alex Certify ಪತ್ರ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳಿಗೆ 100 ಕೋಟಿ ರೂ. ಹಫ್ತಾ ಕೇಳಿದ ಗೃಹಸಚಿವ – CM ಗೆ ಬರೆದ ಪತ್ರದಲ್ಲಿ ಬಯಲಾಯ್ತು ರಹಸ್ಯ: ಮಹಾರಾಷ್ಟ್ರದಲ್ಲಿ ಭಾರೀ ಸಂಚಲನ

ಮುಂಬೈ: ಇತ್ತೀಚೆಗೆ ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಆಗಿರುವ ಪರಮ್ ಬಿರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರವೊಂದು ಮಹಾರಾಷ್ಟ್ರದಲ್ಲಿ ತೀವ್ರ Read more…

ಕೋವಿಡ್ ತಡೆಗೆ ಸಂಗ್ರಹಿಸಿದ ಪಿಎಂ ಕೇರ್ಸ್ ನಿಧಿ ಬಳಸಿ ಉಚಿತವಾಗಿ ಲಸಿಕೆ ನೀಡಿ: ಮೋದಿಗೆ ಸಿದ್ಧರಾಮಯ್ಯ ಪತ್ರ

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ Read more…

BIG NEWS: ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಸೋನಿಯಾ ಗಾಂಧಿ ಪತ್ರ

ನವದೆಹಲಿ: ಜನಸಾಮಾನ್ಯರು ತತ್ತರಿಸಿಹೋಗಿದ್ದು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಇಳಿಕೆ ಮಾಡಬೇಕು. ಈ ಮೂಲಕ ಪ್ರಧಾನಿ ಮೋದಿ ಅವರು ರಾಜಧರ್ಮ ಪಾಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ Read more…

ಒಮ್ಮೆಲೆ ಬಂದ 15,000 ಪತ್ರ; ಸಿಎಂ, ಸಚಿವರಿಗೆ ಬಂದ ಟಪಾಲು ನೋಡಿ ಕಂಗಾಲಾದ ಸಿಬ್ಬಂದಿ

ಬೆಂಗಳೂರು: ಏಕಕಾಲಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರ ಹೆಸರಲ್ಲಿ ಬರೋಬ್ಬರಿ 15,000 ಪತ್ರಗಳು ಬಂದಿದ್ದು, ಇಷ್ಟು ದೊಡ್ಡಮಟ್ಟದ ಟಪಾಲು ನೋಡಿದ ವಿಧಾನಸಭೆ ಸಿಬ್ಬಂದಿ ಕಂಗಾಲಾಗಿ ಕುಳಿತಿರುವ ಘಟನೆ ನಡೆದಿದೆ. Read more…

BIG NEWS: ಗೂಗಲ್ ನಿಂದ 158 ಲೋನ್ ಆಪ್ ತೆರವಿಗೆ ಒತ್ತಾಯ

ಹೈದರಾಬಾದ್: ಗೂಗಲ್ ಪ್ಲೇಸ್ಟೋರ್ ನಿಂದ ತ್ವರಿತ ಸಾಲ, ಕಿರುಕುಳ ನೀಡುವ 158 ಲೋನ್ ಆಪ್ ಗಳನ್ನು ತೆರವುಗೊಳಿಸುವಂತೆ ತೆಲಂಗಾಣ ಪೊಲೀಸರು ಪತ್ರ ಬರೆದಿದ್ದಾರೆ. ಹೆಚ್ಚಿನ ಬಡ್ಡಿಗೆ ಸಾಲ ವಿತರಿಸುವ Read more…

ಸಾಂತಾಕ್ಲಾಸ್ ಗೆ ಬಾಲಕಿ ಕಳಿಸಿದ ಬೇಡಿಕೆ ಪತ್ರ ಕಂಡು ಬೆರಗಾದ ನೆಟ್ಟಿಗರು

ನ್ಯೂಯಾರ್ಕ್: ಕ್ರಿಸ್ಮಸ್ ದಿನ ಸಾಂತಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ಕೊಟ್ಟು ಹೋಗುವುದು ವಾಡಿಕೆ. ಇದಕ್ಕಾಗಿ ಮಕ್ಕಳು ಪ್ರತಿ ವರ್ಷ ಸಾಂತಾ ಕ್ಲಾಸ್ ಗಾಗಿ ಕಾಯುತ್ತಿರುತ್ತಾರೆ‌. ಇಲ್ಲೊಬ್ಬ ಬಾಲಕಿ ಸಾಂತಾ Read more…

ಸಭಾಪತಿ ಪೀಠದಲ್ಲಿ ಕೂರದಂತೆ ಬಿಜೆಪಿ ಒತ್ತಾಯ – ಇಂದಿನ ಪರಿಷತ್ ಅಧಿವೇಶನದಲ್ಲಿ ಕೋಲಾಹಲ ಸಾಧ್ಯತೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ಪದಚ್ಯುತಿಗೆ ಬಿಜೆಪಿ ಪ್ರಯತ್ನ ನಡೆಸಿದ್ದು, ಅವಿಶ್ವಾಸ ಚರ್ಚೆಗೆ ಅವಕಾಶವನ್ನು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ನೀಡಿಲ್ಲ. ಇಂದು ಒಂದು ದಿನದ ವಿಧಾನ ಪರಿಷತ್ ಕಲಾಪ Read more…

ಕೊರೊನಾ, ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ನೀಡಲು ಸರ್ಕಾರದ ಬಳಿ ಹಣವಿಲ್ಲ, ಪ್ರಾಧಿಕಾರಕ್ಕೆ ಎಲ್ಲಿಂದ ಬಂತು..?

