕ್ ಸ್ಟೋಡಿಯೋದ ಸೂಪರ್‌ ಹಿಟ್ ಹಾಡು ’ಪಸೂರಿ’ ಜಗತ್ತಿನೆಲ್ಲೆಡೆ ಭಾರೀ ಸುದ್ದಿಯಾಗಿದೆ. ಫೆಬ್ರವರಿ 2022ರಲ್ಲಿ ಬಿಡುಗಡೆಯಾದ ಈ ಹಾಡನ್ನು ಅಲಿ ಸೇತಿ ಹಾಗೂ ಶೇ ಗಿಲ್ ಹಾಡಿದ್ದಾರೆ. Read more…

ಆನ್‌ಲೈನ್‌ನಲ್ಲಿ ದಾಖಲೆ ಸೃಷ್ಟಿಸಿದ ‘ಮೇರಾ ನಾ’ ಹಾಡು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಮೇರಾ ನಾ ಎಂಬ ಹಾಡು ಆನ್‌ಲೈನ್‌ನಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದೆ. ಏಪ್ರಿಲ್ 7 ರಂದು ಬಿಡುಗಡೆಯಾದ ನಂತರ, ಹಾಡು Read more…

ಅಮೆರಿಕದ ಯುವಕರನ್ನು ರಂಜಿಸಿದ ಬಾಲಿವುಡ್​ನ ಮಾನ್ ಮೇರಿ ಜಾನ್​ ಹಾಡು

ಸಂಗೀತವು ಭಾಷಾ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ. ಮೋಡಿ ಮಾಡುವ ಲಯಗಳು ಮತ್ತು ಭಾವಪೂರ್ಣ ಗಾಯನವು ವೈವಿಧ್ಯಮಯ ಹಿನ್ನೆಲೆಯಿಂದ ಕೇಳುಗರನ್ನು ಒಂದುಗೂಡಿಸುತ್ತದೆ ಮತ್ತು ಅವರನ್ನು ರಂಜಿಸುತ್ತದೆ. ಜನಪ್ರಿಯ ಬಾಲಿವುಡ್ Read more…

ಶ್ರೀ ಕೃಷ್ಣನಿಗೆ ಅರ್ಪಿತವಾದ ಕವ್ವಾಲಿ; ನೆಟ್ಟಿಗರ ಹೃದಯ ಗೆದ್ದ ಮುಸ್ಲಿಂ ಯುವತಿ

ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್‌ ರಚಿಸಿದ್ದು ಎನ್ನಲಾಗುವ ಈ ಕವ್ವಾಲಿಯು ಶ್ರೀ ಕೃಷ್ಣನನ್ನು ’ಕನ್ಹಯಾ’ ಎಂದು Read more…

Viral Video | ನವವಿವಾಹಿತೆಯ ಕುಣಿತಕ್ಕೆ ಮನಸೋತ ನೆಟ್ಟಿಗರು

ಅದಾಗ ತಾನೇ ಮದುವೆಯಾಗಿರುವ ಮಹಿಳೆಯೊಬ್ಬರು ’ದಾರು ಬದ್ನಾಮ್’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಪ್ರೀತ್‌ ಕೌರ್‌ ಎಂಬುವವರು ಶೇರ್‌ ಮಾಡಿರುವ ಈ ವಿಡಿಯೋ Read more…

Watch Video | ಐದು ಭಾಷೆಗಳಲ್ಲಿ ʼಕೇಸರಿಯಾʼ ಹಾಡಿದ ಗಾಯಕ: ಅದ್ಭುತ ದ್ವನಿಗೆ ತಲೆದೂಗಿದ ನೆಟ್ಟಿಗರು

ಹೆಚ್ಚಿನ ಗಮನವನ್ನು ಪಡೆಯುತ್ತಿರುವ ವೀಡಿಯೊವು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಲನಚಿತ್ರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡು. ಐದು ವಿಭಿನ್ನ ಭಾಷೆಗಳಲ್ಲಿ ಇದನ್ನು ಹಾಡಿರುವ ವಿಡಿಯೋ ವೈರಲ್​ Read more…

ಪೆಟ್ರೋಲ್​ ಬಂಕ್ ​ನಲ್ಲಿ ಪಂಜಾಬಿ ಹಾಡು: ಮನಸೋತ ಗ್ರಾಹಕರು

ಪಂಜಾಬಿ ಹಾಡುಗಳು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿವೆ ಮತ್ತು ಆ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ಪಂಜಾಬಿ ಟ್ರ್ಯಾಕ್‌ಗಳು ಆಕರ್ಷಕ ಸಂಗೀತವನ್ನು ಒಳಗೊಂಡಿದ್ದು, ಇವು ಮನರಂಜನೆಯನ್ನು ನೀಡುತ್ತವೆ. ಎಲ್ಲಿಯೇ ಪಂಜಾಬಿ Read more…

