alex Certify ಆಹಾರ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ತಮಾ ಉಲ್ಬಣಿಸಲು ಕಾರಣವಾಗುತ್ತಾ ಈ ಆಹಾರದ ಸೇವನೆ…..?

ಅಸ್ತಮಾ ಹೆಚ್ಚಾಗಿ ದೊಡ್ಡವರು ಹಾಗೂ ಚಿಕ್ಕಮಕ್ಕಳಲ್ಲಿಯೂ ಕಂಡುಬರುವ ಒಂದು ಉಸಿರಾಟದ ಸಮಸ್ಯೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ. ಹಾಗಾಗಿ ಅಸ್ತಮಾದಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆಯೂ Read more…

ಮಕ್ಕಳಿಗೆ ಕೊಡಿ ಈ ಸೂಪರ್‌ಫುಡ್ಸ್‌, ಕಂಪ್ಯೂಟರ್‌ಗಿಂತ ವೇಗವಾಗಿ ಕೆಲಸ ಮಾಡುತ್ತೆ ಮೆದುಳು…..!

ಮಕ್ಕಳು ಚುರುಕಾಗಿರಬೇಕೆಂದು ಹೆತ್ತವರು ಬಯಸುವುದು ಸಹಜ. ಇದಕ್ಕಾಗಿ ಮೆದುಳಿನ ಸರಿಯಾದ ಬೆಳವಣಿಗೆ ಅಗತ್ಯ. ಮೊದಲಿನಿಂದಲೂ ಮಗುವಿನ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಪೋಷಕರ ಬಯಕೆ ಖಂಡಿತವಾಗಿಯೂ ಈಡೇರುತ್ತದೆ. ಮಕ್ಕಳ Read more…

ʼಹೃದಯಾಘಾತʼ ದಿಂದ ನಮ್ಮನ್ನು ರಕ್ಷಿಸುತ್ತವೆ ಈ 5 ಆಹಾರಗಳು…!

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ನಾವು ದೇಹದ ಪ್ರತಿ ಭಾಗದ ಸುರಕ್ಷತೆಗೆ ವಿಶೇಷ ಗಮನ ಕೊಡುವ ಅಗತ್ಯವಿದೆ. ಅದರಲ್ಲೂ ಹೃದಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೃದಯವನ್ನು ರಕ್ಷಿಸಿಕೊಳ್ಳಲು Read more…

ಇಲ್ಲಿ ಸಿಗುತ್ತಂತೆ ಮೀನಿನ ವೀರ್ಯದಿಂದ ತಯಾರಿಸಿದ ವಿಲಕ್ಷಣ ಆಹಾರ…!

ವಿಲಕ್ಷಣ ಆಹಾರ ಪ್ರವೃತ್ತಿಯು ಜನಪ್ರಿಯತೆಯನ್ನು ಗಳಿಸುತ್ತಿದೆ. ಐಸ್ ಕ್ರೀಮ್ ಪಕೋರಾದಿಂದ ಮೊಮೊ ಪ್ಯಾಟಿಗಳವರೆಗೆ, ಪಟ್ಟಿ ಎಂದಿಗೂ ಅಂತ್ಯವಿಲ್ಲ. ಈಗ ಇಲ್ಲಿ ಹೇಳುತ್ತಿರುವುದು ವಿಲಕ್ಷಣ ಮಾತ್ರವಲ್ಲದೇ, ಅಸಹ್ಯ ಹುಟ್ಟಿಸುವಂಥದ್ದು. ಹೌದು. Read more…

ಮಲಬದ್ಧತೆಗೆ ಕಾರಣವಾಗುತ್ತೆ ಈ ಆಹಾರ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುವುದು. ಹಾಗಾಗಿ ಆರಂಭದಲ್ಲಿಯೇ ಈ ಸಮಸ್ಯೆಯನ್ನು Read more…

ಮಗುವಿಗೆ ಮಾಡಿ ಕೊಡಿ ʼಕ್ಯಾರೆಟ್ – ಆಲೂಗಡ್ಡೆʼ ಪ್ಯೂರಿ

ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ Read more…

ಇಲ್ಲಿದೆ ಸುಲಭವಾಗಿ ʼಹೆಸರು ಕಾಳಿನ ಚಾಟ್ಸ್ʼ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ನೆನೆಸಿ ಮೊಳಕೆ ತರಿಸಿದ ಹೆಸರು ಕಾಳು ಒಂದು ಕಪ್‌, ಹೆಚ್ಚಿದ ಈರುಳ್ಳಿ ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಅರ್ಧ ಕಪ್‌, ತುರಿದ ಕ್ಯಾರೇಟ್‌ Read more…

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಊಟದಲ್ಲಿ ಕಲ್ಲು…….!

