alex Certify BIG BREAKING: ಫಾರ್ಮುಲಾ 2 ರೇಸ್ ನಲ್ಲಿ ಇತಿಹಾಸ ಸೃಷ್ಠಿಸಿದ ಭಾರತೀಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಫಾರ್ಮುಲಾ 2 ರೇಸ್ ನಲ್ಲಿ ಇತಿಹಾಸ ಸೃಷ್ಠಿಸಿದ ಭಾರತೀಯ

ಫಾರ್ಮುಲಾ ರೇಸ್ 2 ನಲ್ಲಿ ಭಾರತಿಯ ಯುವಕನಿಂದ ಇತಿಹಾಸ ಸೃಷ್ಠಿಯಾಗಿದೆ. ಮೊದಲ ಬಾರಿಗೆ ಭಾರತೀಯರೊಬ್ಬರು ಫಾರ್ಮುಲಾ 2 ರೇಸ್ ಗೆದ್ದಿದ್ದಾರೆ.

22 ವರ್ಷದ ಜೆಹಾನ್ ದಾರುವಾಲಾ ಅವರು ಬಹ್ರೇನ್ ನಲ್ಲಿ ನಡೆದ ಸಖ್ಹೀರ್ ಗ್ರ್ಯಾಂಡ್ ಪ್ರಿಕ್ಸ್ ಎಫ್ – 2 ರೇಸ್ ನಲ್ಲಿ ಜಯಿಸುವ ಮೂಲಕ ದಾಖಲೆ ಬರೆದಿದ್ದಾರೆ. ಮೈಕ್ ಸೂಮೇಕರ್ ಡೇನಿಯಲ್ ಅವರನ್ನೇ ಹಿಂದಿಕ್ಕಿದ್ದಾರೆ. ಈ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...