alex Certify care | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಕ ಗಡ್ಡ ನಿಮ್ಮದಾಗಬೇಕಾ……?

ಗಡ್ಡ ಬಿಡೋದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್. ಇದು ಹುಡುಗ್ರ ಸೌಂದರ್ಯ ಹೆಚ್ಚಿಸುವ ಜೊತೆಗೆ ಹುಡುಗಿಯರನ್ನು ಆಕರ್ಷಿಸುತ್ತದೆ. ಗಡ್ಡ ಬಿಟ್ರೆ ಕೆಲಸ ಮುಗಿಯಲಿಲ್ಲ. ಗಡ್ಡದ ಆರೈಕೆ ಅತಿ ಮುಖ್ಯ. ಗಡ್ಡ Read more…

ಈ ದುರಭ್ಯಾಸಗಳಿಂದ ಹೆಚ್ಚಾಗುತ್ತೆ ಮುಖದಲ್ಲಿ ʼಮೊಡವೆʼ

ಮುಖದ ಮೇಲೆ ಮೂಡುವ ಮೊಡವೆ ಎಷ್ಟೋ ಜನರ ಬಹುದೊಡ್ಡ ಸಮಸ್ಯೆ. ಎಷ್ಟೇ ಕಾಳಜಿ, ಆರೈಕೆ ಮಾಡಿದ್ರೂ ಮೊಡವೆಗಳೇಳುತ್ತವೆ. ಈ ಗುಳ್ಳೆಗಳಿಗೆ ನಿಜವಾದ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. Read more…

‘ಬೇಸಿಗೆ’ಯಲ್ಲಿ ಮಾಡಲೇಬೇಕು ಕಣ್ಣಿನ ರಕ್ಷಣೆ

ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ Read more…

ಸುಂದರ ಉಗುರಿಗೆ ಫಾಲೋ ಮಾಡಿ ಈ ಟಿಪ್ಸ್

ಸುಂದರವಾದ, ಉದ್ದ ಕೂದಲು ಮಾತ್ರವಲ್ಲ ಆಕರ್ಷಕ ಉಗುರು ಇರಬೇಕೆಂದು ಹುಡುಗಿಯರು ಬಯಸ್ತಾರೆ. ಉದ್ದ ಉಗುರಿಗೆ ಸುಂದರ ನೇಲ್ ಪಾಲಿಶ್ ಹಚ್ಚಿಕೊಳ್ಳುವುದನ್ನು ಹುಡುಗಿಯರು ಇಷ್ಟಪಡ್ತಾರೆ. ಆದ್ರೆ ಕೆಲವರ ಉಗುರು ಉದ್ದವಾಗಿ Read more…

‘ಮಹಿಳೆ’ ಪುರುಷರಿಂದ ನಿರೀಕ್ಷಿಸುವುದೇನು ಗೊತ್ತಾ……?

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ Read more…

30 ವರ್ಷ ವಯಸ್ಸಿನ ನಂತರ ಪುರುಷರು ತಮ್ಮ ಚರ್ಮದ ಕಾಂತಿ ಕಾಪಾಡಲು ನೀಡಬೇಕು ಗಮನ

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. 30 ವರ್ಷದ ನಂತರ ಪುರುಷರ ಚರ್ಮದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಪುರುಷರು ಸಹ ತಮ್ಮ ಚರ್ಮದ Read more…

ರಾಜ್ಯದಲ್ಲಿ ತಾಯಿ, ಮಕ್ಕಳ ಆರೈಕೆಗೆ ಇನ್ಫೋಸಿಸ್ ಸಹಕಾರದೊಂದಿಗೆ ನೂತನ ಯೋಜನೆ

ಬೆಂಗಳೂರು: ಆರೋಗ್ಯ ತಂತ್ರಜ್ಞಾನಕ್ಕೆ ಇನ್ಫೋಸಿಸ್ ನೆರವು ನೀಡಲಿದೆ. ತಾಯಿ, ಮಕ್ಕಳ ಆರೋಗ್ಯ ರಕ್ಷಣೆಗೆ ಎರಡು ನೂತನ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗುವುದು. ಇನ್ಫೋಸಿಸ್ ಫೌಂಡೇಶನ್ ಸಹಕಾರದೊಂದಿಗೆ ನೂತನ ಯೋಜನೆಯ ಒಪ್ಪಂದಕ್ಕೆ ಆರೋಗ್ಯ Read more…

