alex Certify ಧೋನಿ ನಿವೃತ್ತಿ ಸುದ್ದಿ ಬಗ್ಗೆ ಸಾಕ್ಷಿ ಹೇಳಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ನಿವೃತ್ತಿ ಸುದ್ದಿ ಬಗ್ಗೆ ಸಾಕ್ಷಿ ಹೇಳಿದ್ದೇನು….?

Twitter पर उड़ी धोनी के संन्यास की अफवाह, वाइफ साक्षी ने दिया ये जवाब

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತಿ ಘೋಷಣೆ ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಮಧ್ಯೆ ಟ್ವಿಟರ್ ನಲ್ಲಿ ಧೋನಿ ನಿವೃತ್ತಿ ಬಗ್ಗೆ ಸುದ್ದಿ ಹರಡಿದೆ. ಹ್ಯಾಶ್ಟ್ಯಾಗ್ ನಲ್ಲಿ ಧೋನಿ ನಿವೃತ್ತಿ ಪಡೆದಿದ್ದಾರೆಂದು ಸುದ್ದಿ ಹರಡಲಾಗ್ತಿದೆ.

Twitter पर उड़ी धोनी के संन्यास की अफवाह, वाइफ साक्षी ने दिया ये जवाब

ಧೋನಿ ಅಭಿಮಾನಿಗಳಿಗೆ ಇದು ಶಾಕ್ ನೀಡಿದೆ. ಧೋನಿ ಪತ್ನಿ ಸಾಕ್ಷಿ ಇದಕ್ಕೆ ಉತ್ತರ ನೀಡಿದ್ದಾರೆ. ಧೋನಿ ನಿವೃತ್ತಿ ಘೋಷಣೆ ಮಾಡಿಲ್ಲ. ಇದು ಸುಳ್ಳು ಸುದ್ದಿ. ಲಾಕ್ ಡೌನ್ ನಲ್ಲಿ ಜನರ ಮಾನಸಿಕ ಸ್ಥಿತಿ ಹದಗೆಟ್ಟಿದಂತಿದೆ ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಸಾಕ್ಷಿ ಈ ಟ್ವೀಟ್ ಡಿಲಿಟ್ ಮಾಡಿದ್ದಾರೆ.

2019ರ ವಿಶ್ವಕಪ್ ಸೆಮಿಫೈನಲ್ ನಂತ್ರ ಧೋನಿ ಯಾವುದೇ ಪಂದ್ಯವನ್ನು ಆಡಿಲ್ಲ. ಆಗ್ಲೇ ಧೋನಿ ನಿವೃತ್ತಿ ಘೋಷಣೆ ಮಾಡ್ತಾರೆಂಬ ಸುದ್ದಿಯಿತ್ತು. ಐಪಿಎಲ್ ನಂತ್ರ ಧೋನಿ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿತ್ತು. ಆದ್ರೆ ಧೋನಿ ಈ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...