alex Certify ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್​ ಒಂದಿಲ್ಲೊಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಈ ಬಾರಿ ತಮ್ಮ ಟ್ವಿಟರ್​ ಖಾತೆಯ ಡಿಸ್​ಪ್ಲೇ ಪಿಕ್ಚರ್​ನ್ನು ಬದಲಾಯಿಸೋದ್ರ ಮೂಲಕ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಮತ್ತೊಮ್ಮೆ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ.‌

ಕಪ್ಪು ಬಣ್ಣದ ಅಂಗಿ, ಸನ್ ​ಗ್ಲಾಸ್​​ ಧರಿಸಿರುವ ಶೋಯಬ್​ ಅಕ್ತರ್​​ ಪಾಕಿಸ್ತಾನದ ಬಾಲಿವುಡ್​ ಸಿನಿಮಾ ಅಭಿಮಾನಿಗಳಿಗೆ ಸಲ್ಮಾನ್​ ಖಾನ್​ರಂತೆಯೇ ಕಂಡಿದ್ದಾರೆ. 2003ರಲ್ಲಿ ತೆರೆ ಕಂಡ ʼತೇರೆ ನಾಮ್ʼ​ ಸಿನಿಮಾದಲ್ಲಿ ಸಲ್ಮಾನ್​​ ಖಾನ್​ ಕಾಣುತ್ತಿದ್ದ ರೀತಿಯಲ್ಲೇ ಶೋಯಬ್​ ಕೂಡ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

— Shoaib Akhtar (@shoaib100mph) February 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...