alex Certify ಲಿಂಗ ಬಹಿರಂಗ ಕಾರ್ಯಕ್ರಮ ಏರ್ಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಂಗ ಬಹಿರಂಗ ಕಾರ್ಯಕ್ರಮ ಏರ್ಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್‌

ಲಿಂಗ ಬಹಿರಂಗ ಪಾರ್ಟಿಯೊಂದನ್ನು ಆಯೋಜಿಸಿ, ಈಜಿಪ್ಟ್‌ನ ಗಿಜ಼ಾ ಪಿರಮಿಡ್‌ಗಳ ಮೆಲೆ ನೀಲಿ ಬಣ್ಣ ಚೆಲ್ಲಿದ ಯೂಟ್ಯೂಬರ್‌ ಒಬ್ಬರು ಕಾನೂನು ಕ್ರಮಕ್ಕೆ ಗುರಿಯಾಗಿದ್ದಾರೆ.

ಸಯಾಮಂಡ್‌ ಮುಸ್ತಫಾ ಹೆಸರಿನ ಈತ ತನ್ನ ಮಡದಿ ಶಹದ್‌ ಜೊತೆಗೆ ಮುಂಬರಲಿರುವ ತನ್ನ ಮಗುವಿನ ಲಿಂಗವನ್ನು ಪಿರಮಿಡ್‌ಗಳಿಗೆ ಬಣ್ಣದ ಬೆಳಕು ಚೆಲ್ಲುವ ಮೂಲಕ ಘೋಷಿಸಿದ್ದಾರೆ. ಪಿರಮಿಡ್‌ಗಳನ್ನು ನೀಲಿ ಬಣ್ಣದಲ್ಲಿ ಮಿರುಗಿಸಲು ಅನುಮತಿ ಪಡೆಯಲು ತಾನು ಬಹಳಷ್ಟು ಶ್ರಮ ಹಾಕಿರುವುದಾಗಿ ಮುಸ್ತಫಾ ಹೇಳಿದ್ದಾರೆ.

ಬೆಳ್ಳಿಯಲ್ಲಿದೆ ಅದ್ಬುತ ಶಕ್ತಿ: ಸಂಕಷ್ಟವನ್ನು ಕಡಿಮೆ ಮಾಡುತ್ತೆ ಈ ಧಾತು…..!

ಪಿರಮಿಡ್‌ಗಳ ಬಳಿ ಈತ ಹಮ್ಮಿಕೊಂಡಿದ್ದ ಲಿಂಗ ಬಹಿರಂಗ ಕಾರ್ಯಕ್ರಮವು ಯೂಟ್ಯೂಬ್‌ನಲ್ಲಿ ವೈರಲ್ ಆಗಿ ನಾಲ್ಕು ದಶಲಕ್ಷ ಮಂದಿ ವೀಕ್ಷಿಸಿದ್ದರು. ಪಿರಮಿಡ್‌ಗಳ ಮೇಲೆ ಚೆಲ್ಲಿದ ಬೆಳಕು, ಅವುಗಳನ್ನು ನೀಲಿ ಬಣ್ಣದಲ್ಲಿ ಮಿರುಗಿಸುವ ಮೂಲಕ ಮುಂಬರುವ ಮಗು ಗಂಡಾಗಲಿದೆ ಎಂದು ಸೂಚಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...