alex Certify ಕೊರೊನಾ | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ

ಆಪತ್ತು ಯಾವಾಗ ಬರುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲ ಕ್ಷಣದ ಹಿಂದೆ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ತಕ್ಷಣ ಕುಸಿದು ಬೀಳಬಹುದು. ಇಂಥ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಬೇಕಾಗುತ್ತದೆ. ಸಂಕಟ ಬಂದಾಗ Read more…

ಇಹಲೋಕ ತ್ಯಜಿಸಿದ ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್

ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದ್ದವು. ಗುರುವಾರ Read more…

ಎಲ್ಲರಿಗೂ ಸಿಗಲಿದೆ ಕೊರೊನಾ ಲಸಿಕೆ: ಮೋದಿ ಮಹತ್ವದ ಹೇಳಿಕೆ

ಕೊರೊನಾ ವಿರುದ್ಧ ಭಾರತದ ಹೋರಾಟವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ಬಗ್ಗೆ ಚರ್ಚೆಯಾಗ್ತಿದೆ. ಕೊರೊನಾ ಲಸಿಕೆ ಭಾರತದ ಪ್ರತಿಯೊಬ್ಬರಿಗೆ ಸಿಗಲಿದೆ ಎಂದು Read more…

‘ಗೋ ಕೊರೊನಾ ಗೋ’ ಎಂದಿದ್ದ ಕೇಂದ್ರ ಸಚಿವರಿಗೆ ಕೊರೊನಾ

ಕೇಂದ್ರ ಸಚಿವ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಠವಳೆ ಕೊರೊನಾ ಪಾಸಿಟಿವ ಆಗಿದ್ದಾರೆ. ಮಂಗಳವಾರ ವರದಿ ಪಾಸಿಟಿವ್ ಬಂದ್ಮೇಲೆ ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ಕೊರೊನಾ ಲಸಿಕೆ ತಯಾರಿಸುವ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿದೆ ಈ ದೇಶ

ರಷ್ಯಾದ ಲಸಿಕೆ ಹೊರತುಪಡಿಸಿ ಉಳಿದ ದೇಶಗಳ ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ Read more…

ಮಾರ್ಚ್ ವರೆಗೆ ಇದನ್ನು ಉಚಿತವಾಗಿ ನೀಡಲಿದೆ ಸರ್ಕಾರ

ದೇಶದಾದ್ಯಂತ ಕಾಡ್ತಿರುವ ಕೊರೊನಾ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಜನರ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಪ್ರೋತ್ಸಾಹಕ ಪ್ಯಾಕೇಜ್ 3 ಜಾರಿಗೆ ತರುವ ತಯಾರಿಯಲ್ಲಿದೆ. ಸರ್ಕಾರ ಈ ಪ್ಯಾಕೇಜ್‌ನಲ್ಲಿ Read more…

ಬಡ – ಮಧ್ಯಮ ವರ್ಗದವರಿಗೆ ಭರವಸೆ ಮೂಡಿಸಿದೆ ಡಾ. ರಾಜು ಅವರ ಈ ವಿಡಿಯೋ

ಕೊರೊನಾ ಕುರಿತು ಜನ ಸಾಮಾನ್ಯರಲ್ಲಿ ಭಯ ಹುಟ್ಟಿಸಿದ್ದೇ ಜಾಸ್ತಿ. ಹೀಗಾಗಿ ಕೊರೊನಾ ಬಂದರೆ ಬದುಕುವುದೇ ಇಲ್ಲವೇನೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಶ್ರೀಮಂತರು ತಮ್ಮ ಹಣ ಬಲದಿಂದ ಉತ್ತಮ Read more…

ಶ್ವಾಸಕೋಶದ ಮೇಲೆ ಕೊರೊನಾ ದಾಳಿ ಹೀಗಿರುತ್ತೆ ನೋಡಿ

ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೆ. ಆದರೆ ಯಾವ ರೀತಿಯಲ್ಲಿ ವೈರಸ್ ದಾಳಿ ಮಾಡುತ್ತೆ ಅನ್ನೋದು ವೈದ್ಯಲೋಕಕ್ಕೆ ಇನ್ನೂ ಸವಾಲಾಗಿ ಉಳಿದಿರೋ Read more…

ಗುಡ್ ನ್ಯೂಸ್: ದೇಶದಲ್ಲಿ ಇಳಿಕೆಯಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ 67 ಸಾವಿರಕ್ಕೂ ಹೆಚ್ಚು ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 53,370 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 78,14,682ಕ್ಕೆ Read more…

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಕೊರೊನಾ

ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ Read more…

ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ ನಡೆಸಲು ಯೋಗಿ ಸರ್ಕಾರ ನಿರ್ಧಾರ..!

