alex Certify OMG: 71 ವರ್ಷದ ವೃದ್ಧನಿಂದ ಒಂದೇ ದಿನ ನಾಲ್ಕು ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: 71 ವರ್ಷದ ವೃದ್ಧನಿಂದ ಒಂದೇ ದಿನ ನಾಲ್ಕು ವಿಶ್ವ ದಾಖಲೆ

60 ವರ್ಷ ಆದ್ಮೇಲೆ ವೃದ್ಧರು ತಮ್ಮ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯಲು ಬಯಸುತ್ತಾರೆ. ಆರೋಗ್ಯವನ್ನ ಕಾಪಾಡಿಕೊಳ್ಳಲಿಕ್ಕಾಗಿ ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ತಾರೆ.

ಆದರೆ ಕೆಲ ವೃದ್ಧರು ಮಾತ್ರ ಹದಿಹರೆಯರಿಗಿಂತಲೂ ಹೆಚ್ಚು ಫಿಟ್​ನೆಸ್​ ಕಾಪಾಡಿಕೊಳ್ಳುವ ಮೂಲಕ ಆಶ್ಚರ್ಯವನ್ನುಂಟು ಮಾಡ್ತಾರೆ.

71 ವರ್ಷದ ರೂಬಿ ಕಡ್ಲಬ್​ರ ಫಿಟ್​ನೆಸ್​ ನೋಡಿದ್ರೆ ಅವರು ಒಲಿಂಪಿಕ್​ಗೆ ತಯಾರಿ ನಡೆಸುತ್ತಿದ್ದಾರಾ ಅಂತಾ ನೀವು ಆಶ್ಚರ್ಯಪಡಬಹುದು.

ನವೆಂಬರ್​​ನಲ್ಲಿ ಸ್ಯಾನ್​ ಡಿಯಾಗೋದಲ್ಲಿ ನಡೆದ ಯುಪಿಎಸ್​ಎ ನಾರ್ತ್​ ಅಮೆರಿಕನ್​​ ಚಾಂಪಿಯನ್​ಶಿಪ್​ನಲ್ಲಿ ಕಾಡ್ಲಬ್​​ 195 ಕೆಜಿ ಉಟಕ್​ ಬೈಟಕ್​, 303 ಬೆಂಚ್​ ವರ್ಕೌಟ್​, 125 ಡೆಡ್​ ಲಿಫ್ಟ್​ ಸೇರಿದಂತೆ ಒಟ್ಟು 1251 ಬಾರಿ ದೇಹ ದಂಡಿಸುವ ಮೂಲಕ ಬರೋಬ್ಬರಿ ನಾಲ್ಕು ವಿಶ್ವ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...