alex Certify ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಪ್ರವಾಸಿಗರನ್ನು ಆಕರ್ಷಿಸಲು ಮಾನವ ನಿರ್ಮಿತ ಅದ್ಭುತಗಳ ನಿರ್ಮಾಣದಲ್ಲಿ ದುಬೈ ಹಾಗೂ ಅಬುಧಾಬಿ ಭಾರೀ ಹೆಸರುವಾಸಿ.

ಇದೀಗ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ ನಿರ್ಮಾಣ ಹೊಂದಲು ಅಬುಧಾಬಿ ಸಜ್ಜಾಗುತ್ತಿದೆ. ಸೀವರ್ಲ್ಡ್ ಅಬುಧಾಬಿ ಹೆಸರಿನ ಈ ಮತ್ಸ್ಯಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದ, ಸದ್ಯ 64%ರಷ್ಟು ಕೆಲಸ ಮುಗಿದಿದೆ. 2022ರಲ್ಲಿ ಈ ಅಕ್ವೇರಿಯಂನ ನಿರ್ಮಾಣದ ಕೆಲಸ ಮುಗಿಯಲಿದೆ.

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: ಹಳೆ ಪಿಂಚಣಿಗೆ ಒಳಪಡಿಸಲು ಆದೇಶ

ಇಲ್ಲಿನ ಯಾಸ್ ದ್ವೀಪದಲ್ಲಿ ತಲೆಯೆತ್ತುತ್ತಿರುವ ಈ ಅಕ್ವೇರಿಯಂನಲ್ಲಿ ಜಗತ್ತಿನಾದ್ಯಂತ ಇರುವ ಥರಾವರಿ ಜಲಚರಗಳನ್ನು ಇರಿಸಲಾಗುವುದು. 1,83,000 ಚದರ ಮೀಟರ್‌ ವಿಸ್ತಾರ ಇರಲಿರುವ ಅಕ್ವೇರಿಯಂನಲ್ಲಿ 25 ದಶಲಕ್ಷ ಲೀಟರ್‌ ನೀರು ಹಿಡಿಸಲಿದ್ದು, 68,000 ಕ್ಕೂ ಹೆಚ್ಚು ಜಲಚರಗಳು ವಾಸಿಸಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...