![](https://kannadadunia.com/wp-content/uploads/2023/09/Screenshot-179.jpg)
ಪರಮಾಣು ಸ್ಫೋಟವಾದಾಗ ಯಾವ ರೀತಿಯ ಚಿತ್ರಣ ಇರುತ್ತದೆಯೋ ಈ ಮೋಡ ಕೂಡ ಅದೇ ರೀತಿಯ ಆಕಾರವನ್ನು ಹೊಂದಿದೆ. ನಾರ್ಮ್ನಲ್ಲಿ ಕಂಡು ಬಂದ ಅತ್ಯದ್ಭುತ ಮೋಡದ ಆಕೃತಿಯಿದು ಎಂದು ಟ್ವಿಟರ್ನಲ್ಲಿ ಈ ಮೋಡದ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಅಮೆರಿಕದ ಹವಾಮಾನ ಮುನ್ಸೂಚಕರು ನೀಡಿರುವ ಮಾಹಿತಿಯ ಪ್ರಕಾರ, ಇಲ್ಲಿ ಉಂಟಾದ ಚಂಡಮಾರುತದಿಂದಾಗಿ ಸೆಮಿನೋಲ್ ಕೌಂಟಿ ಎಂಬಲ್ಲಿ ಬೇಸ್ಬಾಲ್ಗಳಿಗಿಂತಲೂ ದೊಡ್ಡದಾದ ಆಲಿಕಲ್ಲು ಮಳೆ ಉಂಟಾಗಿದೆ. ಇದರ ಜೊತೆಯಲ್ಲಿ ಇದೀಗ ಈ ಅಣಬೆ ಆಕಾರದ ಮೋಡ ಕೂಡ ಸಖತ್ ಸದ್ದು ಮಾಡ್ತಿದೆ.