ಕೊರೊನಾ ಹೆಮ್ಮಾರಿಯಿಂದಾಗಿ ಅದ್ಧೂರಿಯಾಗಿ ನಡೆಯಬೇಕಾದ ಮಹೋತ್ಸವಗಳು, ಉತ್ಸವಗಳು ಸರಳವಾಗಿ ನಡೆಯುತ್ತಿವೆ. ಆದರೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕಥೆ ಹಾಗಲ್ಲ. ಕೊರೊನಾ ನಡುವೆಯೂ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ. ಭಕ್ತರು ಇಲ್ಲದೇ Read more…

ಕೊರೊನಾದಿಂದಾಗಿ ಹಾಲಿನ ಉತ್ಪನ್ನಗಳ ಮಾರಾಟಕ್ಕೂ ತಟ್ಟಿದ ಬಿಸಿ

ಕೊರೊನಾ ಕರಿಛಾಯೆ ದೇಶದ ಮೇಲೆ ಯಾವಾಗ ಬಿತ್ತೋ ಅಲ್ಲಿಂದ ಇಲ್ಲಿಯವರೆಗೂ ದೇಶದ ಪರಿಸ್ಥಿತಿ ಅಯೋಮಯವಾಗಿದೆ. ಎಲ್ಲಾ ಉದ್ಯಮಗಳ ಮೇಲೂ ಕೊರೊನಾ ತಾಂಡವವಾಡುತ್ತಿದೆ. ಹಾಲು ಉದ್ಯಮಕ್ಕೂ ಕೊರೊನಾ ಎಫೆಕ್ಟ್ ಹೆಚ್ಚಿನದಾಗಿ Read more…

ನಿಮಗೆ ಈಗಾಗಲೇ ಕೊರೊನಾ ಬಂದು ಹೋಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ…? ಇಲ್ಲಿದೆ ಈ ಕುರಿತ ಒಂದಷ್ಟು ವಿವರ

ವಿಶ್ವದ ಜನರಲ್ಲಿ ಕೊರೊನಾ ಭಯವಿದೆ. ಕೊರೊನಾಕ್ಕೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಆದ್ರೆ ಶೇಕಡಾ 80ರಷ್ಟು ಜನರಿಗೆ ಕೊರೊನಾ ಲಕ್ಷಣ ಸೌಮ್ಯವಾಗಿತ್ತು ಎಂಬ ವರದಿಯಿದೆ. ಕೆಲವರಲ್ಲಿ ಕೊರೊನಾ ಅಬ್ಬರಿಸದೆ ಮಾಯವಾಗಿದೆ. Read more…

ಕೊರೊನಾ ಸೋಂಕಿತರಿಗೆ ನೆರವಾಗುತ್ತಿಲ್ವಾ ಪ್ಲಾಸ್ಮಾ ಥೆರಪಿ..?

ಕೊರೊನಾ ವೈರಸ್ ವಿರುದ್ಧ ಹೋರಾಡೋದಿಕ್ಕೆ ಮುಖ್ಯವಾಗಿ ಬೇಕಾದದ್ದು ರೋಗ ನಿರೋಧಕ ಶಕ್ತಿ ಅನ್ನೋದು ಗೊತ್ತಿರುವ ವಿಚಾರ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತವರು ಈ ವೈರಸ್‌ಗೆ Read more…

ಎಷ್ಟು ದಿನಗಳ ನಂತ್ರ ಮತ್ತೆ ಕಾಡುತ್ತೆ ಕೊರೊನಾ…? ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ರೂ ಸೋಂಕು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಕೊರೊನಾ ಸೋಂಕು ಒಮ್ಮೆ ಬಂದ ವ್ಯಕ್ತಿಗೆ ಮತ್ತೊಮ್ಮೆ ಬರಲ್ಲ ಎಂಬುದು ಸುಳ್ಳು. ಕೊರೊನಾ ಮತ್ತೊಮ್ಮೆ ಆಕ್ರಮಣ ಮಾಡುವ ಸಾಧ್ಯತೆಯಿದೆ. Read more…

