alex Certify ಹಿಮೋಫಿಲಿಯಾ ಚಿಕಿತ್ಸೆಗೆ ಔಷದ ಅನುಮೋದನೆ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮೋಫಿಲಿಯಾ ಚಿಕಿತ್ಸೆಗೆ ಔಷದ ಅನುಮೋದನೆ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…!

ರಕ್ತಕ್ಕೆ ಸಂಬಂಧಿಸಿದ ಕಾಯಿಲೆ ಹಿಮೋಫಿಲಿಯಾ ಗುಣಪಡಿಸಲು ಕಂಡುಹಿಡಿಯಲಾಗಿರುವ ಔಷಧವನ್ನು ಈಗ ಅನುಮೋದಿಸಲಾಗಿದ್ದು, ಇದರ ಬೆಲೆ ಜನಸಾಮಾನ್ಯರಿರಲಿ ಅತಿ ಶ್ರೀಮಂತರನ್ನೂ ಕಂಗೆಡಿಸುವಂತಿದೆ.

ಸಿಎಸ್ಎಲ್ ಬೆಹರಿಂಗ್ ಕಂಪನಿ ಹಿಮೆಜಿನಿಕ್ಸ್ ಎಂಬ ಹೆಸರಿನ ಈ ಔಷಧವನ್ನು ಅಭಿವೃದ್ಧಿಪಡಿಸಿದ್ದು, ಇದರ ಒಂದು ಡೋಸ್ ಬೆಲೆ 28 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.

ಈ ಔಷಧಿಗೆ ಈಗ ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದ್ದು, ಇದರ ಒಂದು ಡೋಸ್ ನೀಡಿದರೆ ಒಂದು ವರ್ಷದಲ್ಲಿ ನಿರೀಕ್ಷಿತ ರಕ್ತಸ್ರಾವ ಪ್ರಮಾಣ ಶೇಕಡ 54 ರಷ್ಟು ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...