alex Certify ಬರಿಗಣ್ಣಿಗೆ ʼಚಂದ್ರʼ ಕಾಣುತ್ತಾನಲ್ವ; ಭಾರತದ ʼಚಂದ್ರಯಾನ 3ʼ ಕುರಿತು ಪಾಕ್‌ ಮಾಜಿ ಸಚಿವನ ವಿಚಿತ್ರ ಪ್ರತಿಕ್ರಿಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗಣ್ಣಿಗೆ ʼಚಂದ್ರʼ ಕಾಣುತ್ತಾನಲ್ವ; ಭಾರತದ ʼಚಂದ್ರಯಾನ 3ʼ ಕುರಿತು ಪಾಕ್‌ ಮಾಜಿ ಸಚಿವನ ವಿಚಿತ್ರ ಪ್ರತಿಕ್ರಿಯೆ…!

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಜಿ ಸಚಿವ ಫವಾದ್​ ಚೌಧರಿ ಭಾರತದ ಚಂದ್ರಯಾನ 3 ಕುರಿತಂತೆ ವಿಚಿತ್ರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಚಂದ್ರಯಾನ 3ರ ಯಶಸ್ವಿ ಉಡಾವಣೆಗೆ ಹಾಲಿ ಸಚಿವರು ಭಾರತ ಹಾಗೂ ಇಸ್ರೋವನ್ನು ಅಭಿನಂದಿಸಿದರೆ, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಾಜಿ ಸಚಿವ ಚಂದ್ರಯಾನ 3 ಮಿಷನ್​ನ್ನು ಹಾಸ್ಯ ಮಾಡಿದ್ದಾರೆ.

ಫವಾದ್​ ಚೌಧರಿ ಇತ್ತೀಚಿನ ಟಿವಿ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿದ್ದು ಚಂದ್ರ ಬರಿಕಣ್ಣಿಗೆ ಕಾಣುತ್ತಾನೆ. ಇದಕ್ಕಾಗಿ ಇಷ್ಟೊಂದು ಹಪ್ಪಳ ಬೇಯಿಸುವ ಅವಶ್ಯಕತೆಯಿರಲಿಲ್ಲ (ಇತ್ನೆ ಪಾಪಡ್ ಬೆಲ್ನೆ ಕಿ ಜರೂರತ್ ನಹೀ ಹೈ) ಎಂದು ಅಪಹಾಸ್ಯ ಮಾಡಿದ್ದು ಭಾರತೀಯರ ಕಣ್ಣು ಕೆಂಪಗಾಗಿಸಿದೆ.

ಪಾಕಿಸ್ತಾನದ ಮಾಜಿ ಸಚಿವನ ಈ ಹೇಳಿಕೆಗೆ ಭಾರತೀಯರು ಟ್ವಿಟರ್​ನಲ್ಲಿಯೇ ಆಕ್ರೋಶ ಹೊರ ಹಾಕಿದ್ದಾರೆ. ಹಾಗಾದ್ರೆ ಚೌಧರಿ ಹೇಳಿಕೆಗೆ ಟ್ವೀಟಿಗರು ಏನು ಹೇಳಿದ್ದಾರೆ ಇಲ್ಲಿ ನೋಡಿ :

— S. Tendehar (@s_tendehar) July 17, 2023

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...