alex Certify Video | ’ಪಸೂರಿಗೆ’ ಭೋಜ್ಪುರಿ ಟಚ್‌ ಕೊಟ್ಟ ಅಮರ್ಜೀತ್‌ ಜೈಕರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ’ಪಸೂರಿಗೆ’ ಭೋಜ್ಪುರಿ ಟಚ್‌ ಕೊಟ್ಟ ಅಮರ್ಜೀತ್‌ ಜೈಕರ್‌

ಪಾಕಿಸ್ತಾನದ ಕೋಕ್ ಸ್ಟೋಡಿಯೋದ ಸೂಪರ್‌ ಹಿಟ್ ಹಾಡು ’ಪಸೂರಿ’ ಜಗತ್ತಿನೆಲ್ಲೆಡೆ ಭಾರೀ ಸುದ್ದಿಯಾಗಿದೆ. ಫೆಬ್ರವರಿ 2022ರಲ್ಲಿ ಬಿಡುಗಡೆಯಾದ ಈ ಹಾಡನ್ನು ಅಲಿ ಸೇತಿ ಹಾಗೂ ಶೇ ಗಿಲ್ ಹಾಡಿದ್ದಾರೆ.

’ದಿಲ್ ದೇ ದಿಯಾ ಹೈ’ ಮೂಲಕ ಆನ್ಲೈನ್ ಜಗತ್ತಿನ ಸೆನ್ಸೇಶನ್‌ಗಳಲ್ಲಿ ಒಬ್ಬರಾದ ಅಮರ್ಜೀತ್‌ ಜೈಕರ್‌ ಇದೀಗ ’ಪಸೂರಿ’ಯ ಭೋಜ್ಪುರಿ ಅವತಾರ ಸೃಷ್ಟಿಸಿದ್ದಾರೆ.

ಗುರುವಾರದಂದು ಟ್ವಿಟರ್‌ನಲ್ಲಿ ತಮ್ಮ ಈ ಹೊಸ ಹಾಡನ್ನು ಪೋಸ್ಟ್ ಮಾಡಿದ ಜೈಕರ್‌, “ಇದು ಹಿತಾನುಭವ ಕೊಡಬಹುದು. ಭಿನ್ನವಾಗಿ ಬರೆದು ಹಾಡಿದ್ದೇನೆ,” ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...