ವಿಮಾನ ಹಾಗೂ ರೈಲು ಪ್ರಯಾಣದ ವೇಳೆ ತಮಗೆ ಪೂರೈಸುವ ಆಹಾರದ ಗುಣಮಟ್ಟದ ಕುರಿತು ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವುದನ್ನು ಕಂಡಿದ್ದೇವೆ. ಇಂಥದ್ದೇ Read more…

ತೊಂಡೆಕಾಯಿ ತೊಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ – 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು – Read more…

ಆಹಾರ ದುಬಾರಿಯಾಗಿದ್ದಕ್ಕೆ ಸಿಕ್ಕಿದ್ದೆಲ್ಲವನ್ನೂ ಮಗುವಿಗೆ ತಿನ್ನಿಸುತ್ತಿರೋ ಬರಹಗಾರ್ತಿ…..!

ಆಹಾರ ಮತ್ತು ಜೀವನ ಶೈಲಿಯ ಆಯ್ಕೆಗಳು ಪ್ರಪಂಚದಾದ್ಯಂತ ಪ್ರತಿದಿನ ಬದಲಾಗುತ್ತಿವೆ. ಜೊತೆಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಕ್ರಮಗಳು ಇವೆ. ಇದೀಗ ಟೊರೊಂಟೊ, ಕೆನಡಾದ ಲೇಖಕಿ ಟಿಫಾನಿ Read more…

ಮಾವಿನ ಹಣ್ಣು ಸೇವಿಸಿದ ನಂತ್ರ ಈ ಆಹಾರ ಸೇವಿಸಿದ್ರೆ ಕಾಡಬಹುದು ಈ ಕಾಯಿಲೆ

ಹಣ್ಣುಗಳ ರಾಜ ಮಾವು. ಬೇಸಿಗೆ ಮಾವಿನ ಹಣ್ಣಿನ ಋತು. ಬಹುತೇಕ ಎಲ್ಲರೂ ಮಾವಿನ ಹಣ್ಣನ್ನು ಇಷ್ಟಪಡ್ತಾರೆ. ಮಾವಿನ ಹಣ್ಣು ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಮಾವಿನ ಹಣ್ಣು ಸೇವಿಸಿದ Read more…

ಬಡವರಿಗೆ ಬಟ್ಟೆ, ಆಹಾರ ನೀಡಿದ ಯೂಟ್ಯೂಬರ್‌: ಭಾವುಕ ಕ್ಷಣಗಳ ವಿಡಿಯೋ ವೈರಲ್

ಯುಟ್ಯೂಬರ್‌ ಮಿಸ್ಟರ್‌ ಬೀಸ್ಟ್‌ ಎಂದು ಕರೆಯಲ್ಪಡುವ ಜಿಮ್ಮಿ ಡೊನಾಲ್ಡ್‌ಸನ್ ಅವರು ಅಗತ್ಯವಿರುವ ಜನರಿಗೆ $2,700,000 ಮೌಲ್ಯದ ಬಟ್ಟೆಗಳನ್ನು ನೀಡಿ ಸುದ್ದಿಯಾಗಿದ್ದಾರೆ. ಈಶಾನ್ಯ ಅರಿಝೋನಾದಲ್ಲಿ ವಾಸಿಸುವ ಹೋಪಿ ಬುಡಕಟ್ಟಿನ ಜನರಿಗೆ Read more…

Viral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು

ದೇಶದ ಮೊಟ್ಟ ಮೊದಲ ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸುವೊಂದು ಆನ್ಲೈನ್‌ನಲ್ಲಿ ಸುದ್ದಿ ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ರೆಸ್ಟೋರೆಂಟ್ ಉದ್ಘಾಟಿಸಿದ ಹಸುವಿಗೆ ಮೊದಲ ಬಾರಿಗೆ ಊಟ Read more…

ತಾಜಾ ಕರಿಬೇವು ಸೇವಿಸುವುದರಿಂದ ಇದೆ ಈ ಪ್ರಯೋಜನ

ಕರಿಬೇವಿನ ಸೊಪ್ಪನ್ನು ಪ್ರತಿಬಾರಿ ಅಂಗಡಿಯಿಂದ ತರುವ ಬದಲು ಮನೆಯ ಹಿತ್ತಲಲ್ಲೇ ಬೆಳೆದು ಬಳಸುವುದು ಒಳ್ಳೆಯದು. ಅಂಗಡಿಯಿಂದ ತಂದರೆ ಅದನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಬಹುಬೇಗ ಹಾಳಾಗುವ ಇಲ್ಲವೇ Read more…

ಕ್ಲೌಡ್ ಕಿಚನ್‌ ನಿಜಕ್ಕೂ ಎಷ್ಟು ಸ್ವಚ್ಛ ? ಪ್ರಶ್ನಿಸುವಂತೆ ಮಾಡಿದೆ ರೆಡ್ಡಿಟ್ ಬಳಕೆದಾರನ ಪೋಸ್ಟ್