ಕಹಾನಿ ಸುನೋ 2.0ಗೆ ದನಿಗೂಡಿದ ಡಚ್‌ ಹಾಡುಗಾರ್ತಿಗೆ ಭೇಷ್ ಎಂದ ಪಾಕ್ ಗಾಯಕ

ಪಾಕಿಸ್ತಾನದ ಖ್ಯಾತ ಗಾಯಕ ಹಾಗೂ ಬರಹಗಾರ ಕೈಫಿ ಖಲೀಲ್ ತಮ್ಮದೇ ಕಂಠಸಿರಿಯಲ್ಲಿ ಕಹಾನಿ ಸುನಿ 2.0 ಹಾಡನ್ನು ಯೂಟ್ಯೂಬ್‌ನಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಅವರ ಈ ಹಾಡು Read more…

ಭಾವಪೂರ್ವಕವಾಗಿ ಹಾಡು ಹಾಡಿ ನಟ ಸತೀಶ್ ಕೌಶಿಕ್​ಗೆ ಶ್ರದ್ಧಾಂಜಲಿ

ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು. ಈ Read more…

ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳು ಬ್ಯಾನ್​: ಯುಪಿ ಸರ್ಕಾರದ ಮಹತ್ವದ ಆದೇಶ

ಹೋಳಿ ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. “ಬರವಾಫತ್ ಮತ್ತು Read more…

ಲಕ್ಷಾಂತರ ಜನರ ಸಮ್ಮುಖದಲ್ಲಿ ಶಿಡ್ಲಘಟ್ಟದಲ್ಲಿಂದು ‘ಕಬ್ಜ’ ಹಾಡುಗಳ ಹಬ್ಬ

ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜ’ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. Read more…

ಇಲ್ಲಿ ಎಲ್ಲರನ್ನೂ ಸಂಬೋಧಿಸುವುದು ಹಾಡಿನ ಮೂಲಕ; ಈ ರಾಜ್ಯದಲ್ಲಿದೆ ಹೆಸರನ್ನೇ ಕರೆಯದ ವಿಶಿಷ್ಟ ಗ್ರಾಮ

ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್‌ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ Read more…

ಹಾಡು ಹಾಡುತ್ತಾ ಕೆಲಸ ಎಂ​ಜಾಯ್​ ಮಾಡ್ತಿರೋ ಉಬರ್​ ಚಾಲಕ: ನೆಟ್ಟಿಗರಿಂದ ಶ್ಲಾಘನೆ

ಲಾಸ್ ವೇಗಾಸ್​ನ ಉಬರ್ ಚಾಲಕನೊಬ್ಬನು ಗಾಡಿಯಲ್ಲಿ ಹೋಗುವಾಗ ಹಾಡು ಹಾಡುತ್ತಾ ಸವಾರಿ ಮಾಡುತ್ತಿದ್ದು, ಇದು ವೈರಲ್​ ಆಗಿದೆ. ತಮ್ಮ ಕೆಲಸವನ್ನು ಪ್ರೀತಿಸುವವರು ಯಾವುದೇ ಕೆಲಸ ಇದ್ದರೂ ಎಷ್ಟು ಎಂ​ಜಾಯ್​ Read more…

ಹಾಡುವುದರ ಬದಲು ನೃತ್ಯ ಮಾಡಿದ ಖ್ಯಾತ ಸಂಗೀತ ಕಲಾವಿದ ಚಾಹತ್​ ಫತೇಹ್​

ಪಾಕಿಸ್ತಾನದ ಖ್ಯಾತ ಸಂಗೀತಗಾರ ಚಾಹತ್ ಫತೇಹ್ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪುನಃ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಕಾಣಿಸಿಕೊಂಡಿರುವುದು ಅವರ ಗಾಯನ ಕೌಶಲದಿಂದ ಅಲ್ಲ. ಬದಲಿಗೆ Read more…

ವೃದ್ಧಾಶ್ರಮದಲ್ಲಿರುವ ವ್ಯಕ್ತಿಯಿಂದ ಮೊಹಮ್ಮದ್​ ರಫಿ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಹಿರಿಯ ವ್ಯಕ್ತಿಯೊಬ್ಬರು ಮೊಹಮ್ಮದ್ ರಫಿ ಅವರ ʼಪುಕಾರುತಾ ಚಲಾ ಹೂನ್ʼ ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಉಪ Read more…

ದೇಶಭಕ್ತಿ ಗೀತೆ ಕೇಳುವಾಗ ಶಾರುಖ್​ ಭಾವುಕ: ವಿಡಿಯೋ ವೈರಲ್

ʼಪಠಾಣ್ʼ ಜಾಗತಿಕವಾಗಿ 700 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ದಾಖಲೆ ಬರೆಯುತ್ತಿದ್ದಂತೆ, ಶಾರುಖ್​ ಅವರು ಹೇಗೆ ಗಮನಾರ್ಹ ನಟ ಮಾತ್ರವಲ್ಲದೆ ಅತ್ಯಂತ ಪರೋಪಕಾರಿ ಮನುಷ್ಯ ಎಂಬುದನ್ನು ವಿವರಿಸಲು ನೆಟಿಜನ್‌ಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...