alex Certify ಒಮಿಕ್ರಾನ್: ಈ ರೋಗ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್: ಈ ರೋಗ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ…..!

ಕೋವಿಡ್-19ನ ಹೊಸ ರೂಪಾಂತರಿ ಒಮಿಕ್ರಾನ್ ವ್ಯಾಪಕವಾಗಿ ಪಸರುತ್ತಾ ಭಾರೀ ಭೀತಿ ಮೂಡಿಸುತ್ತಿದೆ. ಕೋವಿಡ್ ಸಾಂಕ್ರಮಿಕ ಇನ್ನೂ ಮುಗಿದಿಲ್ಲ ಎಂದು ಒಮಿಕ್ರಾನ್‌ನ ಆಗಮನ ನಮಗೆ ಸಾರಿ ಹೇಳುತ್ತಿದೆ.

ಈ ರೂಪಾಂತರಿಯ ಬಗ್ಗೆ ಹೆಚ್ಚಿನ ಅರಿವಿಗಾಗಿ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೇ ವೇಳೆ, ರೋಗ ಲಕ್ಷಗಣಗಳ ಬಗ್ಗೆ ಗೊತ್ತಿದ್ದರೆ, ಒಮಿಕ್ರಾನ್‌ ಸೋಂಕು ತಗುಲಿರಬಹುದಾದ ಅನುಮಾನ ಮೂಡಲು ನೆರವಾಗುತ್ತದೆ.

BREAKING NEWS: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪ

ಒಮಿಕ್ರಾನ್ ಸೋಂಕಿನ ಮುಖ್ಯವಾದ ರೋಗ ಲಕ್ಷಣಗಳು ಕೆಳಕಂಡಂತಿವೆ:

1. ಸುರಿಯುವ ಮೂಗು

2. ಉಸಿರಾಡಲು ಪರದಾಟ

3. ಗಂಟಲು ನೋವು

4. ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಕ್ಷೀಣಿಸುವುದು

5. ವಿಪರೀತ ಸೀನುವುದು

6. ಸುಸ್ತಾಗುವುದು

7. ತಲೆನೋವು

ಕೋವಿಡ್-19ನ ಹಿಂದಿನ ರೂಪಾಂತರಿಗಳಿಗಿಂತಲೂ ಒಮಿಕ್ರಾನ್ ಸೋಂಕು ಹೆಚ್ಚಾಗಿ ಜ್ವರ ಮತ್ತು ಶೀತಗಳಿಗೆ ಸಾಮ್ಯತೆ ಹೊಂದಿದೆ ಎಂದು ಸದ್ಯದ ಮಟ್ಟಿಗಿನ ಮಾಹಿತಿ ತೋರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...