alex Certify BIG BREAKING: IPL ಗೆ 2 ಹೊಸ ತಂಡಗಳ ಸೇರ್ಪಡೆ; ಅಹಮದಾಬಾದ್, ಲಕ್ನೋ –ಅಧಿಕೃತ ಘೋಷಣೆ ಬಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: IPL ಗೆ 2 ಹೊಸ ತಂಡಗಳ ಸೇರ್ಪಡೆ; ಅಹಮದಾಬಾದ್, ಲಕ್ನೋ –ಅಧಿಕೃತ ಘೋಷಣೆ ಬಾಕಿ

ದುಬೈ: ಐಪಿಎಲ್ ನಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯಾಗಿವೆ. ಅಹಮದಾಬಾದ್ ಮತ್ತು ಲಕ್ನೋ ಹೊಸದಾಗಿ ಸೇರ್ಪಡೆಯಾಗಲಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ದುಬೈನಲ್ಲಿ ಹೊಸ ಐಪಿಎಲ್ ತಂಡಗಳ ಖರೀದಿಗೆ ನಡೆದ ಬಿಡ್ಡಿಂಗ್ ಅಂತಿಮ ಹಂತಕ್ಕೆ ಬಂದಿದೆ. ಹಲವು ನಗರಗಳು ಸ್ಪರ್ಧೆಯಲ್ಲಿದ್ದರೂ, ಅಂತಿಮವಾಗಿ ಅಹಮದಾಬಾದ್ ಮತ್ತು ಲಕ್ನೋ ಸೇರ್ಪಡೆಯಾಗಲಿವೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.

ಬಿಸಿಸಿಐ ಪ್ರತಿ ತಂಡದ ಮೂಲ ಬೆಲೆಯನ್ನು 2000 ಕೋಟಿ ರೂಪಾಯಿ ನಿಗದಿಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...