alex Certify IPL ಗೆ 2 ಹೊಸ ತಂಡ; ಗೋಯೆಂಕಾ ಗ್ರೂಪ್ ಗೆ ಲಖ್ನೋ, CVC ಕ್ಯಾಪಿಟಲ್ಸ್ ಗೆ ಅಹಮದಾಬಾದ್ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL ಗೆ 2 ಹೊಸ ತಂಡ; ಗೋಯೆಂಕಾ ಗ್ರೂಪ್ ಗೆ ಲಖ್ನೋ, CVC ಕ್ಯಾಪಿಟಲ್ಸ್ ಗೆ ಅಹಮದಾಬಾದ್ ತಂಡ

ದುಬೈ: ಮುಂದಿನ ಐಪಿಎಲ್ ಸೀಸನ್ ಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಲಖ್ನೋ ಮತ್ತು ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ.

ಆರ್.ಪಿ. ಸಂಜೀವ್ ಗೋಯೆಂಕಾ ಗ್ರೂಪ್ ಲಖ್ನೋ ತಂಡವನ್ನು ಖರೀದಿಸಿದೆ. 7090 ಕೋಟಿ ರೂ.ಗೆ ಲಖ್ನೋ ತಂಡವನ್ನು ಆರ್.ಪಿ. ಸಂಜೀವ್ ಗೋಯೆಂಕಾ ಗ್ರೂಪ್ ಖರೀದಿಸಿದೆ.

ಸಿವಿಸಿ ಕ್ಯಾಪಿಟಲ್ ಪಾರ್ಟನರ್ಸ್ 5635 ಕೋಟಿ ರೂ.ಗೆ ಅಹಮದಾಬಾದ್ ತಂಡವನ್ನು ಖರೀದಿಸಿದೆ. ಮುಂದಿನ ಐಪಿಎಲ್ ಸೀಸನ್ ನಲ್ಲಿ ತಂಡಗಳ ಸಂಖ್ಯೆ 10 ಕ್ಕೇರಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...