ನೀವು ಮಾಡುವ ಈ ತಪ್ಪುಗಳೇ ‘ಕೂದಲು’ ಉದುರಲು ಕಾರಣ

ಮುಖದ ಸೌಂದರ್ಯವನ್ನು ಕೂದಲು ಹೆಚ್ಚಿಸುತ್ತದೆ. ಇಂದಿನ ಜೀವನ ಶೈಲಿಯಲ್ಲಿ ಕೂದಲ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ನಮ್ಮ ಅನೇಕ ತಪ್ಪುಗಳಿಂದ ಕೂದಲು ಉದುರುತ್ತದೆ. ಸಾಮಾನ್ಯವಾಗಿ ಕೂದಲಿನ ಸೌಂದರ್ಯ ಹೆಚ್ಚಿಸಲು Read more…

ಒತ್ತಡದಿಂದ ಹೊರಬರಬೇಕೆಂದರೆ ಇದನ್ನು ಅನುಸರಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕಣ್ಣಿನ ಆರೋಗ್ಯದ ಮೇಲಿರಲಿ ಗಮನ

ಕೊರೊನಾ ನಂತರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಮನೆಯಲ್ಲಿಯೇ ಕುಳಿತು ಜನರು ಕೆಲಸ ಮಾಡ್ತಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಜನರಿಗೆ ಕಚೇರಿಯಂತಾಗ್ತಿಲ್ಲ. Read more…

ಮನೆಗೆ ನಾಯಿ ತರುವ ಮುನ್ನ ಇರಲಿ ಎಚ್ಚರ…..!

ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು ಏನೇ ಇರಲಿ ಅವು ಬರುವುದಕ್ಕಿಂತ ಮುನ್ನವೂ ಕೆಲವೊಂದಿಷ್ಟು ತಯಾರಿ ಮಾಡಿಕೊಳ್ಳಬೇಕು. ಮುದ್ದು Read more…

ಬೈಕ್ ಸರ್ವೀಸ್‌ಗೆ ಸಾವಿರಾರು ರೂಪಾಯಿ ಖರ್ಚಾಗ್ತಿದೆಯೇ ? ಹಣ ಉಳಿಸಲು ಇಲ್ಲಿದೆ ಟಿಪ್ಸ್‌…!

ಭಾರತದಲ್ಲಿ ಬೈಕ್‌ ಪ್ರಿಯರ ಕೊರತೆಯೇನಿಲ್ಲ. ಅನೇಕರು ಪ್ರತಿನಿತ್ಯ ಸಂಚಾರಕ್ಕೆ ಬೈಕ್‌ ಅನ್ನೇ ಅವಲಂಬಿಸಿದ್ದಾರೆ. ಪ್ರತಿದಿನ ಬೈಕ್ ಓಡಿಸಿದರೆ ಅದಕ್ಕೆ ತಕ್ಕಂತೆ ವಾಹನದ ನಿರ್ವಹಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. Read more…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಪರಿಹಾರ

ಒತ್ತಡ ಸೇರಿದಂತೆ ನಾನಾ ಕಾರಣದಿಂದ ಕೂದಲು ಉದುರುತ್ತವೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಒತ್ತಡಕ್ಕಿಂತ ಹೆಚ್ಚಾಗಿ ಆರೈಕೆ ಇಲ್ಲದ ಕಾರಣ ಕೂದಲು ಉದುರುತ್ತವೆ. ಸರಿಯಾಗಿ ಗೊಬ್ಬರ ಹಾಕಿದರೆ ಬೆಳೆಗಳು Read more…

ಹೃದಯ ಶಸ್ತ್ರಚಿಕಿತ್ಸೆ ನಂತರ ರೋಗಿಗಳು ಮಾಡಬಾರದು ಇಂಥಾ ತಪ್ಪು…!

ಹೃದಯಾಘಾತದ ನಂತರ ಅನೇಕರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆಂಜಿಯೋಪ್ಲಾಸ್ಟಿ, ವಾಲ್ವ್ ರಿಪೇರಿ ಮತ್ತು CABG ಯಂತಹ ಸರ್ಜರಿಗಳನ್ನು ಮಾಡಲಾಗುತ್ತದೆ. ಹೃದಯ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳ ಅಸಡ್ಡೆಯಿಂದಾಗಿ ಸಮಸ್ಯೆ ಮತ್ತಷ್ಟು Read more…