ಬೆಂಗಳೂರು: ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ನಿಗಮ ಸ್ಥಾಪನೆ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಡತನ ಎಂಬುದು ಜಾತಿ, ಧರ್ಮ ಸಮುದಾಯಗಳನ್ನು ಮೀರಿದ್ದು, Read more…

ಹಾಸನಾಂಬೆಗೆ ಭಕ್ತನೊಬ್ಬನ ವಿಚಿತ್ರ ಮನವಿ…!

ಪ್ರತಿ ವರ್ಷ ಹಾಸನಾಂಬೆ ದೇವಸ್ಥಾನದ ಹುಂಡಿ ಎಣಿಕೆ ಸಮಯದಲ್ಲಿ ಚಿತ್ರ ವಿಚಿತ್ರ ಪತ್ರಗಳನ್ನು ನೋಡೋದು ಕಾಮನ್ ಆಗಿ ಬಿಟ್ಟಿದೆ. ಈ ವರ್ಷ ಕೂಡ ಹುಂಡಿ ಎಣಿಕೆ ಕಾರ್ಯದ ವೇಳೆ Read more…

ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ…!

ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ. ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ Read more…

BIG NEWS: ಪಟಾಕಿ ಮಾರಾಟ, ಸಿಡಿಸುವುದಕ್ಕೆ ನಿಷೇಧ –ತೆರವಿಗೆ ಪತ್ರ ಬರೆದ ತಮಿಳುನಾಡು ಮುಖ್ಯಮಂತ್ರಿ

ಚೆನ್ನೈ: ಪಟಾಕಿ ನಿಷೇಧಿಸದಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ರಾಜಸ್ಥಾನ ಹಾಗೂ ಒಡಿಶಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತಮಿಳುನಾಡಿನಲ್ಲಿ 8 ಲಕ್ಷ ಕಾರ್ಮಿಕರು ಪಟಾಕಿ ಕಾರ್ಖಾನೆಗಳ Read more…

ಅನಾರೋಗ್ಯ ಸುದ್ದಿ: ಸೂಪರ್ ಸ್ಟಾರ್ ನೀಡಿದ ಸ್ಪಷ್ಟನೆಯೇನು…?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದ ಬಗ್ಗೆ ಇತ್ತೀಚೆಗೆ ಪತ್ರವೊಂದು ಬಹಿರಂಗವಾಗಿ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿತ್ತು. ಈ ಬಗ್ಗೆ ಸ್ವತ: ಸ್ಪಷ್ಟನೆ ನೀಡಿರುವ ರಜನಿಕಾಂತ್, ಪತ್ರದಲ್ಲಿ ಉಲ್ಲೇಖವಾಗಿದ್ದ ಮಾಹಿತಿ ನಿಜ Read more…

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂಗೆ ʼಭಾರತ ರತ್ನʼ ನೀಡಲು ಆಗ್ರಹ

ವಿಶಾಖಪಟ್ಟಣಂ(ಅಮರಾವತಿ): ಲೆಜೆಂಡರಿ ಸಿಂಗರ್ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ವಿಧಿವಶರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ Read more…

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು. ಪುಟಾಣಿ ಹುಡುಗಿಯೊಬ್ಬಳು Read more…

ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸಿದ ಸಂದೇಶ ʼವೈರಲ್ʼ

ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸುವ ಸಂದೇಶವೆಂದರೆ ಅದು ಭಾವಪೂರ್ಣವಾಗಿರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಾಟ್ಸಾಪ್ ಸಂದೇಶದ ಸ್ಕ್ರೀನ್‌ ಶಾಟ್ ‌ಅನ್ನು ರೂಪಶ್ರೀ ಎಂಬಾಕೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗಳ Read more…

ಇಲ್ಲಿ ಹೂಡಿಕೆ ಮಾಡಿದ್ರೆ ದ್ವಿಗುಣಗೊಳ್ಳುತ್ತೆ ಹಣ

ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ತುರ್ತು ಪರಿಸ್ಥಿತಿಯಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ. ಆದ್ರೆ ಅನೇಕರಿಗೆ ಎಲ್ಲಿ ಹಣ ಹೂಡಿಕೆ ಮಾಡಬೇಕು ಹಾಗೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ Read more…

28 ವರ್ಷಗಳ ಹಿಂದೆ 42ನೇ ಹುಟ್ಟುಹಬ್ಬಕ್ಕೆ ಮಗ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ‌ಅನ್ನು ಹಿಂದಿರುಗಿಸಿದ ತಂದೆ

ಈ ಹುಟ್ಟುಹಬ್ಬ ಅನ್ನೋದು ಕೆಲವು ಮಂದಿಗೆ ಪಾರ್ಟಿಯ ಖುಷಿಗೆ ಕಾರಣವಾದರೆ ಇನ್ನೂ ಕೆಲವರಿಗೆ ವಯಸ್ಸಾಗುತ್ತಿರುವ ಸೂಚಕವಾಗಿ ಅಷ್ಟೇನು ಖುಷಿ ಕೊಡುವ ವಿಚಾರವಲ್ಲ. ಇಲ್ಲೊಬ ತಂದೆ ತನ್ನ 42ನೇ ವರ್ಷದ Read more…

ಆತ್ಮಹತ್ಯೆಗೆ ಶರಣಾದ ಬಾಲಕಿ ಪಿಎಂಗೆ ಬರೆದಿದ್ದಾಳೆ 18 ಪುಟದ ಪತ್ರ

ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ Read more…

ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…!

ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹೌದು, ಮಹಿಳೆಯೊಬ್ಬರು ಶಾಪಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...