alex Certify ಕ್ರಿಕೆಟ್ ನೋಡಲು ಹೋಗಿ ಆಸ್ಟ್ರೇಲಿಯಾ ಯುವತಿ ಹೃದಯ ಕದ್ದವ ಬೆಂಗಳೂರಿನ ಹುಡುಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ನೋಡಲು ಹೋಗಿ ಆಸ್ಟ್ರೇಲಿಯಾ ಯುವತಿ ಹೃದಯ ಕದ್ದವ ಬೆಂಗಳೂರಿನ ಹುಡುಗ

ಸಿಡ್ನಿ: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯುವ ವೇಳೆಯಲ್ಲಿ ನಡೆದ ಪ್ರೇಮ ಪ್ರಕರಣ ಭಾರೀ ಸುದ್ದಿಯಾಗಿತ್ತು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸ್ಟ್ರೇಲಿಯಾ ಯುವತಿಗೆ ಭಾರತೀಯ ಯುವಕ ಲವ್ ಪ್ರಪೋಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಪ್ರಪೋಸ್ ಮಾಡಿದ್ದ ದೀಪೆನ್ ಮಾಂಡಲಿಯಾ ಬೆಂಗಳೂರಿನವರಾಗಿದ್ದಾರೆ. ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಪದವಿ ಪಡೆದಿರುವ ಪಡೆದು ಮೆಲ್ಬರ್ನ್ ನಲ್ಲಿ ಜೆಟ್ ಸ್ಟಾರ್ ಆಸ್ಟ್ರೇಲಿಯಾ ಕಂಪನಿಯ ಪ್ರಾಜೆಕ್ಟ್ ಅಂಡ್ ರಿಪೋರ್ಟಿಂಗ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಟ್ರೇಲಿಯಾ ಯುವತಿ ರೋಸ್ ವಿಂಬುಷ್ ಅವರು ಡೀಪೆನ್ ಗೆ ಪರಿಚಿತರಾಗಿದ್ದು, ಇಬ್ಬರ ನಡುವೆ ಆತ್ಮೀಯತೆ ಇದೆ. ಆಸ್ಟ್ರೇಲಿಯಾ-ಭಾರತ ಪಂದ್ಯ ನಡೆಯುವ ಸಂದರ್ಭದಲ್ಲಿ ದೀಪೇನ್ ಪ್ರೇಮ ನಿವೇದನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...