alex Certify ಅಡುಗೆ ಮನೆ ತುಂಬಾ ನಾಣ್ಯ ಅಂಟಿಸಿದ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆ ತುಂಬಾ ನಾಣ್ಯ ಅಂಟಿಸಿದ ಮಹಿಳೆ….!

ಬ್ರಿಟನ್‌ನ ಲಂಕಾಶೈರ್‌ನ ಬರ್ನ್ಲೇಯ ಬಿಲ್ಲಿ ಜೋ ವೆಲ್ಸ್ಬೀ ಹೆಸರಿನ ಮಹಿಳೆಯೊಬ್ಬರು ತಮ್ಮ ಅಡುಗೆ ಮನೆಗೆ ವಿಶಿಷ್ಟ ಥೀಂನ ಅಲಂಕಾರ ಮಾಡಿದ್ದಾರೆ. ಮಂಕಾಗಿ ಕಾಣುವ ತಮ್ಮ ಕಿಚನ್‌ಗೆ ಹೊಸ ಲುಕ್ ಕೊಡಲು ಮುಂದಾದ ಬಿಲ್ಲಿ 7500 ನಾಣ್ಯಗಳನ್ನು ಬಳಸಿಕೊಂಡು ತಮ್ಮ ಅಡುಗೆ ಮನೆಯನ್ನು ಅಲಂಕರಿಸಿದ್ದಾರೆ.

ಸ್ನೇಹಿತೆ ಜೊತೆ ಮಲಗಿ ಪತಿಗೆ ಮೋಸ ಮಾಡಿದ ಪತ್ನಿ..!

ಅಡುಗೆ ಮನೆ ಗೋಡೆಗಳ ಮೇಲೆ ಅಷ್ಟೂ ನಾಣ್ಯಗಳನ್ನು ಅಂಟಿಸಲು ಒಂಬತ್ತು ಗಂಟೆಗಳು ತಗುಲಿದ್ದು, ಇದಕ್ಕಾಗಿ ಬಿಲ್ಲಿ ತೋರಿದ ಅದ್ಬುತ ತಾಳ್ಮೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಈ ಕೆಲಸಕ್ಕಾಗಿ ನಾಣ್ಯಗಳನ್ನು ಹೊಂದಿಸಲು ಬಿಲ್ಲಿ 75 ಪೌಂಡ್‌ಗಳನ್ನು (7,763 ರೂಪಾಯಿ) ವ್ಯಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...