alex Certify BREAKING NEWS: ಟೊಕಿಯೋ ಒಲಿಂಪಿಕ್ಸ್; ದೀಪಿಕಾ ಕುಮಾರಿ ಭರ್ಜರಿ ಗೆಲುವು -ಕ್ವಾರ್ಟರ್ ಫೈನಲ್ ಪ್ರವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಟೊಕಿಯೋ ಒಲಿಂಪಿಕ್ಸ್; ದೀಪಿಕಾ ಕುಮಾರಿ ಭರ್ಜರಿ ಗೆಲುವು -ಕ್ವಾರ್ಟರ್ ಫೈನಲ್ ಪ್ರವೇಶ

ಜಪಾನ್ ರಾಜಧಾನಿ ಟೊಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನ ಆರ್ಚರಿಯಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ

ಬಿಲ್ಲುಗಾರಿಕೆಯ ಮಹಿಳೆಯರ 1/8 ಎಲಿಮಿನೇಷ ನಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು, ಕ್ಸೆನಿಯಾ ಪೆರೋವಾ ಅವರನ್ನು 6-5 ರಿಂದ ಸೋಲಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...