alex Certify ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಸ್ಮಿತ್​​ ದಾಖಲೆ ಸರಿಗಟ್ಟುವತ್ತ ​ಕೊಹ್ಲಿ ದಾಪುಗಾಲು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಸ್ಮಿತ್​​ ದಾಖಲೆ ಸರಿಗಟ್ಟುವತ್ತ ​ಕೊಹ್ಲಿ ದಾಪುಗಾಲು..!

ಟೆಸ್ಟ್​ ಬ್ಯಾಟ್ಸಮನ್​ಗಳ ಐಸಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಡಿಲೇಡ್​ನಲ್ಲಿ ನಡೆದ ಮೊದಲ ಇನ್ನಿಂಗ್ಸ್​​ನಲ್ಲಿ 74 ರನ್​​ಗಳನ್ನ ಗಳಿಸುವ ಮೂಲಕ ಅಗ್ರ ಶ್ರೇಯಾಂಕಿತ ಬ್ಯಾಟ್ಸಮನ್​​ ಸ್ಟೀವ್​ ಸ್ಮಿತ್​​ರ ದಾಖಲೆಯನ್ನ ಸರಿಗಟ್ಟುವತ್ತ ದಾಪುಗಾಲು ಇಡುತ್ತಿದ್ದಾರೆ.

ಅಡಿಲೇಡ್​ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಅತ್ಯಂತ ಕಳಪೆ ಪ್ರದರ್ಶನದ ಹೊರತಾಗಿಯೂ ನಾಯಕ ಕೊಹ್ಲಿ ಅರ್ಧ ಶತಕದ ಮೂಲಕ 888 ಪಾಯಿಂಟ್​ ತಲುಪಿದ್ದಾರೆ.

ಆದರೆ ​ ಎರಡೂ ಇನ್ನಿಂಗ್ಸ್​​ಗಳಲ್ಲಿ ಕೇವಲ 2 ರನ್​ಗಳನ್ನ ಗಳಿಸಲಷ್ಟೇ ಶಕ್ತರಾದ ಸ್ಮಿತ್​ 10 ಅಂಕಗಳನ್ನ ಕಳೆದುಕೊಂಡು 901 ಅಂಕಗಳನ್ನ ಉಳಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರ ನಡುವೆ 25 ಅಂಕಗಳ ಅಂತರವಿತ್ತು. ಆದರೆ ಈಗ ಇಬ್ಬರ ನಡುವಿನ ಅಂತರ 13ಕ್ಕೆ ಬಂದಿಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...