ಮನೆಯ ʼಕೈತೋಟʼಕ್ಕೆ ಇಲ್ಲಿವೆ ಸರಳ ಸೂತ್ರಗಳು

ಸೂಕ್ತ ಸ್ಥಳಾವಕಾಶ ಇರುವ ಮನೆಯ ಯಾವುದೇ ತೆರೆದ ಜಾಗದಲ್ಲಿ ತರಕಾರಿ, ಹೂಗಳನ್ನು ಬೆಳಸಬಹುದು. ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳನ್ನು ತಿನ್ನುವುದಷ್ಟೇ ಅಲ್ಲದೆ ಹಣ ಸಹ ಉಳಿಸಬಹುದು. ಮಡಕೆ ಅಥವಾ Read more…

ಹೀಗೆ ಮಾಡಿ ಮಕ್ಕಳ ತ್ವಚೆಯ ಆರೈಕೆ

ಕೋಮಲವಾಗಿರುವ ಮಕ್ಕಳ ತ್ವಚೆ ಚಳಿಗಾಲದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮಗುವಿನ ತ್ವಚೆಯ ಆರೈಕೆ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಮಗುವಿಗೆ ಹೆಚ್ಚು ಹೊತ್ತು ಸ್ನಾನ ಮಾಡಿಸುವುದು Read more…

ತಲೆ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಕೂದಲು ಉದುರುವುದು ಹೆಚ್ಚಾಗುತ್ತೆ

ಕೂದಲು ಒರಟಾಗುವುದು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಮುಖ್ಯವಾಗಿ ಕೂದಲನ್ನು  Read more…

ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು

ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ ಹಿಡಿದು ಶಾಂಪೂ ಬಳಕೆಯವರೆಗೆ ಎಲ್ಲವೂ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. Read more…

ʼಮುಖʼ ತೊಳೆಯುವ ಮುನ್ನ ವಹಿಸಿ ಈ ಎಚ್ಚರ….!

ಬಹಳಷ್ಟು ಜನರಲ್ಲಿ ಯಾವಾಗ ಅಂದರೆ ಆಗ ಮುಖ ತೊಳೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಅದಕ್ಕೂ ಕೆಲವು ಪದ್ಧತಿಗಳಿವೆ. ಹೇಗೆಂದರೆ ಹಾಗೆ ತೊಳೆದುಕೊಂಡರೆ ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. Read more…

ನಡೆದರೆ ಕೈ-ಕಾಲುಗಳಲ್ಲಿ ಊತ ಬರುತ್ತಿದೆಯೇ…..? ಗಂಭೀರ ಕಾಯಿಲೆಯ ಲಕ್ಷಣ ಅದು…!

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳೂ ಶುರುವಾಗುತ್ತವೆ. ಕೈ ಮತ್ತು ಕಾಲುಗಳಲ್ಲಿ ನೋವು ಮತ್ತು ಊತ ಇವುಗಳಲ್ಲಿ ಪ್ರಮುಖವಾದದ್ದು. ಕೈ-ಕಾಲುಗಳಲ್ಲಿ ನೋವು ಮತ್ತು ಊತ ಅನೇಕ ಕಾರಣಗಳಿಂದ Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ʼತುಟಿಗಳ ಸೌಂದರ್ಯʼ ಹೆಚ್ಚಿಸಲು ಬೇಕು ವಿಶೇಷ ಆರೈಕೆ

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳೋದು ಬಹಳ ಕಷ್ಟ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗುತ್ತದೆ. ತುಟಿಗಳು ಸಹ ಕಪ್ಪಾಗಿ ಬಿಡುತ್ತವೆ. ತುಟಿಗಳು ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿರೋದ್ರಿಂದ ಹೆಚ್ಚಿನ ಕಾಳಜಿ Read more…

ಹಲ್ಲುಗಳ ಆರೈಕೆಗೆ ಸರಳ ʼಉಪಾಯʼ

ಕೂದಲು ಮತ್ತು ಚರ್ಮದ ಜೊತೆಜೊತೆಗೆ ಹಲ್ಲುಗಳ ಬಗೆಗೂ ಕಾಳಜಿ ವಹಿಸಲೇಬೇಕು. ಹಲ್ಲುಗಳ ಆರೈಕೆ ಮತ್ತು ರೋಗಗಳಿಂದ ಅವುಗಳನ್ನು ರಕ್ಷಿಸಲು ಅತ್ಯಂತ ಸರಳ ಉಪಾಯಗಳಿವೆ. ಸಾಮಾನ್ಯವಾಗಿ ಹಲ್ಲುಗಳಿಗೆ ಕಾಡುವ ರೋಗಗಳು Read more…

