alex Certify ವಿಂಟೇಜ್ ಕಾರಿನೊಂದಿಗೆ ಫೋಟೋ ಶೇರ್‌ ಮಾಡಿದ ಗೇಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಂಟೇಜ್ ಕಾರಿನೊಂದಿಗೆ ಫೋಟೋ ಶೇರ್‌ ಮಾಡಿದ ಗೇಲ್‌

Chris Gayle Shares Picture With Vintage Car, David Warner First to Lay Claim

ಎಲ್ಲೆಲ್ಲೂ ಕೋವಿಡ್ ಲಾಕ್‌ಡೌನ್ ಹಾಗೂ ನಿರ್ಬಂಧಿತ ಚಟುವಟಿಕೆಗಳ ಕಾರಣ ಕ್ರಿಕೆಟಿಗರಿಗೆ ಭರಪೂರ ಬಿಡುವು ಸಿಕ್ಕಿದ್ದು, ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ ಮತ್ತೊಂದು ಬಿಗ್ ಶಾಕ್: ಸೋಂಕಿನಿಂದ ಸಕ್ಕರೆ ಕಾಯಿಲೆ, ಸ್ಟ್ರೋಕ್, ಹೃದಯಾಘಾತ, ..!?

ಟಿ-20 ಕ್ರಿಕೆಟ್‌ನ ದಂತಕಥೆಗಳಾದ ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್‌ ಬ್ಯಾಟ್‌ ಹಿಡಿದು ಕ್ರೀಸ್‌ನಲ್ಲಿ ನಿಂತರೆ ಆಕ್ರಮಣ ಶೈಲಿಯಲ್ಲೇ ಆಡಲು ಪ್ರಸಿದ್ಧರಾದವರು. ಆದರೆ ಅವರಿಬ್ಬರ ದೇಹ ದಾರ್ಢ್ಯತೆಗಳು ಮಾತ್ರ ಒಂದಕ್ಕೊಂದು ವ್ಯತಿರಿಕ್ತ.

ಕ್ರಿಕೆಟ್ ನಲ್ಲಿ ಹೊಸ ದಾಖಲೆ: 9 ನೇ ವಿಕೆಟ್ ಗೆ 166 ರನ್ ಜೊತೆಯಾಟದಲ್ಲಿ ಒಬ್ಬ 160, ಇನ್ನೊಬ್ಬ ಕೇವಲ 1 ರನ್

ಅದಕ್ಕೇ ಏನೋ ನೋಡಿ ವಿಂಟೇಜ್ ಕಾರೊಂದರ ಪಕ್ಕ ನಿಂತು ಪೋಸ್ ಕೊಟ್ಟಿರುವ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡ ಕ್ರಿಸ್‌ ಗೇಲ್‌‌ರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್‌, ’ಅದು ನನಗೆ ಹೊಂದುವ ಕಾರ್‌’ ಎಂದಿದ್ದಾರೆ. ಆ ಕಾರನ್ನು ನೋಡಿದರೆ ಅದರಲ್ಲಿ ಗೇಲ್ ಕೂರಬಹುದು ಎನಿಸುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...