alex Certify ನಟಿ ‘ಯಾಮಿ ಗೌತಮ್’ ನಟನೆಯ ‘ಆರ್ಟಿಕಲ್ 370’ ಚಿತ್ರದ ಟೀಸರ್ ರಿಲೀಸ್ |Watch Teaser | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ‘ಯಾಮಿ ಗೌತಮ್’ ನಟನೆಯ ‘ಆರ್ಟಿಕಲ್ 370’ ಚಿತ್ರದ ಟೀಸರ್ ರಿಲೀಸ್ |Watch Teaser

ಯಾಮಿ ಗೌತಮ್ ಅವರ ಮುಂದಿನ ‘ಆರ್ಟಿಕಲ್ 370’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.   ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಈ ಚಿತ್ರವು 370 ನೇ ವಿಧಿಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ತೊಲಗಿಸುವ ಸುತ್ತ ಸುತ್ತುವ ಸಿನಿಮವಾಗಿದೆ.

ಯಾಮಿ ಗೌತಮ್ ಅವರ ಮುಂದಿನ ‘ಆರ್ಟಿಕಲ್ 370’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯಾಮಿ ಗೌತಮ್ ಗುಪ್ತಚರ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದಿತ್ಯ ಸುಹಾಸ್ ಜಂಬಳೆ ನಿರ್ದೇಶನದ ಈ ಚಿತ್ರವು ಫೆಬ್ರವರಿ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.\

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...