ಯಾವುದೇ ಆನ್ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್‌ನಿಂದ ಬರುವ ಆರ್ಡರ್‌‌ ಸ್ವೀಕರಿಸಿ ತ್ವರಿತವಾಗಿ ಆಹಾರ ತಯಾರಿಸಿ ಡೆಲಿವರಿಗೆ ಕಳುಹಿಸುವ ಕ್ಲೌಡ್ ಕಿಚನ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿವೆ. ಸಾಂಪ್ರದಾಯಿಕ ರೆಸ್ಟೋರೆಂಟ್‌ಗಳಿಗಿಂತ Read more…

ಇಲ್ಲಿದೆ ಜಗತ್ತಿನ ಅತ್ಯಂತ ದುಬಾರಿ ಗ್ರಿಲ್ಡ್‌ ಚೀಸ್; ಬೆರಗಾಗಿಸುತ್ತೆ ಇದರ ಬೆಲೆ

ಜಗತ್ತಿನ ಅತ್ಯಂತ ದುಬಾರಿ ಸ್ಯಾಂಡ್‌ವಿಚ್‌ ಎಂದು ಗಿನ್ನೆಸ್ ದಾಖಲೆ ಪುಸ್ತಕಗಳನ್ನು ಸೇರಿದ $214 ಮೌಲ್ಯದ ಸ್ಯಾಂಡ್‌ವಿಚ್‌ ಒಂದನ್ನು ನ್ಯೂಯಾರ್ಕ್‌ನ ರೆಸ್ಟೋರೆಂಟ್  ರಾಷ್ಟ್ರೀಯ ಗ್ರಿಲ್ಡ್‌ ಚೀಸ್ ದಿನದಂದು (ಏಪ್ರಿಲ್ 12) Read more…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು Read more…

ಬಾಯಲ್ಲಿ ನೀರೂರಿಸುತ್ತೆ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ವಿತರಿಸಲಾದ ಊಟ….!

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ರೈಲ್ವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯವಾಗಿದೆ. ಶತಾಬ್ದಿ ಎಕ್ಸ್‌ಪ್ರೆಸ್ ಪ್ರಯಾಣಿಕರೊಬ್ಬರು ರೈಲಿನಲ್ಲಿ ಸಿಕ್ಕ ಆಹಾರದ ಗುಣಮಟ್ಟ ತೋರುವ ಚಿತ್ರವೊಂದನ್ನು ಹಾಕಿದ್ದು, ಅದೀಗ ವೈರಲ್ ಆಗಿದೆ. Read more…

ಹಣದ ಅಭಾವ ಉಂಟಾಗದೇ ಇರಲು ಈ ಮಾರ್ಗ ಅನುಸರಿಸಿ

ಈಗಿನ ಜಮಾನದಲ್ಲಿ ಬಹುತೇಕ ಮಂದಿ ಹಣಕ್ಕಾಗಿ ಏನು ಮಾಡೋಕೂ ತಯಾರಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೈಯಲ್ಲಿ ಹಣ ಓಡಾಡಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದೆ. ಈ ಮೂರು Read more…

ನೆಟ್ಟಿಗರ ಮನಗೆದ್ದ ಮನೆಯಲ್ಲಿ ಮಾಡಿದ ಅಡುಗೆ ಮಾರಾಟ ಮಾಡುತ್ತಿರುವ ವಿದ್ಯಾರ್ಥಿ

ಸಾಮಾನ್ಯವಾಗಿ ಫುಡ್ ವ್ಲಾಗರ್‌ಗಳು ದೇಶದ ವಿವಿಧ ನಗರಗಳ ಬೀದಿಗಳಲ್ಲಿ ಮಾರಾಟ ಮಾಡುವ ಬಗೆಬಗೆಯ ಭಕ್ಷ್ಯಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಫುಡ್ ವ್ಲಾಗರ್‌ ವಿಶಾಲ್ ಶರ್ಮಾ ಇತ್ತೀಚೆಗೆ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತೆ ಈ ಅಂಶ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಲಕ್ಷ್ಮಿ ಮಹಿಳೆ. ಮನೆಯ ಸುಖ-ಶಾಂತಿಗೆ ಆಕೆ ಮೂಲ ಕಾರಣ. ಸೌಭಾಗ್ಯ ಹಾಗೂ ದುರ್ಭಾಗ್ಯ ಆಕೆ ಮಾಡುವ ಕೆಲಸವನ್ನವಲಂಭಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಕೆ Read more…

ಈ ವಿಡಿಯೋ ನೋಡಿದ್ರೆ ನಿಮಗೂ ಕೋಲ್ಕತ್ತಾಗೆ ಭೇಟಿ ನೀಡಬೇಕೆಂಬ ಆಸೆ ಮೂಡಬಹುದು..!

