alex Certify ಅದ್ಭುತ ಕ್ಯಾಚ್​ ಹಿಡಿದ ಅಡಿಲೇಡ್​ ಸ್ಟ್ರೈಕರ್ಸ್ ಆಟಗಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಭುತ ಕ್ಯಾಚ್​ ಹಿಡಿದ ಅಡಿಲೇಡ್​ ಸ್ಟ್ರೈಕರ್ಸ್ ಆಟಗಾರ..!

ಅಡಿಲೇಡ್​ನಲ್ಲಿ ನಡೆಯುತ್ತಿರುವ ಅಡಿಲೇಡ್​ ಸ್ಟ್ರೈಕರ್ಸ್​ ಹಾಗೂ ಪರ್ತ್​ ಸ್ಕಾಚರ್ಸ್​ ನಡುವೆ ನಡೆಯುತ್ತಿರುವ ಬಿಗ್​ ಬ್ಯಾಷ್​ ಲೀಗ್​​ನ 13ನೇ ಸೀಸನ್​ 21ನೇ ಪಂದ್ಯದಲ್ಲಿ ಅಡಿಲೇಡ್​ ಸ್ಟ್ರೈಕರ್ಸ್​ ನಾಯಕ ಅಲೆಕ್ಸ್ ಕ್ಯಾರಿ ಪರ್ತ್​ ಸ್ಕಾಚರ್ಸ್​ ತಂಡದ ಆರಂಭಿಕ ಬ್ಯಾಟ್ಸಮನ್​​ರನ್ನ ಔಟ್​ ಮಾಡಲು ಗಾಳಿಯಲ್ಲಿ ತೇಲಿ ಅದ್ಭುತ ಕ್ಯಾಚ್​ ಒಂದನ್ನ ಪಡೆದಿದ್ದಾರೆ. ಈ ಡೈವಿಂಗ್​ ಕ್ಯಾಚ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

— cricket.com.au (@cricketcomau) December 31, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...