ಕಳೆದ 24 ಗಂಟೆಯಲ್ಲಿ ದೇಶದ 54 ಸಾವಿರ ಮಂದಿಗೆ ಕೊರೊನಾ ಸೋಂಕು

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಸೋಂಕಿತರ ಸಂಖ್ಯೆ 54,044 ಏರಿಕೆ ಕಾಣುವ ಮೂಲಕ ಭಾರತ ಒಟ್ಟು ಕರೊನಾ ಕೇಸ್​​ 76.5 ಲಕ್ಷದಷ್ಟಾಗಿದೆ. ಅಲ್ಲದೇ ಕೋವಿಡ್​ ಸೋಂಕಿಗೆ ಒಂದೇ ದಿನದಲ್ಲಿ Read more…

ಖುಷಿ ಸುದ್ದಿ: ಮುಂದಿನ ತಿಂಗಳು ಈ ದೇಶದ ಜನರಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕೊರನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಆದ್ರೆ ಪ್ರಯೋಗದ ಮಧ್ಯೆಯೇ ಜನರಿಗೆ ಲಸಿಕೆ ನೀಡುವ Read more…

ಕೊರೊನಾ ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ ಬಹಿರಂಗ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಕೊರೊನಾದ ಹೊಸ ಹೊಸ ಲಕ್ಷಣ, ಸಮಸ್ಯೆಗಳು ಕಾಣಿಸಿಕೊಳ್ತಿವೆ. ಕೊರೊನಾ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯ. Read more…

ಕೊರೊನಾ ವಿರುದ್ಧ ಯುವ ವಿಜ್ಞಾನಿಯ ಸಮರ

ಕೊರೊನಾ ಮಹಾಮಾರಿಯ ಸಂಕಷ್ಟ ಶುರುವಾಗಿ 10 ತಿಂಗಳುಗಳೇ ಕಳೆಯುತ್ತಾ ಬಂತು. ಕೋವಿಡ್​ ತಂದೊಡ್ಡಿರುವ ಸಮಸ್ಯೆಗಳಿಂದಾಗಿ ಕಂಗಾಲಾಗಿ ಹೋಗಿರುವ ಪ್ರತಿಯೊಬ್ಬ ನಾಗರಿಕನಿಗೂ ಇರುವ ಪ್ರಶ್ನೆ ಒಂದೇ..? ಕೊರೊನಾಗೆ ಲಸಿಕೆ ಸಿಗೋದು Read more…

BIG NEWS: ಮೂಗಿಗೆ ಹಾಕುವ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಲಿದೆ ಭಾರತ

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವಿಶ್ವದಾದ್ಯಂತ ಲಸಿಕೆ ಪ್ರಯೋಗ ನಡೆಯುತ್ತಿದೆ. ಕೆಲ ಲಸಿಕೆಗಳ ಅಂತಿಮ ಪ್ರಯೋಗ ನಡೆಯುತ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸೀರಮ್ ಇನ್ಸ್ಟಿಟ್ಯೂಟ್ Read more…

ಕೊರೊನಾ ವೈರಸ್ ನಿಂದ ಕಾಡ್ತಿದೆ ಈ ದೊಡ್ಡ ಸಮಸ್ಯೆ

ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ. ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ Read more…

ಖುಷಿ ಸುದ್ದಿ: ಬೆಲ್ಜಿಯಂನಲ್ಲಿ ಶುರುವಾಗಿದೆ ಕೊರೊನಾ ಲಸಿಕೆ ಉತ್ಪಾದನೆ

ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಮತ್ತೆ ಅಬ್ಬರ ಶುರು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ Read more…

ಕೊರೊನಾದಿಂದಾಗಿ ಬೀದಿಗೆ ಬಿದ್ದ ನೇಕಾರರ ಬದುಕು, ಸಹಾಯ ಕೋರಿದ ನಟಿಯರು..!

ಕೊರೊನಾ ಕರಿಛಾಯೆ ಎಲ್ಲಾ ಉದ್ಯಮಗಳ ಮೇಲೂ ಬಿದ್ದಿದೆ. ಒಂದಿಷ್ಟು ಉದ್ಯಮಗಳು ಚೇತರಿಕೆ ಕಾಣುತ್ತಿದ್ದರೆ, ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗಿವೆ. ಆರ್ಥಿಕ ನಷ್ಟದಿಂದ ಮೇಲೇಳಲಾಗುತ್ತಿಲ್ಲ. ಅದರಲ್ಲೂ ಸಣ್ಣ ಉದ್ಯಮಗಳಿಗೆ ಹೆಚ್ಚಿನ Read more…

ಪಾಕ್ ಪರ ಮಾತನಾಡಿ ವಿವಾದ ಹುಟ್ಟಿಸಿದ ಶಶಿ ತರೂರ್..!