ಸಂತಸದ ನಗರಿ ಕೋಲ್ಕತ್ತಾದ ಸುಂದರ ವಿಡಿಯೋವೊಂದನ್ನು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ವೈವಿಧ್ಯಮಯ ಸಂಸ್ಕೃತಿ, ಇತಿಹಾಸ, ಆಹಾರಗಳಿಂದ ತನ್ನದೇ ಗುರುತು ಹೊಂದಿರುವ ಕೋಲ್ಕತ್ತಾವನ್ನು Read more…

ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ Read more…

ಸುತ್ತಲೂ ಯುವತಿಯರಿದ್ದರೂ ಊಟಕ್ಕೇ ಮೊದಲ ಆದ್ಯತೆ ಕೊಟ್ಟ ನಾಗಾಲ್ಯಾಂಡ್‌ ಸಚಿವ

ನಾಲಾಗ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಸದಾ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರಿಗೆ ಕಚಗುಳಿ ಇಡುತ್ತಿರುತ್ತಾರೆ. ಹುಡುಗಿಯರ ಗುಂಪೊಂದು ತಮ್ಮ ಸುತ್ತಲೂ ನಿಂತಿದ್ದರೂ ಸಹ ತಾವು ಮಾತ್ರ ಊಟದಲ್ಲಿ Read more…

ಹೋಟೆಲ್ ತಿನಿಸು ಬೆಲೆ ಹೆಚ್ಚಳದ ಆತಂಕದಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಇದರ ಮಧ್ಯೆ ಹೋಟೆಲ್ ಊಟ, ತಿಂಡಿ ತಿನಿಸುಗಳ ಬೆಲೆಯಲ್ಲೂ ಸಹ ಏರಿಕೆಯಾಗಲಿದೆ ಎಂಬ ಮಾತು Read more…

ಬಾಯಲ್ಲಿ ನೀರೂರುವಂತೆ ಮಾಡುತ್ತೆ ಬೆಂಗಳೂರಿನ ಈ ಫುಡ್‌ ಸ್ಟ್ರೀಟ್

ರಮ್ಜಾನ್ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ, ಮಸೀದಿ ರಸ್ತೆಯ ಬೀದಿಗಳಲ್ಲಿ ಬಗೆಬಗೆಯ ತಿಂಡಿಗಳು ಸಿಗುತ್ತಿದ್ದು ತಿಂಡಿ ಪ್ರಿಯರಿಗೆ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಿದೆ. ಕಬಾಬ್‌ಗಳಿಂದ ಹಿಡಿದು ಥರಾವರಿ ಬಿರಿಯಾನಿಗಳವರೆಗೂ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

ಚಪಾತಿ ಜೊತೆ ಸೇವಿಸಿ ʼತುಪ್ಪʼ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ನೆಟ್ಟಿಗರಿಗೆ ಹೀಗೊಂದು ಥಾಲಿ ಕ್ವಿಜ಼್‌ ಹಾಕಿದ ಉದ್ಯಮಿ ಗೋಯೆಂಕಾ

ಸದಾ ತಮ್ಮ ಎಂಗೇಜಿಂಗ್ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಇದೀಗ ಫುಡ್ಡೀಗಳಿಗೆ ಆನ್ಲೈನ್‌ನಲ್ಲಿ ಕ್ವಿಜ಼್‌ ಒಂದನ್ನು ಪೋಸ್ಟ್ ಮಾಡಿದ್ದಾರೆ. ತಾವು ಸವಿದ ವಿವಿಧ Read more…

100% ʼಶಾಖಾಹಾರಿʼ ಬಟರ್‌ ಚಿಕನ್‌…..! ಹೆಸರು ಕೇಳಿಯೇ ದಂಗು ಬಡಿದ ನೆಟ್ಟಿಗರು

ಆರೋಗ್ಯದ ಮೇಲಿನ ಕಾಳಜಿಯಿಂದ ಮಾಂಸಾಹಾರ ಸೇವನೆಯನ್ನು ಸೀಮಿತಗೊಳಿಸಬೇಕೆಂದು ಬಹುತೇಕರು ಅಂದುಕೊಂಡರೂ ಒಮ್ಮೆ ರುಚಿ ಕಂಡ ನಾಲಿಗೆಗಳು ಸುಮ್ಮನಿರಬೇಕಲ್ಲ? ಇಂಥ ಮಂದಿಗೆಂದೇ ಪರಿಚಯಿಸಲಾದ ’100% ವೆಜ್ ಬಟರ್‌ ಚಿಕನ್’ ಖಾದ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...