ಬಿಕಿನಿ ವ್ಯಾಕ್ಸ್ ಮಾಡಿಸುವಾಗ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ

ದೇಹದ ಮೇಲಿರುವ ಅನಗತ್ಯ ಕೂದಲನ್ನು ತೆಗೆದು ಹಾಕಲು ಹುಡುಗಿಯರು ವ್ಯಾಕ್ಸಿಂಗ್ ಮೊರೆ ಹೋಗ್ತಾರೆ. ಈ ಪ್ರಕ್ರಿಯೆಯಲ್ಲಿ ನೋವು ಹೆಚ್ಚಾಗುತ್ತದೆ. ನೀವೂ ಬಿಕಿನಿ ವ್ಯಾಕ್ಸ್ ಮಾಡಿಸಲು ಮುಂದಾಗಿದ್ದರೆ ನಿಮಗೊಂದು ಸಲಹೆಯಿದೆ. Read more…

ಮದುವೆ ದಿನ ಸೌಂದರ್ಯವರ್ಧಿಸಿಕೊಂಡು ಆಕರ್ಷಕವಾಗಿ ಕಾಣಲು ಮಾಡಿ ಈ ಕೆಲಸ

ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ ಮಹತ್ವ ಪಡೆಯುತ್ತದೆ. ಇದು ತಿಳಿದಿರುವವರು ಮದುವೆಗೆ 5-10 ದಿನ ಬಾಕಿ ಇರುವಾಗ Read more…

ʼಕುಕ್ಕರ್ ಗ್ಯಾಸ್ಕೆಟ್ʼ ದೀರ್ಘ ಕಾಲ ಬಾಳಿಕೆ ಬರಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿ ಕುಕ್ಕರ್ ಇಲ್ಲದೆ ಹೋದರೆ ಅಡುಗೆ ಮಾಡುವುದೇ ಅಸಾಧ್ಯ ಎನ್ನುವಷ್ಟು ಈಗ ಮಹಿಳೆಯರು ಕುಕ್ಕರ್ ಅನ್ನು ನಂಬಿದ್ದಾರೆ. ಬೆಳಗಿನ ಧಾವಂತಕ್ಕೆ ಸರಿಯಾದ ಸಮಯದಲ್ಲಿ ಅಡುಗೆ ತಯಾರಾಗಬೇಕು ಅಂದರೆ ಅದರಲ್ಲಿ Read more…

ಹೀಗಿರಲಿ ಒಡೆದ ಹಿಮ್ಮಡಿಯ ಪೋಷಣೆ

ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಕಾಲುಗಳೇ ನಿಮಗೆ ಶತ್ರುವಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮ್ಮಡಿ ಒಡೆಯುವುದನ್ನು ನಿರ್ಲಕ್ಷಿಸಿದರೆ ಸಹಿಸಲಾರದ ನೋವು. ಒಡೆದ ಹಿಮ್ಮಡಿಯನ್ನು ಮೃದುಗೊಳಿಸುವುದು Read more…

ʼಬೀಚ್ʼನಲ್ಲಿ ಎಂಜಾಯ್ ಮಾಡುವ ಮುನ್ನ ಇರಲಿ ಈ ಕುರಿತು ಗಮನ

ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ Read more…

ಸಿಲ್ಕ್ ಸೀರೆಗಳು ತನ್ನ ಹೊಳಪನ್ನು ಕಳೆದುಕೊಳ್ಳದಂತೆ ಕಾಪಿಡುವುದು ಹೇಗೆ……?

ಕಾಂಜೀವರಂ ಸೀರೆಯನ್ನು ಇಷ್ಟಪಟ್ಟು ಕೊಂಡು ತಂದು ಉಟ್ಟು  ಮತ್ತೆ ಇಸ್ತ್ರಿ ಹಾಕಿದ ಬಳಿಕ ಹೇಗೆ ಸಂರಕ್ಷಿಸಿಡುವುದು ಎಂಬ ಸಂಶಯ ನಿಮಗೂ ಕಾಡಿದೆಯೇ, ಇಲ್ಲಿದೆ ಉತ್ತರ. ಕಾಂಜೀವರಂ ಸೀರೆ ಸೂಕ್ಷ್ಮ Read more…

ಬೇಸಿಗೆಯಲ್ಲಿ ಮಹಿಳೆಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...