ಕೊರೊನಾ ಮಹಾಮಾರಿ ದೇಶದಲ್ಲಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೊರೊನಾ ಆರ್ಭಟ ಇನ್ನೂ ಮುಂದುವರೆಯುವ Read more…

ಮಹಾಮಾರಿ ಮಧ್ಯೆಯೂ 300 ಕೋಟಿ ಜನರ ಬಳಿಯಿಲ್ಲ ಕೈತೊಳೆಯುವ ಸೋಪ್

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಜೊತೆ ಆಗಾಗ ಕೈ ತೊಳೆದುಕೊಳ್ಳುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಅಥವಾ ಸೋಪ್ ನಿಂದ ಕೈತೊಳೆಯುವಂತೆ ಸಲಹೆ ನೀಡಲಾಗಿದೆ. ಆದ್ರೆ ಇದಕ್ಕೆ Read more…

BIG NEWS: ಭಾರತದಲ್ಲಿ ಯಾರಿಗೆಲ್ಲ ಮೊದಲು ಸಿಗಲಿದೆ ಕೊರೊನಾ ಲಸಿಕೆ…? ಇಲ್ಲಿದೆ ಸಂಪೂರ್ಣ ವಿವರ

ಕೊರೊನಾ ವೈರಸ್ ಲಸಿಕೆ ಅಭಿಯಾನಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ.‌ ಆದ್ಯತೆ ಆಧಾರದ ಮೇಲೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪಟ್ಟಿ ಸಿದ್ಧಪಡಿಸುತ್ತಿದೆ. ಕೊರೊನಾ ಪೀಡಿತ ಗಂಭೀರ ರೋಗಿಗಳು, Read more…

ಚೀನಾದಲ್ಲಿ ಕೊರೊನಾ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ನಿಧಾನವಾಗಿ ಇಳಿಯುತ್ತಿದೆ. ಆದ್ರೆ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಮುಂದಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ Read more…

‘ಕೊರೊನಾ ಕಳಂಕವಲ್ಲ ಅದೊಂದು ಆತಂಕದ ರೋಗ’

ಇಂದು ಐತಿಹಾಸಿಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಕೊರೊನಾದಿಂದಾಗಿ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಂದಿನಿಂದ 9 ದಿನಗಳ ಕಾಲ ನವ ದುರ್ಗೆಯರ ಪೂಜೆ ನಡೆಯುತ್ತದೆ. ಈ ವರ್ಷ Read more…

ಮೂರನೇ ಲಸಿಕೆ ಬಿಡುಗಡೆ ತಯಾರಿಯಲ್ಲಿದೆ ರಷ್ಯಾ

ಕೊರೊನಾ ಲಸಿಕೆ ಓಟದಲ್ಲಿ ರಷ್ಯಾ ಮುಂದಿದೆ. ವರದಿ ಪ್ರಕಾರ ರಷ್ಯಾ ಮೂರನೇ ಲಸಿಕೆ ಪ್ರಯೋಗ ಮಾಡ್ತಿದೆ. ರಷ್ಯಾ ಮೊದಲು ಸ್ಪುಟ್ನಿಕ್ ವಿ ಲಸಿಕೆಯನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಿದೆ. Read more…

ಹಬ್ಬದ ಶಾಪಿಂಗ್ ಗೆ ಸಿದ್ಧರಾಗಿದ್ದಾರೆ ಭಾರತದ ಶೇ.80ರಷ್ಟು ಮಂದಿ

ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದೆ. ಕೊರೊನಾದಿಂದಾಗಿ ಕಳೆದ 6 ತಿಂಗಳಿಂದ ಚಿಲ್ಲರೆ ವ್ಯಾಪಾರಿಗಳ ಬದುಕು ಕಷ್ಟವಾಗಿದೆ. ಹಬ್ಬದ ಋತುವಿನ ಮೇಲೆ ಅವರ ನಿರೀಕ್ಷೆಯಿದೆ. ಹಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...